ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಜನ ಪ್ರತಿನಿಧಿಗಳು . ಅದೂ ಸರಿನೆ ಬಿಡಿ. ಆದರೆ ಇಂತಹ ಹೇಯಕರ ದೃಶ್ಯ ನೋಡುವುದಕ್ಕಾಗಿ ದೃಶ್ಯ ಮಾಧ್ಯಮಗಳು ಇದೆಯೇನೋ ಅನ್ನುವಂತಾಗಿದೆ ವೀಕ್ಷಕರಿಗೆ !! . ಭಾಜಪ ಅಂದ್ರೆ ಅತ್ಯಂತ ಸುರಕ್ಷಿತ ಪಕ್ಷ ಎನ್ನುವ ಮಾತು.. ಥೇಟ್ ರಾಮಾಯಣ-ಮಹಾಭಾರತದ ಪಾತ್ರಗಳ ಪ್ರತಿರೂಪ
ಎನ್ನುವ ಮನೋಭಾವ ಬೆಳೆದಿತ್ತು ಜನರಲ್ಲಿ
. ಅದೇ ರೀತಿಯ ಪರಿಸ್ಥಿತಿ ಈಗಲೂ ಇದೆ ಬಿಡಿ! ಅಲ್ಲಿ ದಾಯಾದಿ ಕಲಹ ಇತ್ತು, ಇಲ್ಲಿ ಪಕ್ಷವೆಂಬೋ ಮನೆಯಲ್ಲಿ ಕಲಹ ಕಲಹ
.
ಆ ಕಥೆಗಳಲ್ಲಿ ಕಲಹಪ್ರಿಯ ನಾರದ ಇದ್ರೆ ಇಲ್ಲಿ ಕುರುಡು ಕಾಂಚಾಣ ! ಹಾಗೆ ಫೇಸ್ ಬುಕ್ ಕಡೆ ಹೋದಾಗ ನನ್ನ ಅಲ್ಲಿ ಪ್ರದೀಪ್ ಪೈ ಅನ್ನುವವರು ರಾಜಕೀಯ ಪಕ್ಷಗಳ ಬಗ್ಗೆ ಮಾಡಿದ್ದ ಪ್ರಶ್ನಾವಳಿ ಓದಿ ನಗು ಬಂತು ಅದರ ಸವಿ ನಿಮಗೂ ಕೊಟ್ಟಿದ್ದೇನೆ. ಇನ್ನು ಮುಂದೆ ದೊಡ್ದ ದೊಡ್ದ ಪರೀಕ್ಷೆಗಳಲ್ಲಿ ಇಂತಹ ಪ್ರಶ್ನೆಗಳೇ ಜನಪ್ರಿಯತೆ ಪಡೆದು ಕೊಳ್ಳ ಬಹುದು
,ನನಗೆ ಗೊತ್ತು ಆಯಾಯ ಪಾರ್ಟಿಗಳ ಪತ್ರಕರ್ತರಿಗೆ-ಅಭಿಮಾನಿಗಳಿಗೆ ಕೋಪ ಬರುತ್ತೆ, ಹೆಲ್ಪ್ ಲೆಸ್ ಯಾಕೆ ಅಂದ್ರೆ ಜನನಾಯಕರ ಭಾಷೆಯಲ್ಲೇ ಹೇಳುವುದಾದರೆ ಜನದನಿ !
ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
0 ಪ್ರತಿಕ್ರಿಯೆಗಳು