ಅನಂತಪುರದ ಈಶ್ವರಯ್ಯ ಅಭಿನಂದನ ಸಮಾರಂಭ…

ಇಲ್ಲೂ ನೋಡಿ: invitations Blog

ಅನಂತಪುರದ ಈಶ್ವರಯ್ಯ ಅಭಿನಂದನ ಸಮಾರಂಭ ಸ್ಥಳ: ಭವಾನಿ ಸಭಾಂಗಣ ಜನಾರ್ದನ ಮಹಾಕಾಳಿ ದೇವಾಲಯ ಅಂಬಲಪಾಡಿ, ಉಡುಪಿ ೫೭೬ ೧೦೩ ದಶಂಬರ ೫, ೨೦೧೦ ಪೂರ್ವಾಹ್ನ ಗಂಟೆ ೯.೦೦ರಿಂದ ರಾತ್ರಿ ೮.೦೦ರ ತನಕ ಛಾಯಾಚಿತ್ರ ಪ್ರದರ್ಶನ  ಇಂದ್ರಜಾಲ ಪ್ರದರ್ಶನ ಸಂಗೀತ ಸೌರಭ  ವಿಚಾರಗೋಷ್ಠಿ – ಅಭಿನಂದನ ಸಂಮಾನ ಶ್ರೀ ಅನಂತಪುರ ಈಶ್ವರಯ್ಯ ಸಂಮಾನ ಆದಿತ್ಯವಾರ ದಶಂಬರ ೫, ೨೦೧೦ ಭವಾನಿ ಸಭಾಂಗಣ, ಅಂಬಲಪಾಡಿ ದೇವಾಲಯ ವಠಾರ ಪೂರ್ವಾಹ್ನ  ಗಂಟೆ ೯.೩೦        :      ಚಿತ್ರ – ಛಾಯಾಚಿತ್ರ ಪ್ರದರ್ಶನ ಉದ್ಘಾಟಕರು  :  ಶ್ರೀ ಪಿ. ರವೀಂದ್ರ ನಾಯಕ್ ನಾಲ್ಕು ಮಾತು  :  ಶ್ರೀ ರಮೇಶ್ ರಾವ್, ಅಧ್ಯಕ್ಷರು ಆರ್ಟಿಸ್ಟ್ಸ್ ಫೋರಂ, ಉಡುಪಿ ಪೂರ್ವಾಹ್ನ ಗಂಟೆ ೧೦.೦೦ಕ್ಕೆ  :     ಉದ್ಘಾಟನೆ     : ಅಧ್ಯಕ್ಷತೆ                           :      ಶ್ರೀ ಪಿ. ರವೀಂದ್ರ ನಾಯಕ್ ಉದ್ಘಾಟಕರು                 :      ಡಾ. ವಿದುಷಿ  ಟಿ ಎಸ್. ಸತ್ಯವತಿ         ದಿಕ್ಸೂಚಿ ಭಾಷಣ                     :      ಡಾ. ಮಹಾಬಲೇಶ್ವರ ರಾವ್ ವಿಚಾರ ಗೋಷ್ಠಿ ಛಾಯಾಚಿತ್ರ ಮಾಧ್ಯಮ – ಸಾಹಿತ್ಯ -ಸಂಗೀತರಂಗ ಛಾಯಾಚಿತ್ರ ರಂಗ             :      ಡಾ. ಎನ್. ಎ. ಮಧ್ಯಸ್ಥ ಸಂಗೀತ, ನೃತ್ಯ, ಯಕ್ಷಗಾನ ರಂಗ :      ಶ್ರೀಮತಿ ಪ್ರತಿಭಾ ಸಾಮಗ ಪತ್ರಿಕಾ ರಂಗ                 :      ಶ್ರೀ ಮನೋಹರ ಪ್ರಸಾದ್ ಅಧ್ಯಕ್ಷತೆ                       :     ಪ್ರೊ.  ಮುರಲೀಧರ ಉಪಾಧ್ಯ – ಭೋಜನ ವಿರಾಮ – ಅಪರಾಹ್ನ ಗಂಟೆ  :      ೨.೦೦ರಿಂದ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಆಧಾರಿತ ಇಂದ್ರಜಾಲ ಪ್ರದರ್ಶನ – ಲಘು ಉಪಾಹಾರ – ೪.೩೦ ರಿಂದ ಅಭಿನಂದನ  ಸಮಾರಂಭ ಅಧ್ಯಕ್ಷತೆ                           :      ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಶುಭಾಶಂಸನ                 :      ಡಾ. ಪಾದೆಕಲ್ಲು ವಿಷ್ಣು ಭಟ್ಟ ಅಭಿನಂದನೆ                  :      ಡಾ. ಎಂ. ಪ್ರಭಾಕರ ಜೋಶಿ ವಿಶೇಷ ಅತಿಥಿಗಳು             :      ಡಾ. ನಿ.ಬಿ. ವಿಜಯಬಲ್ಲಾಳ, ಧರ್ಮದರ್ಶಿ, ಶ್ರೀ ಜನಾರ್ದನ ಮಾಹಾಕಾಳಿ ದೇವಸ್ಥಾನ,  ಅಂಬಲಪಾಡಿ ಶ್ರೀ ಕೆ. ರಘುಪತಿ ಭಟ್ಟ, ಶಾಸಕರು, ಉಡುಪಿ ಶ್ರೀ ಪ್ರಮೋದ ಮಧ್ವರಾಜ, ಉದ್ಯಮಿ, ಮಲ್ಪೆ ೬.೩೦ರಿಂದ ಸಂಗೀತ ಕಛೇರಿ   :     ಡಾ. ವಿದುಷಿ ಟಿ. ಎಸ್. ಸತ್ಯವತಿ ಮತ್ತು ಬಳಗ, ಬೆಂಗಳೂರು ]]>

‍ಲೇಖಕರು avadhi

October 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

೧ ಪ್ರತಿಕ್ರಿಯೆ

  1. sangeethajohnson

    ಈಶ್ವರಯ್ಯನವರ ಸರಳ ಸಜ್ಜನಿಕೆಯ ವ್ಯಕ್ತಿತ್ವ , ಅವರು ತಮ್ಮ ಬದುಕಿನುದ್ದಕ್ಕೂ ನಾಡಿನ ಎಲ್ಲೆಡೆಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ ರೀತಿ ಅನನ್ಯವಾದುದು. ಅವರನ್ನು ಅಭಿನಂದಿಸುವ ಈ ಸಮಾರಂಭ ಯಶಸ್ವಿಯಾಗಿ ನಡೆಯಲೆಂದು ಹಾರೈಸುತ್ತೇನೆ.
    ಅವರು ಸಾಹಿತ್ಯ, ಸಂಗೀತ, ಛಾಯಾಚಿತ್ರಗ್ರಹಣ …..ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಮಾಡಿದ್ದರೂ ಎಲೆ ಮರೆಯ ಹೂವಿನಂತೆ ಸುಗಂಧ ಬೀರುವ ಅಪರೂಪದ ವ್ಯಕ್ತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: