ಅವಧಿ… ಹೊಸ ಒನಪು…

ಹುಶಃ ನೀವೂ ಗಮನಿಸಿರುತ್ತೀರಿ.
ಅವಧಿಯ ಹಿಟ್ಸ್ ಮೂವತ್ತು ಸಾವಿರ ದಾಟಿದೆ.
 
ಆ ಖುಷಿಗೆ ಒಂದಿಷ್ಟು ಬಣ್ಣವಿರಲಿ ಎಂದುಕೊಂಡೆವು.
ಹಾಗಾಗಿಯೇ ಅವಧಿಯ ವಿನ್ಯಾಸ ಬದಲಿಸಿದ್ದೇವೆ.

ಅವಧಿಯ ಈ ಹೊಸ ಒನಪು ನಿಮಗೂ ಇಷ್ಟವಾಯಿತು ಎಂಬುದು ನಮ್ಮ ನಂಬಿಕೆ.
ಒಂದು ಮಾತು ತಿಳಿಸುತ್ತೀರ?
ನಿಮ್ಮ ಪ್ರೀತಿ ಈಗಿನಂತೆಯೇ ಅವಧಿಯ ಜೊತೆಗಿರಲಿ.

‍ಲೇಖಕರು avadhi

January 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

 1. ~apara

  it looks very nice. better than before. it is more like a website now. congrats.

  ಪ್ರತಿಕ್ರಿಯೆ
 2. chetana thirthahalli

  ಬಣ್ಣ ಬದಲಾದರೂ ಹೂರಣ ಬದಲಾಗದಿರಲಿ.
  ಅವಧಿಯ ತಿಳಿ ಬಣ್ಣಗಳು ಕಣ್ಣಿಗೆ, ಮನಸ್ಸಿಗೂ ಹಿತವೆನಿಸ್ತಿದೆ.
  “ಮೂವತ್ತು ಸಾವಿರ”ಕ್ಕೆ ಅಭಿನಂದನೆಗಳು.

  – ಚೇತನಾ ತೀರ್ಥಹಳ್ಳಿ.

  ಪ್ರತಿಕ್ರಿಯೆ
 3. ಗಾಣಧಾಳು ಶ್ರೀಕಂಠ

  ಹಂಬಲ ತೇರಿನಲ್ಲಿನ ಪಯಣಕ್ಕೆ ಮೂವತ್ತು ಸಾವಿರ ಮಂದಿ ಜೊತೆಯಾಗುತಿದ್ದಾರೆಂದರೆ ನಿಜಕ್ಕೂ ಅದ್ಭುತ. ಇದಕ್ಕಿಂತ ಸಂತಸ ಇನ್ನೇನಿದೆ. ಶುಭಾಶಯಗಳು ಹೇಳದೆ ಮತ್ತೇನು ಉಳಿದಿದೆ.

  ಪ್ರತಿಕ್ರಿಯೆ
 4. jogi

  ಕಡಲ ನೀಲಿ, ಆಕಾಶ ನೀಲಿ ಎರಡನ್ನು ಕೊಂಚ ಡೈಲ್ಯೂಟ್ ಮಾಡಿ ಕಾಕ್ ಟೇಲ್ ಮಾಡಿದಂತಿದೆ ಅವರ್ಣನೀಯ ವರ್ಣಶಾಂತಿ. ವಿನ್ಯಾಸ, ಅಂಕಣಗಳ ವರ್ಗೀಕರಣ, ಝೂಮ್ ಎಲ್ಲವೂ ಇಷ್ಟವಾಯಿತು. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಅಭಿನಂದನೆ ಮತ್ತು ಒಂದು ಪೆಗ್ ವಿಸ್ಕಿ, ಆನ್ ದಿ ರಾಕ್.
  -ಜೋಗಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: