ಅನಂತಮೂರ್ತಿ ಆಲ್ಬಮ್

ಪ್ರೊ ಯು ಆರ್ ಅನಂತಮೂರ್ತಿ ಅವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಎರಡು ಕೃತಿಗಳನ್ನು ಸಂಪಾದಿಸಿರುವವರು ಎನ್ ಎ ಎಂ ಇಸ್ಮಾಯಿಲ್ . ಅನಂತ ಮೂರ್ತಿ ಅವರ ಆಯ್ದ ಲೇಖನಗಳ ಸಂಕಲನ ‘ಅಂದಿನಿಂದ ಇಂದಿಗೆ’ ಹಾಗೂ ‘ಆರು ದಶಕಗಳ ಆಯ್ದ ಬರಹಗಳು’ ಕೃತಿಯನ್ನು ದೇವನೂರು ಮಹಾದೇವ ಬಿಡುಗಡೆ ಮಾಡಿದರು. ನಟರಾಜ ಹುಳಿಯಾರ್ ಹಾಗೂ ಎಸ್ ಆರ್ ವಿಜಯಶಂಕರ್ ಕೃತಿ ಕುರಿತು ಮಾತನಾಡಿದರು. ಆ ಸಂಭ್ರಮದ ನೋಟ ಇಲ್ಲಿದೆ. ಫೋಟೋಗಳನ್ನು ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ [gallery order="DESC" columns="4" orderby="ID"]]]>

‍ಲೇಖಕರು G

April 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This