ಅಷ್ಟಪಾದಿ ಸ್ತುತಿ

–  ಎಚ್. ಆನಂದರಾಮ ಶಾಸ್ತ್ರೀ

ಪಾಲ್ ಅಲೆನ್ ಅಲ್ಲೇನ್ ನಿನ್ನ ಹೆಸರು?
ಪಾಲಿಸೆಮ್ಮನು, ಭವಿಷ್ಯವನು ಉಸುರು.
ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯು
ಮೇಲ್ಕೊಂಡಾಡುವೆನು ’ನಿನಗಾರು ಸರಿಯು?’
ಅಷ್ಟಪಾದಿಯೆ, ನೀನು ಈ ಬುವಿಗೆ
ಇಷ್ಟವಾಗಿಹೆ, ವಂದಿಸುವೆವೈ ನಿನಗೆ.
ಅಷ್ಟದಿಕ್ಕುಗಳಲ್ಲು ಅಹ ನಿನ್ನ ಸ್ತುತಿಯು!
ಅಷ್ಟದಿಗ್ಗಜಸಮಾನ ನಿನ್ನ್ ಮತಿಯು!
ಅಷ್ಟಮಂಗಲಸಹಿತ ಅರ್ಚಿಸುವೆವ್ ನಿನ್ನ
ಅಷ್ಟಾಂಗಸಹಿತ ಪೊಡಮಡುವೆವ್ ಚಿನ್ನ!
ಎಷ್ಟು ಹೊಗಳಿದರೂ ಕಮ್ಮಿ ನಿನ್ನನ್ನು
ಕಷ್ಟ ತಿಳಿವುದು ನಿನ್ನ ಅಂತರಂಗವನು
ಜ್ಯೋತಿಷವು ಶಾಸ್ತ್ರ; ಅದಲ್ಲ ಠಸ್‌ಪುಸ್
ಆದರದನಿಂದು ನುಡಿವುದು ಆಕ್ಟೊಪಸ್!

]]>

‍ಲೇಖಕರು avadhi

July 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು,...

ತಪ್ಪು

ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು,...

3 ಪ್ರತಿಕ್ರಿಯೆಗಳು

 1. Mahendra

  ’ಪೌಲ್ ಅಲ್ಲೆನ್’ ನನ್ನು ಹೊಗಳಿ ರಚಿಸಿದರು ಅಷ್ಟಷಟ್ಪದಿಯ
  ಪ್ರತಿ ಪಲ್ಲವಿಯ ಮುಗುಳ್ನಗುತ ಓದಲು ತಂದಿತು ಕೌತುಕತೆಯ!
  ಓದುಗರೆಲ್ಲರಿಗೆ ಆನಂದ ಹಂಚುವುದು ಆನಂದರ ವಿಶೇಷತೆ
  ಮಧುಪಾನಕೆ ಆಹ್ವಾನಿಪ ಪುಷ್ಪದಂತೆ ಶಾಸ್ತ್ರಿಯವರ ಘನತೆ!
  – ವಿಜಯಶೀಲ, ಬೆರ್ಲಿನ್, ೧೨.೦೭.೨೦೧೦.
  *

  ಪ್ರತಿಕ್ರಿಯೆ
 2. Mahendra

  Eight Armed Octopus
  Please permit me to allude respectfully with the help of Wikipedia with regard to Octopus in connection with the Poem ‘aShTapaadi’ of Mr H. A, Shastri. In fact it is ‘aShTaShaTpadi’.
  Reference: http://www.weichtiere.at/Kopffuesser/octopus.html (in German Language).
  Octopus is quite different than the ‘Headfeeters’ (Snails, Crams, squids/Calamaries, Crabs.). Octopus possesses 8-catching Arms or Hauls, or grabbing arms. Then it is a feetless animal. Usually its normal life last just 2 years, where as Paul Allen has already lived 2½ years and is nearing its end. They are proved to be very intelligent and their life story is also very interesting. Contrary to ‘headfeeters’ Octopus’s live on the bottom of the oceans. They appear in all oceans in different varieties. Some of them can bite violently to defend themselves. One of them: Blauringkraken, ‚Bluering-Octopus’ in Astralian Seas injects poisonous fluid, which can lead to death.
  – Mahendra, Berlin, 12.07.2010.

  ಪ್ರತಿಕ್ರಿಯೆ
 3. ಗುರುದೇವ

  ಅದ್ಭುತ! ಎರಡು ಮಾತಿಲ್ಲ ಬಿಡಿ. ಬಹಳ ಚೆನ್ನಾಗಿದೆ. ಕನ್ನಡ ಪ್ರಶ್ನೋತ್ತರ ತಾಣದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಿಮ್ಮ ಕವಿತೆಯನ್ನು ಉದಾಹರಿಸಿರುವೆ 🙂
  http://kannada.cyberfunda.com/107/ಇಂಗ್ಲೀಷ್-ಸಾಹಿತ್ಯದ-ಕಾವ್ಯಪ್ರಾಕಾರಕ್ಕೆ-ಕನ್ನಡದಲ್ಲಿ-ಕರೆಯುತ್ತಾರೆ#a112
  ಗುರುದೇವ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: