ಹಿರಿಯರೂ, ಸಂಭಾವಿತರೂ, ಈ ಟಿ ವಿ ಮಂಡ್ಯ ವರದಿಗಾರರೂ ಆದ ಇಳೆಖಾನ್ ಶ್ರೀಕಂಠ ಇನ್ನಿಲ್ಲ. ತುಂಬಾ ನೋವಾಗಿದೆ..’ಅವಧಿ’ ಸಂತಾಪ ಸಲ್ಲಿಸುತ್ತದೆ..
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.....
ಉತ್ತಮ ಪತ್ರಕರ್ತರೊಬ್ಬರನ್ನು ಮತ್ತು ಉತ್ತಮ ವ್ಯಕ್ತಿಯೊಬ್ಬರನ್ನು ಕಳೆದುಕೊಂಡೆವು.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಮೃತರ ಕುಟುಂಬವರ್ಗಕ್ಕೆ ನನ್ನ ಸಂತಾಪಭರಿತ ಸಾಂತ್ವನ.
ನಾ ಕಂಡ ಕೆಲವೇ ಪ್ರಮಾಣಿಕ ವರದಿಗಾರರಲ್ಲಿ ಒಬ್ಬರಾದ ಇಳೆಖಾನ್ ಶ್ರೀಕಂಠ ಅವರು ಸರಳತೆ, ಸಜ್ಜನಿಕೆಗೂ ಸಹ ಮಾದರಿಯಾಗಿದ್ದವರು. ತಮ್ಮ ನಡೆಯಿಂದಲೇ ಕಿರಿಯರಿಗೆ ಸಾಕಷ್ಟು ಸ್ಪೂರ್ತಿ ನೀಡಿದವರು. ಇನ್ನು ಅವರು ನೆನಪು ಮಾತ್ರ…ಎಂಬುದು ಬಹಳ ಬೇಸರ!
nanna paalige maneyavariginta hechhaagiddavaru srikanta.
ondu maatooo helade istu bega hogibiduva avasara yenittooo gottaaguttilla…
mandya kke hodaagella HARIPRIYA HOTEL li tinidi tinnisuttidda avara nenapu nannolage…
srikanta sir..i miss you…