ಅಮ್ಮಾ ನೀ different…..

ಅಮ್ಮಾ ನೀ different

– ಮಾಧವ ಕು ಜ

ನಾನು ಇಡಿಯಾಗಿ ನೆಂದ ಜೋರು ಮಳೆಯ ರಾತ್ರಿ ಮನೆಯೊಳಗೆ ಕಾಲಿಡುತ್ತಲೆ ಕೇಳಿದ ಅಣ್ಣ “ಒಯ್ಯಬಾರದಿತ್ತೇ ಛತ್ರಿ”   ದಾವಣಿ ಸರಿಪಡಿಸುತ್ತಾ ಬಂದು ಪಿಸುಗುಟ್ಟಿದಳು ತಂಗಿ ” ಮಳೆ ನಿಲ್ಲುವವರೆಗೆ ತಡೆದು ಬರಬಾರದಿತ್ತೇ ಕಮಂಗಿ”   ಅಷ್ಟರಲ್ಲಿ  ಗುಡುಗುಟ್ಟಿತು ಅಪ್ಪನ ಗಡಸು ಧ್ವನಿ ” ಶೀತಜ್ವರ ಬಂದರೆ ದುಡ್ದಿಡಬೇಕು ಹುಡುಗಾಟ ಬಿಡೋ ಶನಿ”   ಮೃದು ಕೈಯಲಿ ತಲಿ ಒರೆಸುತ್ತಾ ಅಮ್ಮ ದೂರಿದಳು ಮಮತೆಯಲಿ “ಹಾಳು ಮಳೆಯೇ ತಡಿಯಬಾರದಿತ್ತೇ ಮಗ ಕಾಲಿಡುವ ತನಕ ಮನೆಯಲಿ”]]>

‍ಲೇಖಕರು G

March 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸತ್ಯವು ಸುಡುತಿರುವಾಗ…

ಸತ್ಯವು ಸುಡುತಿರುವಾಗ…

ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು…...

ಎಲ್ಲವೂ ಸಾಕು

ಎಲ್ಲವೂ ಸಾಕು

ಸುಮಾ ಕಂಚೀಪಾಲ್ ಎಲ್ಲವೂ ಸಾಕುಈ ಕೆಂಡದ ಮಳೆ ಸುರಿವ ಪ್ರೀತಿಯಗಾಳಿಯಲಿನಾನು, ಅವನ ಸಿಗರೇಟಿನವಾಸನೆ ಇಲ್ಲದಬರಿಯ ಗಾಳಿಗೆ ಜೀವ ಇಲ್ಲಎಂದು ಈಗ...

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

೧ ಪ್ರತಿಕ್ರಿಯೆ

  1. D.RAVI VARMA

    ಹೌದು ಇದು ಅಪ್ಪಟ ಸತ್ಯ . ಆದರೆ ಆ ಪೊರೆದ ತಾಯಿ ಇಳಿವಯಸಿನಲ್ಲಿದ್ದಾಗ ನೋಡಲಾಗದ ಸ್ತಿತಿ ಆ ಸ್ತಿತಿಯನ್ನು ನಿರ್ಮಾಣ ಮಡಿದ ಮತ್ತೊಬ್ಬ ತಾಯಿ ಇದು ಕೂಡ ವಾತ್ಸವವಲ್ಲವೆ, ಹಾಗಿದ್ದರೆ ಹೆನ್ನೇಕೆ ಹೀಗೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: