ಪಾಚಿಕಟ್ಟಿದ ಪಾಗಾರದಾಚೆ…

ಸ್ವರ್ಣ ಎನ್ ಪಿ ತಮ್ಮ ಬದುಕಿನ ಹಾಡುಗಳನ್ನು ಕೆಲವರು ಗಟ್ಟಿಯಾಗಿ ಹಾಡುವುದೇ ಇಲ್ಲ. ಹಾಡುಗಳೇ ಇಲ್ಲವೆಂದಲ್ಲ , ಎಲ್ಲರ ಬದುಕಿಗೂ ಒಂದು ಹಾಡು ಖಂಡಿತಾ ಇದೆ ಎಂಬ ನಂಬಿಕೆ ನನ್ನದು. ಎಲ್ಲವನ್ನೊಳಗೊಂಡ ಆ ಘನ…

ಪೂರ್ಣವಾದ ಕವಿತೆಗಳೆಲ್ಲ ನಕ್ಷತ್ರಗಳಾಗುತ್ತವಂತೆ…

ಚಿದಂಬರ ನರೇಂದ್ರ ಒಮ್ಮೆ ನಾನು ಕವಿತೆ ಓದುವಾಗ ಅವಳು ಸೀನಿಬಿಟ್ಟಳು, ನನ್ನ ಕವಿತೆ ಎರಡು ತುಂಡಾಗಿ ಒಂದು ಭಾಗ ಅವಳ ಮಡಿಲಲ್ಲಿ ಹೋಗಿ ಬಿತ್ತು. ನನ್ನ ಭಾಗದ ಕವಿತೆಯೊಂದಿಗೆ ಊರು ಬಿಟ್ಟವನು ಮತ್ತೆ ಊರು…

ಮುಂದೈತೆ 'ಪ್ರತಾಪರುದ್ರಾ'ವತಾರ!

ಚಿತ್ರಪ್ರಿಯ್ ಸಂಭ್ರಮ್ ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದ ರುದ್ರಮದೇವಿ ನಿರಾಸೆಗೊಳಿಸಿದ್ದಾಳೆ ಎನ್ನಬಹುದು. ಕೆಲವು ತಿಂಗಳ ಹಿಂದಷ್ಟೇ ಅದೇ ಭಾಷೆಯಲ್ಲಿ ಬಂದಿದ್ದ ಬಾಹುಬಲಿಯ ನೆರಳು ರುದ್ರಮದೇವಿಯ ಮೇಲಿದೆ. ಬಾಹುಬಲಿಗೆ ನೋಡಿಸಿಕೊಂಡು ಹೋಗುವ ಗುಣವಿತ್ತು. ರುದ್ರಮದೇವಿಗೆ ದೃಶ್ಯಶ್ರೀಮಂತಿಕೆಯ ಗುಣಮಟ್ಟವಿದೆಯೇ…

ನನಗೆ ಈ ಪಯಣ ಈಗಲೇ ಮುಗಿಯಬಾರದು!

ದೋ ದಿವಾನೆ ಶೆಹರ್ ಮೆ….  ಬಿ ವಿ ಭಾರತಿ ಹೋಗಿ ಬರಲೇನು ರಾಧಾ – ಮಾಧವನ ಮೆಲುನುಡಿ ರಾಧೆಯನ್ನು ಸುಡುತ್ತದೆ ಹೋಗಲೇಬೇಕೇನು ಮಾಧವ – ದನಿ ಬೇಡವೆಂದರೂ ನಡುಗುತ್ತದೆ ಎಲ್ಲ ತಿಳಿದ ನೀನೂ ಹೀಗೆ…

ಮೀನೊಂದ್ ಬ್ಯಾನ್ ಮಾಡ್ಬೇಡಿ ಅಣ್ಣಾ…

ಭಾಸ್ಕರ ಬಂಗೇರ    ನೀವ್ ಯಂತ ಬೇಕಾರು ಬ್ಯಾನ್ ಮಾಡಿ. ಮೀನೊಂದ್ ಬ್ಯಾನ್ ಮಾಡ್ಬೇಡಿ ಅಣ್ಣಾ. ನಮ್ಗ್ ಮಾಂಜೆ ಅಯ್ಕಂದೆಳಿ ಇಲ್ಲ. ಯಳಿ ಮಿಜ್ರ್ ಚರು ಆರು ನೆಡಿತ್ತ್. ಆರೇ ಚೌಂತಿ ಕಾಯ್, ಬಟಾಟಿ…

`ಪ್ರಶಸ್ತಿ’ ಎಂಬ ಪ್ರಹಸನದ ವಿರುದ್ಧವೇ ಹೋರಾಡಿ

ಕೆ.ವಿ. ತಿರುಮಲೇಶ್ ಇಷ್ಟು ಕಾಲದಿಂದಲೂ ನಿಮ್ಮ ದೊಡ್ಡ ಧ್ವನಿ ಕೇಳಿಸುತ್ತಲೇ ಬಂದಿದೆ. ಈಗಲೂ ಕೇಳಿಸುತ್ತದೆ, ಇನ್ನು ಮುಂದೆಯೂ ಕೇಳಿಸುತ್ತದೆ. ನನ್ನಂಥವರು ನಿಜಕ್ಕೂ ಹೆದರುವುದು ನಿಮಗೇ! ನಿಮ್ಮ ಈ ಸಾಹಿತ್ಯಿಕ ಯಾಜಮಾನ್ಯದ ವಿರುದ್ಧ ದನಿಯೆತ್ತುವವರು ಯಾರು?…

ಹ ಹ ಹ್ಹಾ… ನೋಡ್ಲೇಬೇಕು ನೀವು ಈ ಭಜರಂಗಿ ಬೈಜಾನ್…

‘ಬಜರಂಗಿ ಬೈಜಾನ್’ ನಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಸೀನ್ ಒಂದಿದೆ. ಅದೇ ಜಾವೇದ್ ಸಿದ್ದಿಕಿ ಚಿತ್ರದಲ್ಲಿ ಎಂಟ್ರಿ ತೆಗೆದುಕೊಳ್ಳುವ ಸೀನ್ . ರೈಲ್ವೆ ನಿಲ್ದಾಣದಲ್ಲಿ ಪತ್ರಕರ್ತ ಸಿದ್ದಿಕಿ ಕ್ಯಾಮೆರಾ ಎದುರು ನಿಂತಿರುತ್ತಾನೆ.  ಈ ಸೀನ್ ನೋಡಿ…

'ಆಟೋಗ್ರಾಫ್' ಸಿನೆಮಾ ನೆನಪಾಯಿತಾ …

ವಿವೇಕ ನಂಬಿಯಾರ್ ಗೆ ಮೊನ್ನೆ ನಿಧಿ ಸಿಕ್ಕಿತು. ಅಂತಿಂತ ನಿಧಿ ಅಲ್ಲ. ಚಿನ್ನದ ಗಟ್ಟಿಗೂ ಮೀರಿದ್ದು. ತಾವು ೨೭ ವರ್ಷಗಳ ಹಿಂದೆ ಆಗತಾನೆ ಅಂಬೆಗಾಲಿಟ್ಟು ಶಾಲೆಗೆ ಹೋಗುತ್ತಿದ್ದಾಗ ಬಳಸುತ್ತಿದ್ದ ಸ್ಲೇಟು. ಆಹಾ! ಅದರ ಮೇಲೆ ಶಾಲೆಯಲ್ಲಿ ಸ್ಪಷ್ಟವಾಗಿ ವಿವೇಕ ನಂಬಿಯಾರ್ ಅಂತ…

ಮನವೆಂಬ ಪತಂಗಕ್ಕೆ… ಕನಸೆಂಬ ದಾರ…

ಮನವೆಂಬ ಪತಂಗಕ್ಕೆ… ಕನಸೆಂಬ ದಾರ… ಜ್ಯೋತಿ ಇರ್ವತ್ತೂರ್ ಲಿಸನ್ ಅಮಾಯದ ಈ ಹಾಡು ಕೇಳಿದಾಗಲೆಲ್ಲಾ ಪತ್ರಿಕೋದ್ಯಮದ ಆರಂಭದ ದಿನಗಳ ನೆನಪು…ಫೋಟೋಗ್ರಫಿ…ಲೇಖನ…ವರದಿಗಾರಿಕೆ ಗಾಗಿ ಓಡಾಡಿದ ದಿನಗಳವು…ಫೋಟೋಗ್ರಫಿ ನೀಡೋ ಖುಷಿ.. ಆಕಾಶದ ಪೋಟೋಗಳಿಗಾಗಿ ಮನೆಯಿಂದ ಗುಡ್ಡ ಹತ್ತಿದ್ದು…