ಒಂದು ಎರಡು
ಸಂಭ್ರಮ ಹರಡು
—
ಮೂರು ನಾಲ್ಕು
ಭೂರಿ ಬೋಜನ ಹಾಕು
—
ಐದು ಆರು
ಅಧ್ಯಕ್ಷರಿಗೆ ತೇರು
—
ಏಳು ಎಂಟು
ನಾಟಕ ಸಂಗೀತದ ನಂಟು
—
ಒಂಬತ್ತು ಹತ್ತು ಹೀಗಿತ್ತು
ಆಳ್ವರ ನುಡಿಸಿರಿ ಚೆನ್ನಾಗಿತ್ತು
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಹನ್ನೊಂದು ಹನ್ನೆರಡು
ಫೋಟೋಗಳ ನೋಡು
ಹದಿಮೂರು ಹದಿನಾಲ್ಕು
‘ಅವಧಿ’ಗೆ ಬಹುಪರಾಕು….