Tagged: Kannada Poem

ಒಂದು ಸೆಲ್ಪಿ ತೆಗಿಸಿಕೊಳ್ಳಬೇಕಿತ್ತು ಅವಳ ಕಿರುಬೆರಳ ಹಿಡಿದು

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು...

ಗಿರಿಜಾ ಈ ಕವಿತೆಗಳು ನಿಮ್ಮನ್ನು ಯೋಚನೆಗೆ ದೂಡದಿದ್ದರೆ ಕೇಳಿ..  

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು...

ಆ ಮಾಟಗಾತಿ ಮದಿರೆಗಿಂತಲೂ ಅಮಲು..

      ಎನ್ ರವಿಕುಮಾರ್ ಶಿವಮೊಗ್ಗ           ಹೋಳಿ ಆ ಮಾಟಗಾತಿ ಮದಿರೆಗಿಂತಲೂ ಅಮಲು ಅವಳ ತುಟಿ ಬಣ್ಣಕ್ಕೀಗ ಹೋಳಿಯ  ಹುರುಪು ಅಂಗಾಂಗ ಗಳ ಕಸುವ ಕಡೆದು ಸಂಗಸರಸದಲ್ಲಿ ಬಣ್ಣವೆಲ್ಲಾ ಚೆಲ್ಲಾಡಿದಾಗ ಶೃಂಗಾರ ಮೈ...

ನೀನು ನಾನು ಇಬ್ಬರೂ ಸೇರಿ

      ಸತ್ಯಮಂಗಲ ಮಹಾದೇವ         ನೀನು ಹಿಮಬಿಂದು ನಿನ್ನ ಹೊಂದಲಾರದ ಎಲೆ ನಾನು ಇಬ್ಬರೂ ಸೇರಿ ಪುರಾಣಗಳ ಕಟ್ಟಳೆ ಒಡೆದು ನೋಟದಲಿ ಮಿಡಿವ ಪ್ರೀತಿಯ ಚುಂಬಿಸೋಣ ನೀನು ಮಿಸುಗುಡುವ ಗರಿಯ ಜೀವ ಸೆಲೆ ನಿರ್ವಾತ...

ಮುದ್ದುಮಾತಿನ ಮೋಹಗಾರನೆ

      ಜಯಶ್ರೀ ಭ ಭಂಡಾರಿ     ನಿಲ್ಲದಿರು ದೂರ ಉಸಿರ ಉಸಿರಲಿ ನಿನ್ನದೆ ಹೆಸರು ನೆನಪ ಮೆರವಣಿಗೆಯದು ಹಸಿರು ಅರಿತು ಬೆರೆತ ನವನೀತದ ಮೊಸರು ಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ.. ಹುಚ್ಚು ಪ್ರೀತಿಯದು...

ಅವಳೆಡೆಗಿನ ಸೆಳೆತ.!

    ವಿಜಯಕುಮಾರ್ ನೇರ್ವೆಕರ್         ಸಾಗರಿ ಹೆಗಲ ಮೇಲೆ ಒರಗಿ, ಬಿಗಿದಪ್ಪಿ ಕರಗಿ, ನೀರಾಗಿ ಹರಿದಳು! ನನ್ನೊಳಗೆ. ನನ್ನೆದೆಯೀಗ ಸಾಗರ ಅಲೆಗಳ ಏರಿಳಿತ ಅವಳೆಡೆಗಿನ ಸೆಳೆತ! ಬಲು ಜೋರು. ಭಾವನೆಗಳ ಮಳೆ ಸುರಿಸಿ ಅಳುವಾಗ ಅವಳು...

ಕಾಮ ನರಳುವುದಿಲ್ಲ..

        ಸಚಿನ್ ಕುಮಾರ ಬ ಹಿರೇಮಠ       ತಮವ ತಿರಿವ ಹಣತೆಗೆ ಕಿಡಿಯಾಗುವ ಬಯಕೆ.. ಇಗೋ ಸೆರಗು ಹಾಸಿದ್ದೇನೆ ಪ್ರೇಮವೇ ಇರದ ನಿನ್ನ ಕಾಮದ ಬೆರಗು ಇನ್ನಾರನೂ ಬಾಧಿಸದಿರಲೆಂದು ನಿನ್ನಂಥವರಿಗೂ ಸಹ.. ಹೆಣ್ಣೆಂದರೆ ತುಟಿ,ತುರುಬು...

ಆ ಅರೆಸುಟ್ಟ ದೇಹಗಳ ಮೇಲೆ

      ಭಾರತಿ ಬಿ ವಿ       ಸುಟೋಮು ಯಮಾಗುಚಿ ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಸ್ಫೋಟಗಳಲ್ಲಿ ಸಿಕ್ಕು ಪವಾಡ ಸದೃಶನಾಗಿ ಪಾರಾದ ದುರಾದೃಷ್ಟವಂತ ಮತ್ತು ಅದೃಷ್ಟವಂತ ಕೂಡಾ. ಹಾಗೆ ಬದುಕುಳಿದವರು ತನ್ನ 93ನೆಯ ವಯಸ್ಸಿನಲ್ಲಿ ಮೂತ್ರಪಿಂಡ...

ಹೂವಿನ ನಿದಿರೆಗೆ ಸೋಬಾನ ಹಾಡಿ

      ನಿಝಾಮ್ ಗೋಳಿಪಡ್ಪು         ತೇಲಿದ ಹೂ ಮೊಲೆಹಾಲು ಬತ್ತದ ತುಟಿಗಳನ್ನೆಲ್ಲ ಸೀಳಿ ಶಾಂತಿಕುಂಡದಲ್ಲಿ ಬೇಯಿಸಲಾಗುತ್ತಿದೆ ಬೋಧಿವೃಕ್ಷದಡಿಯಲ್ಲಿ ಹಿಂಸೆಯ ನೆರಳೇ ಅಡ್ಡಾಡುತಿದೆ ಮೊಗ್ಗಿನಲ್ಲೇ ಸುಟ್ಟ ಹೂವುಗಳೆಲ್ಲ ಮ್ಯಾನ್ಮಾರ್ ಮಸಣದಲ್ಲಿ ಬಿದ್ದುಕೊಂಡಿವೆ ವಾಸನೆ ಬರಬಾರದೆಂದು ಶಾಂತಿದೂತರೆಲ್ಲ...