ಬ್ಲಾಗ್ ಮಂಡಲ Archive

’ಅಮಿಶ್’ ಅಂದ್ರೇನು ಗೊತ್ತಾ? – ರಂಗಸ್ವಾಮಿ ಮೂಕನಹಳ್ಳಿ ಬರೀತಾರೆ

ಅಮಿಶ್ , ಕಟ್ಟಳೆ ಅಮಿತ ! ರಂಗಸ್ವಾಮಿ ಮೂಕನಹಳ್ಳಿ ಸ್ಯಾಮ್ಯುಯೆಲ್ ನನಗೆ ಸಿಕ್ಕಿದ್ದು ಸ್ಪ್ಯಾನಿಷ್ ಲರ್ನಿಂಗ್ ಸೆಂಟರ್ ನಲ್ಲಿ , ಬಾರ್ಸಿಲೋನಾ ಗೆ ವರ್ಕ್ ವೀಸಾ , ಕೆಲಸ ಎರಡೂ ಪಡೆದೆ ಬಂದಿದ್ದೆ ಆದರೆ ಸ್ಪ್ಯಾನಿಷ್ ಭಾಷೆ ಮಾತ್ರ
Read More

‘ಕನಸುಗಳಲ್ಲಿ ಸಮಸ್ಯೆ ಪರಿಹಾರ ಸಾಧ್ಯವೆ?’ – ಜೆ ಬಾಲಕೃಷ್ಣ ಬರೀತಾರೆ

(ಈ ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಜರ್ಮನ್ ರಾಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಕೆಕುಲೆ ಬೆಂಜೀನ್ನ ರಾಸಾಯನಿಕ ರಚನೆ ರೂಪಿಸಲು ಹಲವಾರು ವರ್ಷಗಳಿಂದ ಹೆಣಗಾಡುತ್ತಿದ್ದರೂ ಸಾಧ್ಯವಾಗಿರಲಿಲ್ಲ. ಅದೇ ಪ್ರಯತ್ನದಲ್ಲಿ 1865ರ ಒಂದು ರಾತ್ರಿ ಅಧ್ಯಯನದಿಂದ ಆಯಾಸಗೊಂಡು ರಾತ್ರಿ
Read More

ನಿದ್ದೆ ಮತ್ತು ಕನಸುಗಳು

  (ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಕನಸು ಮತ್ತು ಆರೋಗ್ಯ ಫ್ರಾನ್ಜ್ ಕಾಫ್ಕನ ಪ್ರಸಿದ್ಧ ಕತೆ ‘ರೂಪಾಂತರ’ದ ಮೊದಲನೆಯ ಸಾಲು ಹೀಗಿದೆ: ‘ಗ್ರೆಗರ್ ಸಂಸ ಒಂದು ದಿನ ಬೆಳಿಗ್ಗೆ ಕೆಟ್ಟ ಕನಸುಗಳಿಂದ ಎಚ್ಚೆತ್ತಾಗ ತನ್ನ ಹಾಸಿಗೆಯಲ್ಲಿ
Read More

ಟಿ ಎನ್ ಸೀತಾರಾಮ್ ಮದುವೆ ದಿನ ಹಿಂಗಾಯ್ತಂತೆ

ಟಿ ಎನ್ ಸೀತಾರಾಮ್ ಮೊದಲು ರಿಜಿಸ್ಟರ್ ಮದುವೆ ಸಾಕೆ೦ದೂ ಛತ್ರದ ಮದುವೆ ಬೇಡವೆ೦ದೂ ನಾನು ಹೇಳಿದಾಗ ಅವರ ಮನೆಯವರು ಗಾಭರಿ ಬಿದ್ದರು. ಗೀತಾ ತ೦ದೆ ಮು೦ಚೆಯೇ ಹೋಗಿಬಿಟ್ಟಿದ್ದರು. ಅಣ್ಣನೇ ಸಾಕಿದ್ದು. ತ೦ಗಿಯ ಮದುವೆ ಚೆನ್ನಾಗಿ ಮಾಡಿಕೊಡದಿದ್ದರೆ ಜನ ತನ್ನನ್ನು
Read More

ಕನಸುಗಳು ಮತ್ತು ಅವುಗಳ ಸಂಕೇತಗಳು – ಜೆ ಬಾಲಕೃಷ್ಣ

ಕನಸುಗಳ ಮಾಯಾಲೋಕದ ಬಗ್ಗೆ ಬರೆಯುತ್ತಿದ್ದಾರೆ ಜೆ ಬಾಲಕೃಷ್ಣ. ಲೇಖನದ ಮೊದಲ ಭಾಗ ನಿನ್ನೆ ಪ್ರಕಟವಾಗಿತ್ತು. ಮುಂದಿನ ಭಾಗ ಇಲ್ಲಿದೆ. ಜೆ ಬಾಲಕೃಷ್ಣ ಕನಸುಗಳ ವಿಶ್ಲೇಷಣೆ ಕನಸುಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ 1861ರಲ್ಲಿ ಎ.ಮಾರಿಯ ಅವರ ‘ನಿದ್ರೆ ಮತ್ತು ಕನಸುಗಳ
Read More

’ಕನಸೆಂಬ ಮಾಯಾಲೋಕ’ ಕ್ಕೆ ಕರೆದೊಯ್ಯುತ್ತಾರೆ ಜೆ ಬಾಲಕೃಷ್ಣ

ಜೆ ಬಾಲಕೃಷ್ಣ ಮಸುಕು ಸುಪ್ತ ಪ್ರಜ್ಞೆಯ ಆಳದಿಂದ ನಮ್ಮ ಬದುಕಿನ ಆದಿಮ ಮತ್ತು ಪ್ರಾಚೀನ ವಾಂಛೆಗಳನ್ನು ಕನಸುಗಳು ಬಡಿದೆಬ್ಬಿಸುತ್ತವೆ ನಮ್ಮ ಎಚ್ಚೆತ್ತ ಬದುಕಿನ ಸುಪ್ತ ಆಸೆಗಳನ್ನು ಈಡೇರಿಸಿಕೊಳ್ಳುವಂತೆ… -ಜೇಮ್ಸ್ ಸುಲ್ಲಿ, 1893 ಕನಸುಗಳಿಲ್ಲದಿದ್ದಲ್ಲಿ ನಮ್ಮ ಬದುಕೇ ನೀರಸವಾಗಿರುತ್ತಿತ್ತು. ಒಂದು
Read More

ಮೆಹಂದಿ ಇಲ್ಲದೆ ಮದುವೆಯಾಗುವ ಆತಂಕದಲ್ಲಿ ಅತ್ತ ಪೂರ್ಣಿಮಾ!

ಮತ್ತೆ ಮತ್ತೆ ನೆನಪಾಗುವ ಗೌರತ್ತೆ  .. (ಕಾಟ!) ಪೂರ್ಣಿಮಾ ಹೆಗಡೆ ನಮ್ಮ ಹುಟ್ಟಿದಾಗಿನಿಂದ ಸಾಯೋವರೆಗೂ ಅವನ ಜೀವನದ ಪ್ರತಿಯೊಂದು ಹಂತನೂ ಅತ್ಯಂತ ಮುಖ್ಯ ಅನ್ನೋದು ಅಕ್ಷರಶಃ ಸತ್ಯ.  ಹಾಗೇ ನಮ್ಮ ಜೀವನದ ಮಜಲುಗಳನ್ನು ಅಷ್ಟು ಮುಖ್ಯವಾಗಿಸಿಕೊಳ್ಳೋದು ಹೇಗೆ ಎನ್ನೋದು
Read More
Sharing Buttons by Linksku