ಈ ಕವರ್‌ಪೇಜ್‍ಗಳಲ್ಲಿ ಯಾವುದು ನಿಮಗಿಷ್ಟ?

ನೂರಾರು ಹುಚ್ಚುಗಳ ಜೊತೆಗೆ ಮುಖಪುಟ ವಿನ್ಯಾಸಗೊಳಿಸುವ ಹುಚ್ಚನ್ನು ಹತ್ತಿಸಿಕೊಂಡಿರುವ ಇಷ್ಟದ ಗೆಳೆಯ ಟಿ.ಕೆ.ದಯಾನಂದ ನನ್ನ 2ನೆ ಕಥಾ ಸಂಕಲನ “ಮಠದ ಹೋರಿ”ಗೆ ಇಲ್ಲಿ ನಾಲ್ಕು ಚಂದದ ಮುಖಪುಟ ಮಾಡಿಕೊಟ್ಟಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್‍ ಈ ಸಂಕಲನ ಹೊರ ತರುತ್ತಿದ್ದಾರೆ. ಈ ಮುಖಪುಟಗಳಲ್ಲಿ ಯಾವುದು ಸೂಕ್ತ ಅಂತ ಹೇಳಿ ನಮ್ಮ ಪ್ರಕಾಶಕರ ಜವಾಬ್ಧಾರಿಗೆ ಹೆಗಲು ಕೊಡಿ ಪ್ಲೀಸ್‍….

– ಹನುಮಂತ ಹಾಲಿಗೇರಿ

 

‍ಲೇಖಕರು avadhi

June 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

14 ಪ್ರತಿಕ್ರಿಯೆಗಳು

 1. ರೂಪ ಹಾಸನ

  ಕೊನೆಯದು ಸೂಕ್ತವಾಗಿದೆ ಹನುಮಂತ್.All the best.

  ಪ್ರತಿಕ್ರಿಯೆ
 2. ಅಪಾರ

  ಎಲ್ಲಾ ಚೆನ್ನಾಗಿವೆ… ಎರಡನೆಯದು ಮತ್ತು ನಾಲ್ಕನೆಯದು ತುಂಬಾ ಚೆನ್ನಾಗಿವೆ ಅನಿಸಿತು..

  ಪ್ರತಿಕ್ರಿಯೆ
 3. Vanamala V

  ನಾಲ್ಕನೆಯದು ಚೆನ್ನಾಗಿದೆ. ಮಠದ ಹೋರಿ ತಿಂದು ಚೆನ್ನಾಗಿ ಕೊಬ್ಬಿದೆ. ಆದ್ರಿಂದ ಅದಕ್ಕೆ ಎದ್ದು ನಿಲ್ಲೋಕಾಗಲ್ಲ. ಕೂತ್ಕೊಂಡೇ ಇದೆ. ಕಥಾಸಂಕಲನದ ಹೆಸರಿಗೆ ಇದೇ ಸೂಕ್ತ ಅನ್ಸುತ್ತೆ.

  ಪ್ರತಿಕ್ರಿಯೆ
 4. ಪ್ರಮೋದ್

  ಎರಡನೆಯದು. ನಿ೦ತು ಗುರಾಯಿಸುವ, ನಮ್ಮ ಕಡೆ ಮುಖ ಮಾಡಿಹ, ನಡುಕ ಹುಟ್ಟಿಸುವ ಚಿತ್ರ ಹೋರಿಗೆ, ಹಗರಣಗಳಿಗೆ ಸೂಕ್ತವೇನೋ. ಹೋರಿಗೆ ಕೆ೦ಪಗಿದ್ದರೆ ಇನ್ನೂ ಸ್ಟ್ರೋ೦ಗ್ ಥೀಮ್ ಆಗುತ್ತಿತ್ತು.

  ಪ್ರತಿಕ್ರಿಯೆ
 5. prakash hegde

  ಎಲ್ಲ ಚಿತ್ರಗಳೂ ಚೆನ್ನಾಗಿವೆ..
  ಹೋರಿ ಅಂದರೆ ಬೇರೆ..
  ಕೋಣ ಅಂದರೆ ಬೇರೆ ಅಲ್ಲವೆ ?
  ಇಲ್ಲಿ ಕೋಣನ ಚಿತ್ರವಿದೆಯಲ್ಲ…
  ತಪ್ಪಿದ್ದರೆ ಕ್ಷಮಿಸಿ…

  ಪ್ರತಿಕ್ರಿಯೆ
 6. ಮಾಲತೇಶ್ ಅರಸ್ ಹರ್ತಿಮಠ.

  ೨ ಮತ್ತು ೪ ನೇಯದು ಸೂಕ್ತವಾಗಿವೆ. ಮಠ ಅಂದರೆ ಮೇಯುವ ಸ್ಥಳ ಅಂತಾನೇ ತಿಳಿಯಬಹುದು. ಈಗ ಎಲ್ಲರೂ ಮೇವನ್ನು(ಅಕ್ರಮ-ಸಕ್ರಮ)ಮಠದೊಳಗೆ ತುಂಬುತ್ತಿದ್ದಾರೆ. ೨ನೆಯದು ಮೇವುಂಡು ಓಡುತ್ತಿರುವ ಹೋರಿ, ೪ನೆಯದು ಮೇವುಂಡು ಮಲಗಲು ಸಿದ್ದವಾಗಿರುವ ಹೋರಿ. ಮಠದ ಹೋರಿಯೇ ಸೂಪರ್…..

  ಪ್ರತಿಕ್ರಿಯೆ
 7. Veena bhat

  4 :). ಬಣ್ಣ ಆಕರ್ಷಕವಾಗಿದೆ,ಹೋರಿಯ ಮುಖದಲ್ಲಿ ಕಲೆಯಿದೆ…

  ಪ್ರತಿಕ್ರಿಯೆ
 8. rekhaneelavara

  ಎರಡನೇ ಕವರ್ ಪೇಜ್ ವೈಟ್ ಆಯಿತು. ಪುಸ್ತಕ ಬೇಗ ಕೊಳೆ ಆಗುತದೆ. ಆದರಿಂದ ನಾಲ್ಕನೇ ಕವರ್ ಪೇಜ್ ಚನಾಗಿದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: