ಅವರ ನಗುವಿನಲ್ಲಿ ಸಾಗರದ ಬೋರ್ಗರೆತವಿತ್ತು..

ಇಲ್ಲಿದೆ ನೋಡಿ.. ಜಯಂತ ಕಾಯ್ಕಿಣಿ ಹಾಗೂ ವ್ಯಾಸರಾವ್ ನಿಂಜೂರು ಅವರ ಜುಗಲಬಂದಿ. 
‘ಮುಂಬೈ ಎಂದಾಕ್ಷಣ ನೆನಪಾಗುವ ಹೆಸರು ಚಿತ್ತಾಲ, ಬಲ್ಲಾಳ ಹಾಗೇ ನಿಂಜೂರು’ ಎನ್ನುತ್ತಾರೆ ಲೇಖಕ, ಕಲಾವಿದ ಗಿರಿಧರ ಕಾರ್ಕಳ 
ಸದಾ ಹಸನ್ಮುಖವನ್ನು ವರವಾಗಿ ಪಡೆದ ವ್ಯಾಸರಾವ್ ನಿಂಜೂರು ಅವರು ನಿನ್ನೆ ಬೆಂಗಳೂರಿನಲ್ಲಿದ್ದರು 
ಅವರ ‘ತೆಂಕನಿಡಿಯೂರಿನ ಕುಳುವಾರಿಗಳು..’ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ 
ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಈ ಕೃತಿ ಭಿನ್ನ ಪ್ರಯತ್ನ 
ಆ ಕೃತಿಯ ಬಿಡುಗಡೆ ಮುಂಬೈ ಎಂಬ ಸಾಗರ ನಗರಿ, ಬೆಂಗಳೂರು ಎಂಬ ಕಾಂಕ್ರೀಟ್ ನಗರಿಯನ್ನು ಬೆಸುಗೆ ಹಾಕಿಬಿಟ್ಟಿತು.
ಸದಾ ನಗುತ್ತಲೇ ಇರುವ ಜಯಂತ ಕಾಯ್ಕಿಣಿ ಅವರು ಮತ್ತೊಬ್ಬ ನಗುವನ್ನು ಪೇಟೆಂಟ್ ಆಗಿ ಪಡೆದ ವ್ಯಾಸರಾವ್ ನಿಂಜೂರು ಅವರ ಸಾಂಗತ್ಯವನ್ನು ಸಂಭ್ರಮಿಸಿದ ಚಿತ್ರಗಳು ಇಲ್ಲಿವೆ 
ಚಿತ್ರಗಳು: ಡಿ ಸಿ ನಾಗೇಶ್ 
ninjuru3 ninjuru4 ninjuru5 ninjuru6 ninjuru7 ninjuru9 ninjuru11 ninjuru12 ninjuru13 ninjuru19 ninjuru20 ninjuru1 ninjuru2

‍ಲೇಖಕರು Avadhi

August 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: