ಈ ಚಿತ್ರ ನಿಮಗೇನು ಹೇಳುತ್ತದೆ…?

‘ವಿಜಯವಾಣಿ’ ಪತ್ರಿಕೆಗೆ೦ದು ಗೆ೦ದು ದಿನೇಶ್ ಕಕ್ಕುಜಡ್ಕ ಬರೆದದ್ದು

ಈ ಚಿತ್ರ ನಿಮಗೇನು ಹೇಳುತ್ತದೆ?

]]>

‍ಲೇಖಕರು G

May 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಲಾ.. ರವಿಕಿರಣ

ಕಾಲಾ.. ರವಿಕಿರಣ

ಕಲಾವಿದ ರವಿ ಕೋಟೆಗದ್ದೆ ಅವರ ಸುಂದರ ಪೇಂಟಿಂಗ್ ನ ಒಂದು ಝಲಕ್...

ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’

ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’

'ವಿಶ್ವ ಕುಂದಾಪ್ರ ಕನ್ನಡ ದಿನ' ಆಗಿ ಹೋಯ್ತು. ಆ ನೆನಪಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಬರೆದ ಒಂದಷ್ಟು ವ್ಯಂಗ್ಯಚಿತ್ರಗಳು...

4 ಪ್ರತಿಕ್ರಿಯೆಗಳು

 1. ರೋಹಿತ್

  ಇಲ್ಲ…ಅರ್ಥವಾಗುತ್ತಿಲ್ಲ…ಇದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೀರಾ…?!

  ಪ್ರತಿಕ್ರಿಯೆ
 2. Venkatraman Bhat

  ಇದು ಒಂದು ಇಲ್ಲಸ್ಟ್ರೇಷನ್ ಅಂದರೆ ಕಥೆ ಕವನ ಬರಹ ಅಥವಾ ಸಂದರ್ಭಗಳ visual/sensual ವಿವರಣೆಗಳನ್ನು ಕೊಡಲು ಬಿಡಿಸಿದ ಚಿತ್ರ ಎನಿಸುತ್ತಿದೆ, ಪತ್ರಿಕೆಗೆ ಬರೆದದ್ದೆಂದರೆ ಅದು ನಿಜ, ಅಂದರೆ ಪ್ರಾಸಂಗಿಕವಾದದ್ದು. ಮುಖ್ಯವಾಗಿ ಕಾಣುವುದು ಚೌಕಟ್ಟು ಮತ್ತು ಕಪ್ಪು ಬಣ್ಣ, ನಾವೇ ರೂಪಿಸಿಕೊಂಡ ಕಾನೂನು ಇಲ್ಲ ಮರ್ಯಾದೆ, ನಿಯತ್ತನ್ನು ಮೀರಲು ಹಾತೊರೆಯುತ್ತಿರುವ ಮನಸ್ಸಿನ ಚಡಪಡಿಕೆ ವ್ಯಕ್ತವಾಗುತ್ತಿದೆ, ಹೊರಗೆ ಓಡುತ್ತಿರುವ ಕುದುರೆಯ ಕಾಲಿನ ಭಾಗ ಇದನ್ನು ಹೇಳುತ್ತದೆ, ಇಲ್ಲಿ ಯಾವ ಕಟ್ಟುಪಾಡುಗಳಿದ್ದರೂ ಅದನ್ನು ಮೀರಿ ಯೋಚಿಸುವ ಮನಸ್ಸಿಗೆ ಅದು ಪ್ರತಿಮೆಯಾಗಿದೆ.ಅದು ಕೂಡ ಚೌಕಟ್ಟಿನ ಹೊರಗೇ, ತಪ್ಪೇ ಇರಬಹುದು ಸರಿಯೂ ಇರಬಹುದು, ಕಲ್ಪನೆಗೆ ಕಟ್ಟಳೆಯಿಲ್ಲ. ಬೇಡದ್ದಕ್ಕೆ ಹಾತೊರೆಯುತ್ತಿರುವಂತೆಯೂ ಇದೆ,ಅದೇ ಪ್ರಿಯವಾದ ಹಾಗೆ. ಮೇಲ್ಬಾಗದ ಚಿತ್ರಗಳು ಕೆಡುಕನ್ನು ಯೋಚಿಸುವ ಮನಸ್ಸಿನ ಪ್ರತಿಮೆಯಾ?ಗೊಂದಲಮಯ ಅಥವಾ ತಪ್ಪಿತಸ್ಥ ಮನಸ್ಸಿದೆ. ಹೊರಗೆ ಕಾಣುವ ಹೆಣ್ಣಿನ ಚಿತ್ರವೂ ಆ ಹಾತೊರೆಯುವಿಕೆಯ ಕಾರಣವಿರಬಹುದೇನೋ, ಕಾಗದಪತ್ರದ ವಿಷಯವನ್ನು ಸಂಕೇತಿಸುವ ಚಿತ್ರವಿದೆ, ಆಕರ್ಷಣೆ, ಮದುವೆ,ವಿಚ್ಚೇದನವೋ, ಪ್ರೇಮ ವೈಫಲ್ಯವೊಂದರ ಸುತ್ತವೋ,ದೈಹಿಕತೆಯ, ಹೆಣ್ಣಿನ/ಹೆಂಗಸರ ಸುತ್ತವೋ ಹೆಣೆದ ಚಿತ್ರ?
  ಇಷ್ಟೇ ತಿಳಿದದ್ದು, ಚಿತ್ರಕ್ಕೆ ವಿವರಣೆ ಹುಡುಕುವುದು ಖುಷಿಕೊಡುತ್ತದೆ, ಏನೇನೋ ಬರೆದಿದ್ದರೆ ಸಹಿಸಿಕೊಳ್ಳಿ ದಿನೇಶ್ ,ಇನ್ಯಾವುದೋ ಅರ್ಥವಿದ್ದರೆ ನನಗೂ ಹೇಳಿ.
  -ವೆಂಕಟ್ರಮಣ

  ಪ್ರತಿಕ್ರಿಯೆ
 3. savitri

  ಹುಡುಗ ಯಾವುದಕ್ಕೂ ಸಿದ್ಧನಾಗಿರುವಂತಿದೆ. ಹುಡುಗಿ ಏನು ಮಾಡುವುದೆಂದು ಚಿಂತಾಕ್ರಾಂತಳಾಗಿದ್ದಾಳೆ. ಅವರಿಗಿಂತ ಸ್ಪಲ್ಪ ಮೇಲೆ ಕೂಗಾಡುತ್ತಿರುವ ಆಕ್ಟೋಪಸ್ ಹಿಡಿತದ ಸಂಪ್ರದಾಯವಾದಿ ಹುಡುಗಿಯ ಅಪ್ಪ ನಿಂತಿದ್ದಾನೆ. ಹುಡುಗಿಯ ತಾಯಿ ಅಸಹಾಯಕಳಾಗಿ ಹಾಸಿಗೆ ಹಿಡಿದಿದ್ದಾಳೆ. ಎಲ್ಲರ ತಲೆಯಲ್ಲಿಯೂ ಯೋಜನೆಗಳು ಬಿಂದುವಾಗಿ ಹುಟ್ಟಿ, ರೇಖೆಗಳಾಗಿ ಬೆಳೆದು, ವಕ್ರ ವಕ್ರ ನಿರ್ಣಯಗಳಿಗೆ ಎಡೆ ಮಾಡುತ್ತಿವೆ. ಕುದುರೆ ಕಾಲುಗಳಂತೆ ಕಾಣುತ್ತಿದೆಯಲ್ಲ ಅದು ಸಮಯ. ಸಮಯ ಯಾರ ಗೊಡವೆಗೂ ಕಾಯದೇ ತನ್ನಷ್ಟಕ್ಕೆ ತಾನು ಓಡುತ್ತಿದೆ.

  ಪ್ರತಿಕ್ರಿಯೆ
 4. ಭಗವತಿ

  ಜೀವನದ ಅಪಾರ ಸಾಧ್ಯತೆಯ ಬಗ್ಗೆ ಹೇಳುತ್ತಿರಬಹುದು..
  ಅಷ್ಟಕ್ಕೂ ಒಂದು ಚಿತ್ರ ಏನನ್ನಾದರೂ ಹೇಳಬೇಕು ಏಕೆ ??

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: