ಇಂದು ಕಾರಂತ ದಿನ

ಇಂದು ‘ಬೆಟ್ಟದ ಜೀವ’ ಶಿವರಾಮ ಕಾರಂತರ ಹುಟ್ಟುಹಬ್ಬ. ಆ ನಿಟ್ಟಿನಲ್ಲಿ ಮಾಲಿನಿ ಮಲ್ಯ ಅವರ ನೇತೃತ್ವದಲ್ಲಿ ವೆಬ್ ಸೈಟ್ ಅಸ್ತಿತ್ವಕ್ಕೆ ಬಂದಿದೆ. ನೀವು ಭೇಟಿ ಕೊಡಲೇಬೇಕಾದ ಸ್ಥಳ ಇದು. ಇದರೊಂದಿಗೆ ದಿನಕರ ದೇಸಾಯಿ ಅವರ ಚುಟುಕೂ ಇದೆ.. ಇವರು ನಮ್ಮ ಕಾರಂತರು :- ಕಾದಂಬರಿಯ ಕುಡಿದು ಕಟ್ಟಿದೆನು ಗೆಜ್ಜೆ, ಕೋತಂಬರಿಯ ಹಿಡಿದು ಹಾಕಿದೆನು ಹೆಜ್ಜೆ, ಈ ರೀತಿ ಕುಣಿದರೂ ಕಾಲು ಶತಮಾನ, ನಮ್ಮೊಳಗೆ ಮೂಡಿಲ್ಲ ಧಮಡಿ ಅಭಿಮಾನ. – ದಿನಕರ ದೇಸಾಯಿ]]>

‍ಲೇಖಕರು avadhi

October 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This