ಈಕೆ ಅಭಿಜ್ಞಾ-ಚಿಟ್ಟೆ ಹುಡುಗಿ..

ಈಕೆ ಅಭಿಜ್ಞಾ ದೇಸಾಯಿ. ದಟ್ಟ ಪಶ್ಚಿಮ ಘಟ್ಟವನ್ನು ಹೊಕ್ಕು ಚಿಟ್ಟೆಗಳನ್ನು ಹುಡುಕುವವಳು. ಬೆಂಗಳೂರೆಂಬ ಕಾಂಕ್ರೀಟ್ ನಗರಿಯಲ್ಲೂ ಚಿಟ್ಟೆಯ ಬೆನ್ನತ್ತುವವಳು. ಚಿಟ್ಟೆಗಾಗಿಯೇ ನೂರೆಂಟು ಊರು ಸುತ್ತುವವಳು.

ಇನ್ನೂ ಹತ್ತನೇ ತರಗತಿಯನ್ನು ದಾಟಿರದ ಅಭಿಜ್ಞಾಗೆ ಈ ಚಿಟ್ಟೆಯ ಹುಚ್ಚು ಹತ್ತಿಸಿದವರಾರೋ..? ಈ ವಯಸ್ಸಿಗೆ ಚಿಟ್ಟೆಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲಳು. ಮೊನ್ನೆ ಹೀಗಾಯ್ತು- ಇವಳು ಓದುವ ಕುಮಾರನ್ಸ್ ಇಂಗ್ಲಿಷ್ ಶಾಲೆಯಲ್ಲಿ ಒಂದು ಚಿಟ್ಟೆ ಹಾರುತ್ತಾ ಹಾರುತ್ತಾ ಬಂತು. ಅಭಿಜ್ಞಾ ಓದಿಗೆ ಅಲ್ಲಿಯೇ ಕೊಕ್ ಕೊಟ್ಟವಳೇ ಅದನ್ನು ಹಿಂಬಾಲಿಸುತ್ತಾ ಹಿಂಬಾಲಿಸುತ್ತಾ ಹೊರಟೇಬಿಟ್ಟಳು. ಆ ಚಿಟ್ಟೆಗೆ ಪಾಪ ಇವಳನ್ನು ನೋಡಿ ಏನನಿಸಿತೋ ಅರೆಕ್ಷಣ ಬಿಟ್ಟು ನೋಡಿದರೆ ಇವಳ ಯೂನಿಫಾರಂ ನ ಮೇಲೇ ಮುದ್ದು ಮಾಡುತ್ತಾ ಕುಳಿತಿದೆ.

‘ಇದು ನನ್ನ ಜೀವನದ ಅಮೂಲ್ಯ ಕ್ಷಣ ಎನ್ನುತ್ತಾಳೆ ಅಭಿಜ್ಞಾ. ಅಂತಹ ಅಭಿಜ್ಞಾ ತೆಗೆದ ಒಂದಷ್ಟು ಚಿತ್ರ ಇಲ್ಲಿದೆ ನೋಡಿ. ಚೆನ್ನಾಗಿದ್ದರೆ ಅವಳಿಗೆ ಈ ಮೇಲ್ ಮಾಡಿ- [email protected]

‍ಲೇಖಕರು avadhi

April 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

7 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: