ಆಕೆಯ ಋತುಸ್ನಾನ..

ಉಷಾ ಕಟ್ಟೆಮನೆ ನಿನ್ನೆ ’ಕೆಡ್ಡಸ’ದ ಎರಡನೆಯ ದಿನ. ತುಳುನಾಡಿನ ವಿಶಿಷ್ಟ ಆಚರಣೆಯಿದು. ಭೂಮಿಯನ್ನು ಸ್ತ್ರೀಗೆ ಹೋಲಿಸಿದ ನಮ್ಮ ಪೂರ್ವಜರು, ಅವಳು ಕೂಡಾ ವರ್ಷಕ್ಕೊಮ್ಮೆ ರಜಸ್ವಲೆಯಾಗುತ್ತಾಳೆ ಎಂದುಕೊಂಡು ಆ ನಾಲ್ಕು ದಿನಗಳನ್ನು ಹಬ್ಬವನ್ನಾಚರಿಸುತ್ತಾರೆ. ಆಕೆಯ ಋತುಸ್ನಾನ [ಸೋಮವಾರ]ದಂದು ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸಾರಿಸಿ ಮಣೆಯ ಮೇಲೆ ಕಳಶವನ್ನಿರಿಸಿ, ಬಳೆ-ಕುಂಕುಮ,ಬಾಚಣಿಗೆಯನ್ನಿಟ್ಟು, ಎದುರಲ್ಲಿ ಮಾವು, ಹಲಸು ಸರಳಿ ಎಲೆಗಳನ್ನಿಟ್ಟು ಕುರ್ದಿ ನೀರನ್ನು ಸಿಂಪಡಿಸಿ, ಗರಿಕೆಯ ಹುಲ್ಲಿನಿಂದ ಭೂಮಾತೆಗೆ ಹಾಲನ್ನೆರೆದು, ಬಳಿಕ ಎಣ್ಣೆಯನ್ನು ಬಿಡುತ್ತಾರೆ. ತುಳುನಾಡಿನಲ್ಲಿ ಹುಡುಗಿ ಋತುಮತಿಯಾದಾಗ ಮತ್ತುಕೆಡ್ಡಸದಲ್ಲಿ ’ನನ್ನೆರಿ’ ಎಂಬ ತಿಂಡಿ ಮಾಡುವುದು ಸಂಪ್ರದಾಯ. ಈ ನಾಲ್ಕು ದಿನಗಳಲ್ಲಿ ಆಕೆಗೆ ಯಾವ ರೀತಿಯಲ್ಲೂ ನೋವಾಗಬಾರದೆಂದು ಯಾವುೇ ಕೃಷಿ ಚಟುವಟಿಕೆಗಳನ್ನು ನಡೆಸುವುಇದಿಲ್ಲ. ಪುಷ್ಫವತಿಯಾದ ಭೂತಾಯಿ ಫಲವತಿಯಾಗಲು ಹೊರಟಾಗ ಮಕ್ಕಳು ಸಂಭ್ರಮ ಪಡುವ ಪರಿಯಿದು  ]]>

‍ಲೇಖಕರು G

February 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. D.RAVI VARMA

    ಈ ಜಗತ್ತಿನಲ್ಲಿ ಎಸ್ತೆಸ್ತು ವಿಚಿತ್ರ, ವಿಭಿನ್ನ ಆಚರಣೆಗಳಿವೆ ,ನಿಜಕ್ಕೂ ಆಶ್ಚರ್ಯವಾಗುತ್ತದೆ ,ನಿಮ್ಮ ಈ ಸಂಪ್ರದಾಯದ ಬಗ್ಗೆ ನನಗೆ ತಿಳಿದಿರಲಿಲ್ಲ . ಅಥವಾ ಈವರೆಗಿನ ತುಳು ಪುಸ್ತಿಕೆಗಳಲ್ಲಿ ಕೂಡ ಇದರ ಬಗ್ಗೆ ಪ್ರಸ್ತಾಪವಿಲ್ಲ. ನಿಮ್ಮ ಹುಡುಕಾಟದ ಮನಸು,ಬದುಕಿನ ಬಗೆಗಿರುವ ಅದಮ್ಯ ಪ್ರೀತಿ ಇದೆಲ್ಲವನ್ನು ಗ್ರಹಿಸಲು, ಅನುಭವಿಸಲು ಸಾದ್ಯವಗಿದೇನೋ …………
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: