ಈ ದೇವರ ಪರಿಚಯ ಮಾಡಿಕೊಡಿ

ಬೆಂಗಳೂರಿನ ಭಗವಂತರು

ಸುರೇ೦ದ್ರನಾಥ್

ನೀವು ಜೆ ಪಿ ನಗರದ ಬ್ರಿಗೆಡ್ ಮಿಲೆನಿಯಂ ಕಡೆಯಿಂದ ಬನ್ನೇರುಘಟ್ಟ ರಸ್ತೆಯ ಕಡೆ ಬಂದರೆ ಅಲ್ಲೊಂದು ಕಿಷ್ಕಿಂಧೆ ಇದೆ. ನಾಲ್ಕು ರಸ್ತೆಗಳು ಕೂಡುವ ಒಂದು ಸಣ್ಣ ತಾಣ ಅದು. ಎಲ್ಲರಿಗೂ ಅವಸರ. ಎಲ್ಲರದೂ ಒಂದೇ ಓಟ. ದುರಂತವೆಂದರೆ ಯಾರಿಗೂ ತಾಳ್ಮೆಯಿಲ್ಲ. ಹಾಗಾಗಿ ಒಬ್ಬರ ಹಿಂದೊಬ್ಬರು, ಮತ್ತೊಬ್ಬರ ಮುಂದೊಬ್ಬರು, ತಂತಮ್ಮ ವಾಹನಗಳ ಮುಸುಡಿಯನ್ನೋ, ಕುಂಡೆಯನ್ನೋ ಮತ್ತೊಬ್ಬರ ವಾಹನದ ಮುಸುಡಿಗೋ, ಕುಂಡೆಗೋ ತಗುಲಿಸಿ ದಾರಿ ಬಿದುವಾಗುವುದನ್ನು ಕಾಯುತ್ತ ಗಂಟೆಗಟ್ಟಲೆ ಕೂತಿರುತ್ತಾರೆ ಈ ತಾಣದಲ್ಲಿ. ಅಂತಹ ಸಂಕಷ್ಟದಲ್ಲಿ ಎಲ್ಲರಿಗೂ ದೇವರಾಗಿ ಬಂದದ್ದೇ ಈ ತಾತ. ನನಗಂತೂ ದೇವರಲ್ಲಿ ನಂಬಿಕೆಯಿಲ್ಲ. ಈತನನ್ನು ನೋಡಿದ ಮೇಲೆ ಈತನೇ ಯಾಕಿರಬಾರದು ಎನಿಸಿತು. ಪುರಾಣದ ತುಂಬಾ ಭಗವಂತ ನಾನಾ ವೇಷದಲ್ಲಿ ಭಕ್ತರಿಗೆ ಒಲಿದ್ದ, ಕಿರುಕುಳ ಕೊಟ್ಟ ಘಟನೆಗಳಿವೆ. ವಾಹನಗಳ ಅಟ್ಟಹಾಸದ ಈ ಕಾಲದಲ್ಲಿ ಈತನೇ ಯಾಕಿರಬಾರದು ಇಂದಿನ ಹರಿ, ಅಲ್ಲಾ, ಕ್ರಿಸ್ತ? ವಾಸ್ತವವೆಂದರೆ, ಥೇಟ್ ದೇವರಂತೆ ಈತ ಯಾರೆಂದು ಯಾರಿಗೂ ಗೊತ್ತಿಲ್ಲ. ಈತನ ಹೆಸರೂ ಗೊತ್ತಿಲ್ಲ. ಆದರೆ ಈ ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಈತ ಪರಿಚಿತ. ಈತನ ಸಾಹಸ, ಶ್ರಮವಿಲ್ಲದೆ ಹೋದಲ್ಲಿ ನಾವು ನಮ್ಮ ಗುರಿ ಮುಟ್ಟುವುದು ಸಾಧ್ಯವೇ ಇಲ್ಲ. ಇಂತಹ ಅನೇಕ ವ್ಯಕ್ತಿಗಳು ಬೆಂಗಳೂರು ತುಂಬಾ ಇದ್ದಿರಲೇಬೇಕು. ಸಾಧ್ಯವಾದಲ್ಲಿ ಅವರ ಪರಿಚಯ ಮಾಡಿಕೊಡಿ.

Shriti Vijaykumar adds..

A person whom we ( Surendra NathSundarashree Gubbi,Namrata DevallaAmrita Devalla, & Vijaykumar Kb) have loved and adored for the work he has done..we have reached office on time and i have reached hospital on time during my pregnancy just because of this gentleman and his great contribution towards the society…i call him thatha(granpa)…and the circle is commonly called as “THATHA Circle”…
If u think its worth to Share then share it and give him a salute… Name : Mr. Ramprasad B M Age :64 years Work History : served Mico ( now Bosch) company for 39 years , was the assistant finance manager in the finance department of th
e company. Now retired from job. CURRENTLY : You will find him controlling and managing traffic at the 5th main cross road of the AREKERE LAYOUT near Bannergatta Road Bangalore. He does this every day from morning 6 am to 10 am and evening 5:30 pm till 7:30 pm. He is not employed as a traffice police officer by the goverment. He does this as a voluntary service to society last 5 years. He does this work every day without fail in all seasons for the society. He lives in 9th cross main road but he come from there every day morning to control the traffic and avoid jam. We are happy and grateful for the service he does to the society – selflessly, without getting paid that too for last 5 years with a discipline of managing traffic everyday from 6 am. He stands constantly everyday and breathes the dust and pollution. When we asked him ” dont your legs pain? dont you feel exhausted and thirsty after constantly blowing the whistle? dont you get bored of doing this again and again everyday and that too for free ( i mean you are not even paid for it plus the people hardly bother to thank you for your service to the society). ? He replied i do it because someone has to do it. My legs do pain, I do get breathing problem but if i don’t do then here it would be a huge traffic jam and road block. People wont reach office on time. I have done this last 5 years and no one cared. I can continue doing it till i am alive without bothering for people to care for my service. I hope the crossroad finds someone after me to manage the traffic. We Salute You…
   ]]>

‍ಲೇಖಕರು G

August 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. Avani

    Oh that’s rally great job, thanks to him for this and I will purposefully go via 5th cross to see this inspirational person on duty and thanks to you too for sharing the story. I have also seen some guys helping the traffic police (doing it in absence of tr. police sometime) to manage the traffic at Loyola cross, Bannerghatta Road, they look as they are auto rickshaw drivers or workers of some companies nearby. don’t know weather they are get paid or not, but still its a great job taking time to do such things while all of us busy in blaming the traffic and contributing it to get jammed.
    -Avani

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: