'ಅಮ್ಮ' ತುಜೆ ಸಲಾಂ

ಫೋಟೋ ಕೃಪೆ:ವಿಜಯ ವಾಣಿ

ಬುದ್ಧ ಪೂರ್ಣಿಮೆಯ ಸಂಜೆ ಇಷ್ಟು ಅದ್ಭುತವಾಗಬಹುದು ಎಂಬ ಅರಿವು ಇರಲಿಲ್ಲ…. ಸಂಜೆಯನ್ನು ಅರ್ಥಪೂರ್ಣವಾಗಿಸಿದ್ದು ಆತ್ಮೀಯ ಗೆಳೆಯ ಬಿ ಸುರೇಶ, “ಇಳೆ” ಡಾ. ವಿಜಯಮ್ಮ, ಮತ್ತು ನನ್ನ ರಂಗಭೂಮಿ ಹುಚ್ಚಿಗೆ ಕಾರಣರಾದ ನಾಗರಾಜ ಮೂರ್ತಿ. ಗೆಳೆಯ ಬಿ ಸುರೇಶನ ಪುಸ್ತಕ “ಒಂಬತ್ತು ನಾಟಕಗಳು”, ಸುರೇಶನಿಗೆ ಮಾತ್ರವಲ್ಲ ,ನಾವು ರಂಗಭೂಮಿಯ ಎಲ್ಲಾ ಕಲಾವಿದರಿಗೂ ಸೂಪರ್ ಮದರ್ ಆಗಿರುವ ವಿಜಯಮ್ಮ ಅವರು ಬರೆದಿರುವ ಅವರ ಅಗಾಧ ಅನುಭವದ ತುಣುಕುಗಳು, ಆದರೆ ರಂಗಭೂಮಿಯ ಮಟ್ಟಿಗೆ ಅಷ್ಟೇ ಮಹತ್ವದ ಕೃತಿ “ರಂಗಸಾಂಗತ್ಯ” ಬಿಡುಗಡೆ ಆದ ಸಂಜೆ… ಸರಳ… ಸುಂದರ… ಕಾವ್ಯಮಯ…. ಸಂಗೀತಮಯ…. ಹಲವಾರು ಗೆಳೆಯರು ತುಂಬಾ ದಿನಗಳ ಮೇಲೆ ಭೇಟಿಯಾದದ್ದು ತುಂಬಾ ಖುಷಿಯಾಯ್ತು… ಇಷ್ಟೊಂದು ಖುಷಿಯನ್ನು ಮೊಗೆದುಕೊಟ್ಟ ಗೆಳೆಯ ಬಿ ಸುರೇಶ….. ವಿಶ್ವಾಸಕ್ಕೆ ಧನ್ಯೋಸ್ಮಿ…. 🙂 🙂 -ರಮೇಶ್ ಗುರುರಾಜರಾವ್ ಒಬ್ಬ ತಾಯಿ ತನ್ನ ಕುಟುಂಬ ವರ್ಗಕ್ಕೆ `ಕೃತಜ್ಞತೆ` ಅರ್ಪಿಸುವುದು ಎಂತಹ ಅಪರೂಪದ ವಿಷಯ,ಆ ಘಳಿಗೆಯ ಅನುಭೂತಿ ವರ್ಣಿಸಲಸಾಧ್ಯ.. -ಶ್ರೀಧರ್ ತಿರುಮಲಯ್ಯ  ]]>

‍ಲೇಖಕರು G

May 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

ಪುಟ್ಟಾರಿ ಆನೆಯೊಂದಿಗೆ…

ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳಿಗಾಗಿ ಕಾದಂಬರಿ. ಲೇಖಕರು: ಡಾ.ಆನಂದ ಪಾಟೀಲ ಮೊದಲ ಮುದ್ರಣ: 2020 ಪುಟಗಳು: 388 ಬೆಲೆ:...

೧ ಪ್ರತಿಕ್ರಿಯೆ

  1. VG

    ‘ಪುಸ್ತಕ ಕೊಂಡು ಓದಬೇಡ, ಅದು ನಿನ್ನ ಆಸಕ್ತಿಯಲ್ಲ’ ಅಂದ ಅಮ್ಮ ತುಜೆ ಸಲಾಂ!
    ನೀವು ಮಾತ್ರ ‘ಅಮ್ಮ’ ಆಗೋದು ಯಾಕೆ? ಅಂದರೆ ಇದಕ್ಕೇ.
    ಪ್ರತಿ ಮಕ್ಕಳ ನಾಡಿ ಬಡಿತವನ್ನೂ ಹಿಡೀತೀರಲ್ಲ, ನಂಬೋಕೆ ಆಗಲ್ಲ!
    ನಿಮಗೆ ಶರಣು, ಶರಣಾಗತಿ.
    ವೀಜಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: