ಅಮೇರಿಕಾ 'ನಾವಿಕ' ನೋಟ

ಅಮೆರಿಕಾದ ಲಾಸ್ ಏಂಜಲೀಸ್ ಬಳಿಯ ಪಾಸಡೀನಾ ದಲ್ಲಿ ಜರುಗಿದ ‘ನಾವಿಕ’ ಸಮ್ಮೇಳನ ಇಂದು ಮುಕ್ತಾಯಗೊಂಡಿತು. ಮೂಲತಹ ಗುಲ್ಬರ್ಗದವರಾದ ಈಗ ಸ್ಯಾನ್ ಹೋಸೆ ನಲ್ಲಿ ನೆಲೆಸಿರುವ ಅಭಿಜಿತ್ ಭಾರದ್ವಾಜ್ ನಾವಿಕ ಸಮ್ಮೇಳನದ ಸಂಭ್ರಮವನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

ಸಮ್ಮೇಳನದಲ್ಲಿ ವೇದಿಕೆಯ ಮೇಲೆ, ಸಭಾಂಗಣದ ಹೊರಗೆ ಇದ್ದ ಜೋಶ್ ಇಲ್ಲಿ ಕಂಡು ಬಂದಿದೆ. ಫೋಟೋಗಳಿಗಾಗಿ ಥ್ಯಾಂಕ್ಸ್ ಅಭಿ

]]>

‍ಲೇಖಕರು avadhi

July 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

  1. ಟೀನಾ

    San Jose ಎನ್ನುವುದರ ಸರಿಯಾದ ಉಚ್ಛಾರಣೆ ’ಸ್ಯಾನ್ ಹೋಸೆ’ ಎಂದಾಗುತ್ತದೆ.

    ಪ್ರತಿಕ್ರಿಯೆ
  2. ಹಂಸಾನಂದಿ

    ನಾವಿಕ ಸಮ್ಮೇಳನ ನಡೆದದ್ದು ಲಾಸ್ ಏಂಜಲೀಸ್ ಬಳಿಯ ಪಾಸಡೀನಾ ದಲ್ಲಿ. ಚಿತ್ರ ತೆಗೆದ ಅಭಿಜಿತ್ ಸ್ಯಾನ್ ಹೋಸೆಯವರು 🙂

    ಪ್ರತಿಕ್ರಿಯೆ
  3. ganesh

    ಸಾರ್ ಒಂದು ಡೌಟ್…..’ಮೂಲತಹ’ ಅಂತ ಬರೆದಿದ್ದು ಸರಿಯೆ? ಅದನ್ನು ಮೂಲತಃ ಅಂತ ಬರೆಯಬೇಕಲ್ಲವೆ?

    ಪ್ರತಿಕ್ರಿಯೆ
    • avadhi

      ನೀವು ಹೇಳಿದ್ದು ಸರಿ. ಆದರೆ ನಮ್ಮ ಕನ್ನಡ ಕಂಪ್ಯೂಟರ್ ಪ್ರೋಗ್ರಾಮ್ ಗಳು ಹೇಳುವ ಹಾಗೆ ಕೇಳುವ ಸ್ತಿತಿಗೆ ಬಂದಿದ್ದೇವೆ. ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: