ಇವು ರಾಜು ಮಾಸ್ತರರ ಮೆಚ್ಚಿನ ಬುಕ್ಸ್

ಇವು ಶ್ರೀನಿವಾಸ ರಾಜು ಅವರ ಆಯ್ಕೆಯು ಬೆಸ್ಟ್. ಶ್ರೀನಿವಾಸ ರಾಜು ಅವರ ವ್ಯಕ್ತಿತ್ವವೂ ಇಲ್ಲ್ಲಿ ಧ್ವ ನಿಸುತ್ತಿದೆಯೇನೋ ಎನಿಸುತ್ತಿದೆ. ಅವರ ಆಸಕ್ತಿಯ ವೈವಿಧ್ಯ ತೆ ಇಲ್ಲಿ ಸ್ಪಷ್ಟವಾಗಿದೆ. ಸಂಧ್ಯಾರಾಗ ಮೆಚ್ಚಿದ ಮನಸ್ಸೇ ನಟನೆಯ ಪಾಠಗಳನ್ನೂ ಮೆಚ್ಚಿದೆ. ಹುಲಿಯ ಬದುಕನ್ನೂ  ಹಚ್ಚಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೇವಲ ೬ ಪುಸ್ತಕಗಳನ್ನು ಮಾತ್ರ ಹತ್ತಿರಕ್ಕೆ ತಂದುಕೊಂಡಿದೆ. ಇಲ್ಲಿವೆ ಆ ೬ ಪುಸ್ತಕಗಳು.

ullas_tiger_300_196.jpg

ಹುಲಿಯ ಬದುಕು –ಉಲ್ಲಾಸ್ ಕಾರಂತ್
ನಟನೆಯ ಪಾಠಗಳು–ಪ್ರಸನ್ನ
ಕನ್ನಡ ಜಗತ್ತು: ಅರ್ಧ ಶತಮಾನ–ಕೆ.ವಿ. ನಾರಾಯಣ
ಸ್ಟೋರೀಸ  ಆಫ್ ಸೂಫಿ ಸಂತ
ಲೆಟರ್ ಟು ದಿ ಯಂಗ್ ಪೊಯಟ್
ಸಂಧ್ಯಾ ರಾಗ– ಅ ನ ಕೃ 

‍ಲೇಖಕರು avadhi

January 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This