-ಟಿ ಕೆ ದಯಾನಂದ್ ]]>
ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..
ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ, ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'. ಕರೋನ...
ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ, ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'. ಕರೋನ...
ಕೇಸರಿ ಹರವೂ ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...
ಕೇಸರಿ ಹರವೂ ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಇದನ್ನ ಅಪ್ಲೋಡ್ ಮಾಡಿದ್ದು ನಿಮ್ಮ ಮನಸ್ಥಿತಿನ ತೋರ್ಸತ್ತೆ.
ಹುಡುಗೀರಿಗೆ ಹೊಡೆದದ್ದು ತಪ್ಪು ಅದು ನಿಜ.
ಆದರೆ ಆ ಹೋಮ್ ಸ್ಟೇ ಗೆ ಪರ್ಮಿಟ್ ಇಲ್ಲ ಅನ್ೋದಾಗ್ಲಿ ಆ ವಿಡೀಯೊ ಮಾಡಿ ಅದನ್ನ ಇಡೀ ದೇಶಕ್ಕೆ ತೋರಿಸಿದ್ದು ಬ್ಲರ್ ಕೂಡಾ ಮಾಡದೆ. ತಪ್ಪು ಅಂತ ಯಾಕೆ ಅನ್ನಿಸಲ್ಲ
ಆ ಹುಡುಗಿಯರೂ ಅಮಾಯಕರೂ ಅಲ್ಲ. ಕುಡಿದವರ ಎದುರು ಪಾರ್ಟಿ ವಿಯರ್ ಹಾಕ್ಕೊಂಡಂರೆ ಏನಾಗತ್ತೆ ಗೊತ್ತಾ?
ಇಲ್ಲಿ ಹಿಂದೂ ಸಂಘಟನೆಗಳ ತಪ್ಪು ಎಷ್ಟಿದೆಯೋ ಮಾಧ್ಯಮದವರ ತಪ್ಪೂ ಅಷ್ಟೇ ಇದೆ. ಅವಯು ಪತ್ರಕರ್ತರಾಗುವ ಮೊದಲು ಈ ಸಮಾಜದ ನಾಗರಿಕರೂ ಅನ್ನೋದು ಗೊತ್ತಿರಲಿಲ್ವಾ?
ನಾಗರಿಕರ ಜವಾಬ್ದಾರಿ ಹೀಗೆ ಘಟನೆ ಆಗುವಾಗ ವೀಡಿಯೋ ಮಾಡೋದಾ ಅಲ್ಲ ಸುದ್ದಿ ಮುಟ್ಟಿಸೋದಾ?
ಅದ್ರಲ್ರೂ ಕಾಮಿಡಿ.
ನನಗೆ ಬಂದ ಸುದ್ದಿ ಸರಿ ಇದೆಯೇ ಅಂತ ಪರೀಕ್ಷಿಸಲು ಹೋದೆ ಅಂತ. ಆಗ ಬೇರೆ ಪೋಲೀಸ್ ಗೆ ಹೇಳಬಹುದಿತ್ತಲ್ಲ.
ಯಾರನ್ನ ಮೂರ್ಖರಾಗಿಸೋದು ಸಾರ್??
ಸಾರ್ ಈ ವೀಡಿಯೋದಲ್ಲಿ ಆಲ್ ಬೆತ್ತಲೆ ಇತ್ತಾರ್ ಅಂಥ ಇದ್ಯಲ್ಲ ಅದರ ಅರ್ಥ ಏನು?
ನಾವು ಯಾವ ಲೋಕದಲ್ಲಿದ್ದೇವೆ ಅನ್ನೋದೇ ಗೊತ್ತಾಗುತ್ತಿಲ್ಲ. ಎಲ್ಲರೂ ರಾಕ್ಷಸರ ಹಾಗೇ ಕಾಣುತ್ತಿದ್ದಾರೆ. ನಮ್ಮನ್ನು ಕಾಯುವ ಸರಕಾರವು, ನಮ್ಮವರೇ ಸಾಕಿದ ಸಂಘಟನೆಗಳು,ರಾಜಕೀಯ ಪಕ್ಷಗಳು. ನಾಗಾ ಲೋಟದಲ್ಲಿ ಓಡುತ್ತಿರುವ ಆಧುನಿಕ ಬದುಕು, ಎಲ್ಲವೂ ಯಾವುದೋ ರಾಕ್ಷಸ ಲೋಕವನ್ನು ತೆರೆದ೦ತಿದೆ. ಹೆಚ್ಚಾಗಿ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಚಿಂತೆ ಮತ್ತು ಆತಂಕ ಮೂಡುತ್ತಿದೆ. ವಿದೇಶದಿಂದ ನನ್ನದೇ ಮಣ್ಣಿನ ಈ ಘಟನೆ ನೋಡುವಾಗ ಯಾರೂ ನ್ಯಾಯ ಕೊಡುತ್ತಿಲ್ಲ, ಬದಲಾಗಿ ಘಟನೆಯನ್ನು ಬಿ೦ಬಿಸುವವರೇ ಹೆಚ್ಚಾದರು ಅಂತ ಬೇಸರವಾಯಿತು.
ಹಾಗಾದರೆ ಯುವಕ ಯುವತಿಯರು ಜನ್ಮ ದಿನ ಆಚರಿಸುವುದೇ ತಪ್ಪಾ? ಬಿಯರ್ ittu ಎನ್ನುವುದನ್ನೇ ಕೆಲವರು ದೊಡ್ಡದು ಮಾಡುತ್ತಿದ್ದಾರೆ, ಅಂದಮೇಲೆ ಬಿಯರ್ ತಯಾರಿಸುವುದೇ ತಪ್ಪು… ಇದನ್ಯಾಕೆ ಬಹಿರಂಗವಾಗಿ ಮಾರಾದ ಮಾಡಲು ಬಿಟ್ಟಿದ್ದಾರೆ? ಬೆಂಗಳೂರಿನ ಬೀದಿ ಬೀದಿಯಲ್ಲೂ ಅದೇ ರೀತಿಯ ಬಟ್ಟೆ ಹಾಕುವ ಹುಡುಗಿಯರಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಕೆಟ್ಟವರ…? ಮನಸ್ಸು ಕೊಳಕಾದವರಿಗೆ ಎಲ್ಲವು ಅದೇ ರೀತಿ ಕಾಣುತ್ತವೆ. ಹಾಗಂತ ಅವರು ಹಾಕಿದ ಬಟ್ಟೆಯನ್ನು ನಾನು ಸಮರ್ಥಿಸುತ್ತಿಲ್ಲ. ಧಾಳಿ ನಡೆಸಿರುವ ಕೀಳು ಮನಸ್ಸುಗಳು ಹಾಗು ಅದನ್ನು ಸಮರ್ಥಿಸಿಕೊಲ್ಲುವವರು ಸಲ್ಲದ ಕಾರಣ ನೀಡುವುದು ಸರಿಯಲ್ಲ. ತಪ್ಪು ಯಾರೇ ಮಾಡಿದರು ಅದು ತಪ್ಪೇ… ಅಲ್ಲಿ ನಡೆದಿರುವುದು ಹೀನಾಯ ಹಾಗು ಮನುಸ್ಯನಾದವನು ತಲೆ ತಗ್ಗಿಸುವ ಕೃತ್ಯ.
-ರಮೇಶ್ ಹಿರೇಜಂಬೂರು
‘ಬರ್ಬರತೆ‘ ಪದದ ಅರ್ಥ ಗೊತ್ತಾ ದಯಾನಂದ್? ಇದನ್ನು ಬರ್ಬರತೆ ಅಂತೀರಾದರೆ ನೀವು ಜಗತ್ತನ್ನೇ ನೋಡಿಲ್ಲ ಅಂತ ಅರ್ಥ.
ಈ ಘಟನೆ ನಮ್ಮ ದೇಶದ ಪ್ರಸ್ಥುತ ಎಡಬಿಡಂಗಿ ಸ್ಥಿತಿಯನ್ನು ಬಿಂಬಿಸುತ್ತಿದೆ. ವಾಣಿಜ್ಯೀಕರಣಕ್ಕೆ ಬಾಗಿಲು ತೆರೆದ ವಿದೇಶೀ ಹಣದ ಜೊತೆಗೆ ಸಂಸ್ಕೃತಿಯೂ ಬರುತ್ತದೆ ಎನ್ನುವುದನ್ನು ತಿಳೀಯಲಾರದೆ..? ಗಂಡಸರಿಗೆ ಮುಕ್ತ ಸ್ವಾತಂತ್ರ್ಯ! ಹೆಣ್ಣನ್ನು ಆ ಸ್ಥಿತಿಯಲ್ಲಿ ನೋಡಿದರೆ ದಿಗ್ಭ್ರಮೆ!
ಎಲ್ಲರೂ ಆತ್ಮಾವಲೋಕನ ಮಾಡಿಕ್ಕೊಳ್ಳುವ ಸಮಯವಿದು!
ಶಿವಶಂಕರ್
We would be grateful if the ‘great watchdogs’ of our culture spare some of their valuable time and go to Bangalore to beat the ministers who watched porn in the assembly.
Note: It would make a great story and every meadia house would love to air such a video I guess !! Think guys
ನಾನು ನೋಡಿದಂತೆ ಇಡೀ ಘಟನೆಯ ಅಂತ್ಯದವರೆಗೂ ಇಲ್ಲಿ ಯುವತಿಯರ ಮುಖವನ್ನೇ ಚಿತ್ರೀಸುವುದಕ್ಕೇ ಹರಸಾಹಸ ಪಡುವುದು ಕಂಡಿದ್ದೇನೆ. ಬಹುಶ: ಇದೇ ಕ್ಯಾಮಾರಗಳು ಕೊಂಚ ಎಚ್ಚೆತ್ತುಕೊಂಡಿದ್ದರೆ ಸಾಕಿತ್ತು.
ಸ್ವಯಂಘೋಷಿತ ಸಂಸ್ಕೃತಿ ರಕ್ಷಕರಿಗೆ ಸಿನೆಮಾಗಳಲ್ಲಿ ಅರೆನಗ್ನ ಉಡುಪು ಧರಿಸಿ ನಟಿಸುವ ಚಿತ್ರನಟಿಯರು ಕಣ್ಣಿಗೆ ಕಾಣಿಸುವುದಿಲ್ಲವೇ? ಅವರೇಕೆ ಸಿನೆಮಾ ಚಿತ್ರೀಕರಣ ನಡೆಯುವಲ್ಲಿ ಹೋಗಿ ಇಂಥದ್ದನ್ನು ಪ್ರತಿಭಟಿಸುವುದಿಲ್ಲ? ಟಿವಿ ಸ್ಟುಡಿಯೋಗಳಲ್ಲಿ ಸಿನೆಮಾ ನಟಿಯರು ತುಂಡು ಬಟ್ಟೆ ಹಾಕಿ ತಮ್ಮ ಸಿನಿಮಾ ಕುರಿತು ಸಂದರ್ಶನ ನೀಡುವಾಗ ಸಂಸ್ಕೃತಿ ರಕ್ಷಕರು ಏಕೆ ತೆಪ್ಪಗೆ ಇದನ್ನು ನೋಡುತ್ತಾರೆ? ಅಲ್ಲಿ ಇವರ ಬೇಳೆ ಬೇಯುವುದಿಲ್ಲವೇ? ಟಿವಿ ವಾಹಿನಿಗಳು ಹಾಗೂ ಸಿನೆಮಾಗಳನ್ನು ಲಕ್ಷಾಂತರ ಜನ ನೋಡುತ್ತಾರೆ. ಹೀಗಾಗಿ ಸಂಸ್ಕೃತಿ ರಕ್ಷಕರು ಮೊದಲು ಅಲ್ಲಿ ಹೋಗಿ ಧಾಳಿ ಮಾಡಬೇಕು ಅವರ ಉದ್ಧೇಶ ಸಂಸ್ಕೃತಿ ರಕ್ಷಣೆ ಬಟ್ಟೆಯ ವಿಷಯದಲ್ಲಿ ನಿಜವೇ ಆಗಿದ್ದರೆ ಅಥವಾ ಅಂಥ ಉಡುಪುಗಳನ್ನು ತಯಾರಿಸುವ ಕಾರ್ಖಾನೆ ಹಾಗೂ ಮಾರುವ ಬಟ್ಟೆ ಅಂಗಡಿಗಳಿಗೆ ಹೋಗಿ ಧಾಳಿ ಮಾಡಬೇಕು. ಅಂಥ ಧೈರ್ಯ ಅವರಿಗೆ ಇದೆಯೇ? (ಹೀಗೆ ಮಾಡಿದರೆ ಅವರ ವಿರುದ್ಧ ತೀವ್ರ ಜನಾಕ್ರೋಶ ರೂಪುಗೊಳ್ಳಬಹುದು. ಸಂವಿಧಾನ ತಮಗಿಷ್ಟ ಬಂದ ಉಡುಪು ಧರಿಸಲು ಅನುಮತಿ ನೀಡಿರುವ ಕಾರಣ ಹೀಗೆ ಮಾಡಿದರೆ ಅವರ ವಿರುದ್ಧ ತೀವ್ರ ಜನಾಭಿಪ್ರಾಯವೂ ರೂಪುಗೊಳ್ಳಬಹುದು).