ಅನಿತಾ ಮ೦ಚಿ ಬರಹ: 'ಹಣ್ಣೆಲೆ ಕಳಚಿ ಬಿದ್ದಾಗ ..

– ಅನಿತಾ ಮ೦ಚಿ

 

ಹಣ್ಣೆಲೆ ಕಳಚಿ ಬಿದ್ದಾಗ …

ಕೊಂಬೆ ಸಣ್ಣಗೆ ತೊನೆದಾಡಿತು ಇಷ್ಟು ದಿನ ಇದ್ದ ಜೊತೆಗಾರನ… ವಿರಹಕ್ಕೋ .. ಹೊತ್ತ ಭಾರವಿಳುಹಿ ಹಗುರಾದದ್ದಕ್ಕೋ .. ಗಾಳಿಯು ತಣ್ಣನೆ ತೂಗಾಡಿತು ತನ್ನ ಖಾಲಿತನದೊಳಗೆ ತುಂಬಿದ್ದಕ್ಕೋ.. ಮತ್ತೆತ್ತಲೋ ಬಿಸುಡುವ ತನ್ನ ಜಾಣತನಕ್ಕೋ.. ಭೂಮಿ ನಕ್ಕು ತೋಳ್ತೆರೆದು ತಬ್ಬಿತು ಬಂದೇ ಬರುವುದೆಂಬ ಅರಿವಿದ್ದದ್ದಕ್ಕೋ .. ಬೇಕಿದ್ದೋ ಬೇಡದಿದ್ದೋ ಒಪ್ಪಿಕೊಂಡ ಕರ್ತವ್ಯಕ್ಕೋ]]>

‍ಲೇಖಕರು G

February 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This