ಈ ಶ್ರಾವಣ ‘ಅನನ್ಯ’ದ ಜೊತೆ..

‍ಲೇಖಕರು G

August 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

4 ಪ್ರತಿಕ್ರಿಯೆಗಳು

  • G

   ಪ್ರಸನ್ನ ಅವರ ಕನಸಿನ ಕೂಸು ‘ದೇಸಿ’ ರೂಪಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಅದನ್ನು ಹೆಚ್ಚು ಜನ ಬಳಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ‘ಅವಧಿ’ ಭಾವಿಸಿದೆ. ಹಾಗೆಯೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರು ಜಯಂತಿ ಅವರು. ಹಲವಾರು ವರ್ಷಗಳಿಂದ ಮಹಿಳಾ ದಿರಿಸಿಗೆ ಸಂಬಂಧಪಟ್ಟಂತೆ ದೇಸಿ ಪ್ರಯೋಗ ನಡೆಸಿರುವವರು. ಜಿ ಎಸ್ ಶಿವರುದ್ರಪ್ಪ ಅವರ ಮಗಳು, ಕೆ ಮರಳುಸಿದ್ಧಪ್ಪ ಅವರ ಪತ್ನಿ, ಚೈತನ್ಯ ಕರೆಹಳ್ಳಿ ಅವರ ತಾಯಿ ಎನ್ನುವ ಪರಿಚಯ ಅವರಿಗೆ ಅಗತ್ಯವಿಲ್ಲ ಎನ್ನುವಷ್ಟು ಮಹಿಳಾ ಉಡುಪುಗಳಲ್ಲಿ ದೇಸಿತನ, ನಾವೀನ್ಯತೆ ತಂದವರು. ಅದರ ಪ್ರಚಾರ ಮಾಡುವುದೂ ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಬಹುಷಃ ನಾವು ಅವರ ಅಥವಾ ಅವರ ಸಾಹಸದ ಪರಿಚಯ ನೀಡಿದ್ದಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಭಾವಿಸಿದ್ದೇವೆ.

   ಪ್ರತಿಕ್ರಿಯೆ
   • D.RAVI VARMA

    ಸರ್. ದಯವಿಟ್ಟು ಕ್ಷಮಿಸಿ .ನನಗೆ ಇದು ಪ್ರಸನ್ನ ಅವರ ದೇಸಿ ಉತ್ಪನ್ನಗಳು ಎಂದು ತಿಳಿದಿರಲಿಲ್ಲ. ಹಿಂದೊಮ್ಮೆ ನಾನು ಅವರ ಉತ್ಪನ್ನಗಳನ್ನು ಹಂಪಿ utsavadalli taresi maaralu vyvaste maadidde, ಈ ಅನನ್ಯದ ಹಿಂದಿರುವ ಶಕ್ತಿ ,ಅವರ ಕಾಳಜಿ ,ಬದ್ದತೆ ತಿಳಿಯದೆ ನಾನು ಬರೆದಿದ್ದಕ್ಕೆ ಕ್ಷಮೆ ಯಾಚಿಸುವೆ, ಹಾಗೆ ಅವರು ಸಿದ್ಧವಾದರೆ ಇಲ್ಲಿ ಹೊಸಪೇಟೆಯಲ್ಲಿ ಕೂಡ ಅವರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಟಕ್ಕೆ vyavaste maadikodonaa ,ಅವರ ಈ kriyaasheela kelasakke nanna hrutpurvaka abinandanegalu. ಹಾಗು ನಿಮ್ಮ ಸಮಯೋಚಿತ ,ಸೂಚನೆ ಗು ವಂದನೆಗಳು
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ
 1. guDDa

  ದೇಸೀ ಉತ್ಪನ್ನಗಳ ಜಾಹೀರಾತಿನಲ್ಲಿ ಕನ್ನಡ *ಪರದೇಸಿ*ಯಾದದ್ದು ಬೇಜಾರು.. ಮುಂದಿನ ಸಲವಾದರೂ ಜಾಹೀರಾತಿನಲ್ಲಿ ವಿದೇಶಿ ಭಾಷೆಯ ಜೊತೆಗೆ ದೇಸಿ ಕನ್ನಡಕ್ಕೂ ಒಂಚೂರು ಜಾಗ ಕೊಟ್ರೆ ಸಂತೋಷ…

  ~ಗುಡ್ಡಪ್ಪ

  *ಪರದೇಸಿ -> ಅನಾಥ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: