ಇಂದು ಮೀಡಿಯಾ ಮೈಂಡ್ ನಲ್ಲಿ…

ಜಯಶ್ರೀ ಕಾಲಂ: ಯಾಕ್ ಸರ್ ಜೀರೋ ಕ್ಯಾಂಡಲ್ ಬಲ್ಬ್ ಥರ ಡಲ್ ಆಗಿದ್ರಿ

ಅದ್ಯಾಕೆ ಹಾಗೆ ಅಂತ? ನನಗಿನ್ನೂ ಅ ಪ್ರಶ್ನೆ ಹಾಗೆ ಉಳಿದಿ ಹೋಗಿದೆ? ನಿಜವಾಗಿಯೂ, ಈ ರೀತಿ ಒಂದು ಪ್ರಶ್ನೆ ಆರಂಭ ಆಗುತ್ತಾ ? ಗೊತ್ತಿಲ್ಲ! ತುಂಬಾ ಆಶ್ಚರ್ಯ, ವಿಸ್ಮಯ..ಹೀಗೆ ಆಗ್ತಾನೆ ಇದೆ. :-) ಸಂದೇಹ ಬಂದಾಗ ಪರಿಹಾರ ಮಾಡಿಕೊಳ್ಳುವುದೇ ಸರಿಯಾದ ಮಾರ್ಗ :-) .  ನನಗೆ ಗೊತ್ತಿಲ್ಲದಂತೆ ಇಂತಹ ಸಂಶಯವೊಂದು ಹುಟ್ಟಿದ್ದು ಹಿರಿಯ ಪತ್ರಕರ್ತ- ಉತ್ತಮ ನಿರೂಪಕ ಈಶ್ವರ ದೈತೋಟ ಅವರ ಬಗ್ಗೆ. ಚಂದನದಲ್ಲಿ ವಿಶಿಷ್ಟವಾದ ಕ೦ಠದಿಂದ [ಹೊಗಳಿದ್ದೇನೆ ಸ್ವೀಕರಿಸಿ :-) ]ವಾರ್ತೆಗಳನ್ನು ಓದಿ ಬ್ಯಾಡ ಅಂದ್ರು ವೀಕ್ಷಕರ ಮನ ಗೆದ್ದವರು.

-ಇಲ್ಲಿ ಕ್ಲಿಕ್ಕಿಸಿ

ವಿಶ್ವೇಶ್ವರ ಭಟ್ ಬರೆವ ‘ಸುದ್ದಿಮನೆ ಕತೆ’

ಛೂ ಬಾಣದಲ್ಲಿ ಎಲ್ಲ ವಸ್ತು, ವಿಷಯ, ಸಂಗತಿಗಳನ್ನು ಕಾಣ…

ಟೀಎಸ್ಸಾರ್ ಅವರಿಗೆ ‘ಛೂ ಬಾಣ’ ಅಂಕಣಕ್ಕೆ ವಿಷಯ ಆರಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿತ್ತು. ದೈನಂದಿನ ಅಂಕಣಕ್ಕೆ ವಿಷಯ ಹೊಂದಿಸಿಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲ. ಇಂದು ಬರೆದರೆ ಮುಗಿಯಿತುಎಂಬುದಿಲ್ಲ.ಇಂದು ಬರೆದು ಮುಗಿಸಿದ ತುಸು ಹೊತ್ತು ವಿರಮಿಸಬಹುದು. ಅದಾದ ಕೆಲ ಗಂಟೆಗಳ ಬಳಿಕ ನಾಳಿನ ವಿಷಯದ ಬಗ್ಗೆ ಯೋಚಿಸಬೇಕು…

-ಇಲ್ಲಿ ಕ್ಲಿಕ್ಕಿಸಿ

ಪ್ರವೀಣ್ ಶೆಟ್ಟಿ ಕೇಳಿದ್ದಾರೆ, ಉತ್ತರ ಕೊಡಿ

ವರದಿ ಕಳುಹಿಸಿದ ವರದಿಗಾರ, ಟೈಪ್ ಮಾಡಿದ ಟೈಪಿಸ್ಟು ಸ್ವಲ್ಪ ಕಾಮನ್ ಸೆನ್ಸ್ ಹಾಕಿದ್ರೆ ಹಿಂಗೆ ಆಗತಾನೆ ಇರ್ಲಿಲ್ಲ!
500 Kg ಎಲ್ಲಿ 500 Gm ಎಲ್ಲಿ…..????

-ಇಲ್ಲಿ ಕ್ಲಿಕ್ಕಿಸಿ


‍ಲೇಖಕರು avadhi

July 26, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This