ಈ ಬಾರಿಯೂ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದದಿಂದ ಹೊರತಾಗಿಲ್ಲ.
ಅಗ್ನಿ ಶ್ರೀಧರ್ ಅನಿಸಕೆಯನ್ನು ಮ್ಯಾಜಿಕ್ ಕಾರ್ಪೆಟ್ ನಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು ಮೇಲ್ಮಾಡಿ.
ಈ ಚರ್ಚೆಯಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ನಿಮ್ಮ ಅನಿಸಿಕೆ ಪ್ರಾಮಾಣಿಕ, ಸತ್ವಯುತ ಹಾಗೂ ಆರೋಗ್ಯಕರವಾಗಿರಲಿ.
ಯಾವುದೇ ಕಾರಣಕ್ಕೂ ಸಭ್ಯತೆಯ ಚೌಕಟ್ಟನ್ನು ಮೀರಿ ಅಥವಾ ವೈಯುಕ್ತಿಕ ಮಟ್ಟದಲ್ಲಿ ಹೋಗುವುದು ಬೇಡ. ಇಂದಿನಿಂದ ಚರ್ಚೆ ಆರಂಭ.
ಮ್ಯಾಜಿಕ್ ಕಾರ್ಪೆಟ್ ಗೆ ಭೇಟಿ ಕೊಡಿ-
ಎಸ್ ಪಿ ಸರ್ ಫೋಟೋ ಆಲ್ಬಂ
ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...
ಫೋಟೋ ಸೂಪರ್ ಆಗಿದೆ ಗುರೂ !
ಮ್ಯಾಜಿಕ್ ಕಾರ್ಪೆಟ್ ಮಾಯ ಆಗಿದೆ!
ಲಿಂಕ್ ಕೆಲ್ಸ ಮಾಡ್ತಾ ಇಲ್ಲ 🙁
ಒದ್ದು ಬುದ್ದಿ ಹೇಳಿದ್ದೀವಿ
ಕೆಲಸ ಮಾಡ್ತಾ ಇದೆ