ಈಕೆ ‘ಅನಘಾ’

ರಘುನಾಥ್‌ ಕೃಷ್ಣಮಾಚಾರ್

ಅನಘಾ ರಮೇಶ್ ಹದಿಮೂರರ ಹರೆಯದ ಬಾಲೆ.

ಬೆಂಗಳೂರಿನ ಪ್ರೌಢಶಾಲೆಯೊಂದರಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಸಂವೇದನಾ ಶೀಲ ಕವಿಯಾಗುವ ದಾರಿಯಲ್ಲಿ ಇರುವ ಇವಳು ತನ್ನ ಅಮ್ಮನ ಬಗ್ಗೆ ಬರೆದಿರುವ ಪದ್ಯವನ್ನು ಇಲ್ಲಿ ಕೊಡಲಾಗಿದೆ. ಅದರಲ್ಲಿ ಅವರಿಬ್ಬರ ಆತ್ಮೀಯ ಬಾಂಧವ್ಯವನ್ನು, ಸುಂದರವಾದ ಉಪಮೆ ಮತ್ತು ರೂಪಕಗಳ ಮೂಲಕ ಚಿತ್ರಿಸಲಾಗಿದೆ. ಅವರ ಅಮ್ಮನ ವ್ಯಕ್ತಿತ್ವದ ಅನಾವರಣ ಅನನ್ಯವಾಗಿ ಮೈದಳೆದಿರುವುದನ್ನು ಕಾಣಬಹುದು.

ಇಂಗ್ಲಿಷ್ ಭಾಷೆಯಲ್ಲಿರುವ ಇದನ್ನು ಓದಿ ಸ್ಪಂದಿಸುವಿರಿ ಎಂದು ಆಶಿಸುವೆ: ಅಂದಹಾಗೆ ಈ ಪದ್ಯವನ್ನು ಬರೆದಿರುವ ಅನಘಾ ರಮೇಶ್ ,ನನ್ನ ಪ್ರೀತಿಯ ಅಕ್ಕ ಶ್ರೀಮತಿ ಶಮಂತ ಶ್ರೀನಿವಾಸನ್ ಅವರ ಮೊಮ್ಮಗಳು. ಅವರ ಮಗಳು ಶುಭಾ ಶ್ರೀನಿವಾಸನ್ ಮೈಸೂರು ವಿಶ್ವವಿದ್ಯಾನಿಲಯದ ಮನಶಾಸ್ತ್ರದ ವಿದ್ಯಾರ್ಥಿ. ಅನಘಾ ರಮೇಶ ಕಾವ್ಯಯಾನ ನಿರಂತರವಾಗಲಿ ಎಂಬ ಶುಭ ಹಾರೈಕೆಗಳೊಂದಿಗೆ……..

Thank you unique soul “

She walks with her head held high,
Shoulders align and smile that’s shy,
The cold wind blows,
But her heart still glows.

She built a house from a broken home ,
Carried a life in her womb,
Taught a kin from wrong to right,
And recites the line diamonds are all might.

She said spread your wings my little butterfly,
She never gives up and shines like a July sky,
She held your hand Tight,
And showed you the stars in the night sight .

She swept up the left behind crumb,
Dealing with the criticism of some,
Entertainer, disciplinary but ain’t never glum,
She is the one I proudly call mum .
~ Anagha. Ramesh

‍ಲೇಖಕರು Avadhi

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೆಗೆವಾರ

ಚೆಗೆವಾರ

ಪಿ ಆರ್ ವೆಂಕಟೇಶ್ ನಿಜವೆಂದು ನಂಬಿಸಿದ ನಿಜಗಳೆದೆಯನು ಸೀಳಿಕೆಂಡದುಂಡೆಯಮೇಲೆ ಎದ್ದು ನಿಂತವನೆ ಹೆಗಲ ಮೇಲೆ ಕೋವಿ ಎದೆಯೊಳಗೆ ಗುಲಾಬಿದೂರಗಳ...

ಖಲೀಲ್ ಗಿಬ್ರಾನ್ ಕವಿತೆ ‘The Poet’

ಖಲೀಲ್ ಗಿಬ್ರಾನ್ ಕವಿತೆ ‘The Poet’

ಮೂಲ ಆಂಗ್ಲ ಲೇಖಕರು: ಖಲೀಲ್‌ ಗಿಬ್ರಾನ್ ಕನ್ನಡಕ್ಕೆ -ಚೈತ್ರಾ ಶಿವಯೋಗಿಮಠ ಕವಿ ಇವನು, ಭೂತ - ಭವಿತವ್ಯದನಡುವಿನ ಕೊಂಡಿಜಗದ ಪ್ರತಿ...

ಮಗುವಂತೆ ಕವಿತೆ..

ಮಗುವಂತೆ ಕವಿತೆ..

ಡಾ.ಗೋವಿಂದ ಹೆಗಡೆ ಮಗುವಂತೆ ಕವಿತೆ ಕವಿತೆಗಳಲ್ಲಿ ಕೆಲವುಜುಳುಜುಳು ಹರಿವ ನದಿಇಕ್ಕೆಲದ ದಡವ ತಟ್ಟುತ್ತ ತಬ್ಬುತ್ತಇನ್ನು ಕೆಲವು ಜೋರಾಗಿಸುರಿವ...

2 ಪ್ರತಿಕ್ರಿಯೆಗಳು

 1. Shyamala Madhav

  Congrats Anagha! Keep shining.
  Is it Built a house from the broken home,
  or, is it
  Built a home from the broken house?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: