’ಅಟ್ಟ’ದಲ್ಲಿ ಪ್ರತಿಭಾ ನ೦ದಕುಮಾರ್

‍ಲೇಖಕರು G

July 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. D.Ravi varma

  kaaryakramakke hrudayapurvaka shubhashayagalu . ella karyakramagalu bangalorina sutta gitiki hodeyodu beda. nammaloge banni illi ondu karyakrama maadona
  ravi varma hosapete

  ಪ್ರತಿಕ್ರಿಯೆ
 2. -ರವಿ ಮುರ್ನಾಡು.

  ಕನ್ನಡದ ಕಾರ್ಯಕ್ರಮಕ್ಕೆ ಇಂಗ್ಲೀಷ್ ಸ್ವಾಗತದ ಆಹ್ವಾನ ಪತ್ರಿಕೆ ನೋಡಿ. ಅದೂ ಬೆಂಗಳೂರಿನಲ್ಲಿ. ” ಅತ್ತ ಗಳತ್ತ…”
  ಕನ್ನಡದ ಸ್ಥಿತಿ ನೋಡಿ ನಗು ಬಂತು. ಪ್ರತಿಭಾವಂತ ಕವಯತ್ರಿ, ಅದು ಅಚ್ಚ ಕನ್ನಡದಲ್ಲಿ ಹೃದಯ ಭಾಷೆಯನ್ನು ಹೇಳುವ ಪ್ರತಿಭಾ ನಂದ ಕುಮಾರ್ ಇರಬಹುದು, ಅಥವಾ ಇತರರು ಇರಬಹುದು ಇದರ ಬಗ್ಗೆ ಚಕಾರವೆತ್ತದೆ ಇರಬಹುದು. ಕನ್ನಡ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು,ಕನ್ನಡಕ್ಕಾಗಿ ಬೊಬ್ಬೆ ಹೊಡೆಯುವ ಮಂದಿ ಇದನ್ನು ನೋಡಿ ಚಪ್ಪಾಳೆ ತಟ್ಟಿದರೆ ಒಳ್ಳೆಯದು. ತಮ್ಮ ತಮ್ಮ ವ್ಯಕ್ತಿಗತ ಪ್ರಚಾರ, ಮುಖಬೆಲೆಯ ಅಂತರ್ಜಾಲ ಮಾಧ್ಯಮದ ತೆವಲಿಗೆ “ಕನ್ನಡ” ಹರಾಜಾಯಿತು. ಇದು ಕನ್ನಡ ಸಾಹಿತ್ಯ ಸಂಸ್ಕೃತಿಯ ವೈಚಾರಿಕತೆ. ಇಂತಹದ್ದಕ್ಕೆ ಪ್ರಚಾರ ಕೊಡುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಹೊರನಾಡಿನ ಕನ್ನಡಿಗರದ್ದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: