ಅಪಾರನ ninety ಎಂದೇ ಹೆಸರಾದ ‘ಮದ್ಯಸಾರ’ ಸೂಪರ್ ಹಿಟ್ ಆಗಿದೆ.
ಛಂದ ಪುಸ್ತಕದ ವಸುಧೇಂದ್ರ ಆಗಲೇ ಎರಡನೇ ಮುದ್ರಣದ ಯೋಚನೆಯಲ್ಲಿದ್ದಾರೆ.
ಈ ಮಧ್ಯೆ ಮೇಫ್ಲವರ್ ಮೀಡಿಯಾ ಹೌಸ್ ಹೊರತಂದ ಮದ್ಯಸಾರ ಮೌಸ್ ಪ್ಯಾಡ್ ಸಕತ್ ಕ್ಲಿಕ್ ಆಗಿದೆ. ಹಾಗಾಗಿ ಅಪಾರರ ಇನ್ನಷ್ಟು ಕಿಕ್ ಹೊಡೆಸುವ ಮೌಸ್ ಪ್ಯಾಡ್ ಗಳು ಹೊರ ಬಂದಿದೆ. ಕೊಳ್ಳಲು ಬಯಸುವವರು [email protected] ಗೆ ಮೇಲ್ ಮಾಡಿ.
ಫಾರುಕ್ ಮತ್ತೆ ಸಿಕ್ಕಿದ
ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...
send me all these pads to me sir…? I will pay without fail….!