ಏಣಗಿ ನಟರಾಜ್ , ಇನ್ನಿಲ್ಲ ಎನ್ನುವುದೇ ,ನನಗೆ ನಂಬಲಾರದ ಸತ್ಯ . ತೀರ ಇತ್ತಿಚೆಗಷ್ಟೆ ಧಾರವಾಡದ ರಂಗಾಯಣಕ್ಕೆ ಬಂದಾಗ ನಾನು ತುಂಬಾ ಖುಷಿ ಪಟ್ಟಿದ್ದೆ . ಈ ವಿಧಿ ಅದ್ಯಾಕೆ ಅಷ್ಟೊ೦ದು ಕ್ರೂರ ವೋ ನನಗೆ ಅರ್ಥವಾಗ್ತಾ ಇಲ್ಲ . ನಾನು ಈ ರಂಗಜೀವಿಯನ್ನು ಮೊದಲು ನೋಡಿದ್ದು ನೀನಾಸಂ ಸಂಸ್ಕೃತಿ ಶಿಬಿರದಲ್ಲಿ . ಆಗ ಪ್ರಸನ್ನ ನೀನಾಸಂ ಜೊತೆ ಇದ್ದರು ,ಅವರು ತದ್ರೂಪಿ ನಾಟಕ ನಿರ್ದೆಶಿದ್ದರು , ಆ ನಾಟಕದ highlight ನಟರಾಜ್ ಏಣಗಿ ,ಅದೆಷ್ಟು ಅದ್ಬುತವಾಗಿ ನಟಿಸಿದ್ದನೆಂದ್ರೆ ನನ್ನ ಮನದಲ್ಲಿ ಇನ್ನು ಆತನ ಮಾತಿನ ವೈಖರಿ,ನಿಬ್ಬೆರಗಾಗುವ ನಟನೆ.ಚಿರಸ್ಥಾಯಿಯಾಗಿ ಉಳಿದಿದೆ .ಹೊಸಪೇಟೆಯ ನನ್ನ ಗೆಳೆಯ ಕೆ.ಮಹಾಬಲೇಶ್ವರ ಅದರ ಸಹಾಯಕ ನಿರ್ದೇಶಕನಾಗಿದ್ದ, ಹೊಸಪೇಟೆಯಲ್ಲಿ ನಾಟಕ ನೋಡಿ ,ತೃಪ್ತನಾಗದೆ, ನೀನಾಸಂ ತಂಡದ ಹಿಂದೆ ಇಳಕಲ್ ಗೂ ಹೋಗಿ ಮತ್ತೊಮ್ಮೆ ನಾಟಕ ನೋಡಿ ಬಂದಿದ್ದೆ.
ಒಬ್ಬ ಹಿರಿಯ ವಯಸ್ಸಿನ ದೊಡ್ಡ ನಟನಾದರೂ ನಟರಾಜ್ ದಿಮಾಕು,ಒಣ ಸೊಕ್ಕು, ಏನನ್ನು ಮೈಗೊದಿಸಿಕೊಂಡಿರಲಿಲ್ಲ , ಆತನ ಸರಳತೆ, ಆತನ ಮಾತಿನ ಪ್ರೀತಿ , ಬದುಕಿನ ಪ್ರೀತಿ ,ಆತನ ಕನಸುಗಳು ರಂಗಕ್ಕಾಗಿ, ನಟನೆಗಾಗಿ ತನ್ನನ್ನು ತಾನು ಮರೆತು ಬಿಡುತ್ತಿದ್ದ, ಮೈಸೂರು ಮಲ್ಲಿಗೆ ಯಲ್ಲಿ ಆತನ ಜೀವಂತ ನಟನೆ ಕೂಡ ಪ್ರೇಕ್ಷಕರ ಖುಷಿಗೊಳಿಸಿತ್ತು.
“ನಾ ತುಕಾರಾಂ ಅಲ್ಲ , ತುಂಬಾ ಚೆನ್ನಾಗಿದೆ, ಒಮ್ಮೆ ಬಂದು ನೋಡಿ ಎಂದು ಕರೆದಿದ್ದ, ಹೊಸಪೇಟೆಯಲ್ಲಿ ನಾಟಕ ಮಾಡಿಸೋಣ ಎಂದಿದ್ದೆ, ನನಗೆ ದಿಕ್ಕೇ ತೋಚದಂತಾಗಿದೆ .
ನಟರಾಜ್ ,ಇಂದಿಲ್ಲ, ಆದರೆ ಕಲಾತ್ಮಕ ಸಿನೆಮಾಗಳಲ್ಲಿ ,ಅವರು ನಿರ್ದೇಶಿಸಿದ ನಾಟಕಗಳಲ್ಲಿ, ಅವರು ನಟಿಸಿದ ಧಾರಾವಾಹಿಗಳಲ್ಲಿ , ಅವರು ಛಾಪು ಮುಡಿಸಿದ ಸಹ ನಿರ್ದೇಶಕರ ಮನದಂಗಳದಲ್ಲಿ , ಇವರು ಪ್ರೇಕ್ಷಕರ ಮನಸಿನಲ್ಲಿ ನಿರಂತರ ವಾಗಿರುತ್ತಾರೆ
ಇತ್ತೀಚಿಗೆ ಗೆಳೆಯರೊಬ್ಬ ಸಾವಿಗೆ ಹೋದಾಗ ಅನಿವಾರ್ಯವಾಗಿ ರಾತ್ರಿಎಲ್ಲ ಸಂಭಂದಿಕರ ಬರುವಿಕೆಗಾಗಿ ಆ ದೇಹದ ಜೊತೆ ಇರಬೇಕಯ್ತು , ರಾತ್ರಿ ಒಂದು ಭಜನೆ ಇಟ್ಟಿದ್ದರು , ಅವರು ಹಾಡಿದ ಹಾಡು ನೆನಪು ಬರ್ತಿದೆ
“ಈ ದೇಹದಿಂದ ದೂರನಾದೆ ಏಕೆ ಆತ್ಮವೇ , ಈ ಸಾವು ನ್ಯಾಯವೇ ,ಈ ನಾವು ನ್ಯಾಯವೇ ”
ಈ ರಂಗಜೀವಿ, ಗೊಂದು ನನ್ನ ವಿನಮ್ರ ನಮಸ್ಕಾರ .ಹೃದಯ ಮಿಡಿದ ಕಂಬನಿ .
]]>
ರವಿ ಮೂರ್ನಾಡು, ಕ್ಯಾಮರೂನ್
on June 10, 2012 at 3:43 PM
ಹಲವು ದಿನಗಳಿಂದ ಈ ಅವಧಿಯಲ್ಲಿ ರವಿವರ್ಮ ಅನ್ನುವ ಓರ್ವ ನಿಷ್ಕಲ್ಮಶ, ತೆರೆದ ಮನಸ್ಸಿನ,ಎಲ್ಲಾ ಬರಹಗಳನ್ನು ಓದಿ ಅಷ್ಟೇ ಅಚ್ಚುಕಟ್ಟಾಗಿ ಪ್ರತಿಕ್ರಿಯಿಸಿ ಹುರಿದುಂಬಿಸುತ್ತಿದ್ದ ವಿಶಾಲ ಹೃದಯಿಯ ಬಗ್ಗೆ ಆಲೋಚಿಸುತ್ತಿದ್ದೆ.ಇವತ್ತು ಭಾವಚಿತ್ರ ನೋಡುವಾಗ ಅನ್ನಿಸಿತು ಇದು ಮೂಳೆ ತಡಿಕೆಯ ದೇಹದೊಳಗೆ ಸೇರಿಕೊಂಡ ಬೆಣ್ಣೆಯಂತ ಮನಸ್ಸಿನ ಬದುಕು ಅಂತ. ಗೌರವಾನ್ವಿತ ರವಿವರ್ಮರಿಗೆ ಎಲ್ಲಾ ಬರಹಗಾರರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಇಲ್ಲಿ ಬಂದಿರುವ ನಿಮ್ಮ ಬರಹವನ್ನು ಮತ್ತೆ ಮತ್ತೆ ಓದಿದ್ದೇನೆ.
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹುರಿದುಂಬಿಸಿ ಬೆಳೆಸುವ ತಾಕತ್ತಿಗೆ ನನ್ನ ಸಲಾಂ.ಆ ತಾಕತ್ತು ವಿಶಾಲ ಹೃದಯಿಗೆ ಮಾತ್ರ ಲಭ್ಯವಾಗುವ ಅಪರೂಪದ ವರ. ಇಂತಹ ಹತ್ತು ರವಿವರ್ಮ ಕನ್ನಡ ನಾಡಿನಲ್ಲಿ ಇದ್ದರೆ ಸಾವಿರ ಬರಹಗಾರರು ಕನ್ನಡ ಸಾಹಿತ್ಯ ಭಂಡಾರದಲ್ಲಿ ತುಂಬಿಕೊಳ್ಳುವರು. ನನ್ನದು ಅನಂತ ವಂದನೆಗಳು.
ರವಿ ಮೂರ್ನಾಡು, ಕ್ಯಾಮರೂನ್
on June 11, 2012 at 5:08 AM
ಮಾಹಿತಿಗೆ ತುಂಬಾ ಧನ್ಯವಾದಗಳು. ಯಾರಿಗೂ ಗೋಚರವಾಗದ ಅಮೂಲ್ಯ ವ್ಯಕ್ತಿತ್ವದ ಪರಿಚಯವನ್ನು ಅವಧಿ ಸೂಕ್ಷ್ಮವಾಗಿ ಕೈಗೆತ್ತಿಕೊಳ್ಳಬೇಕು. ಹಲವು ಬರಹಗಾರರನ್ನು ಹುರಿದುಂಬಿಸಿ ನವ ಚೈತನ್ಯವನ್ನು ತುಂಬಿದ ರವಿವರ್ಮರಂತವರನ್ನು ನಾಡು ಗುರುತಿಸಬೇಕು. ಪ್ರತಿಕ್ರಿಯೆಯ ಮೂಲಕ ಬೆನ್ನು ತಟ್ಟಿಸಿಕೊಂಡವರು ಬೆನ್ನು ತಟ್ಟುವವರನ್ನು ಕೂಡ ನೋಡಿದರೆ ಪ್ರಯತ್ನ ಉತ್ತಮ. ಅದು ಬೆನ್ನು ತಟ್ಟಿಸಿಕೊಂಡ ಬರಹಗಾರರಿಗೂ ಅನ್ವಯಿಸುತ್ತದೆ. ಅದರಿಂದ ಇನ್ನಷ್ಟು ಹತ್ತು ಹಲವು ರವಿವರ್ಮರು ಹುಟ್ಟಬಹುದು.ನೂರಾರು ಉದಯೋನ್ಮುಖರು ಹುಟ್ಟುವ ನಿಚ್ಚಳ ಸಾಧ್ಯತೆ ಇದೆ.ಅಲ್ಲಿಗೆ ಅವಧಿಯ ಪ್ರಯತ್ನಕೆ ಪ್ರತಿಫಲ ಸಂದಾಯವಾಗುತ್ತದೆ.
ನನಗೆ ರವಿವರ್ಮ ಯಾರೆಂದು ಗೊತ್ತಿಲ್ಲ.ಆದರೆ ಅವರ ಸಾಹಿತ್ಯದ ಪ್ರೀತಿ, ಔದಾರ್ಯ, ಅವಧಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಬರಹದಲ್ಲಿ ಕಾಣುತ್ತಿದೆ. ಕನ್ನಡ ಸಾಹಿತ್ಯ ಉಜ್ವಲವಾಗಲಿ ಎಂದು ಆಫ್ರೀಕಾದಿಂದ ಹಾರೈಸುತ್ತೇನೆ. ಯಾರಿಗೂ ಗೊತ್ತಾಗದ ಸಾಹಿತ್ಯದ ಕೆಲವು ಸೂಕ್ಷ್ಮಗಳಲ್ಲಿ ನಾನು ಪ್ರಸ್ತಾಪಿಸಿದ ಇಂತಹ ವಿಷಯವೂ ಒಂದು ಎಂದು ಪರಿಗಣಿಸಬೇಕಾಗಿ ವಿನಂತಿ.
ಸಾರ್, ನಿಮ್ಮ ಅಬಿಮಾನಕ್ಕೆ ಹೃದಯಪೂರ್ವಕ ವಂದನೆಗಳು .ಅದು ನನ್ನ ಫೋಟೋ ಅಲ್ಲ .ಬಹುದೊಡ್ಡ ಕ್ರಿಯಾ ಶೀಲ ರಂಗಜೀವಿ ,ನಾಟಕ ರಂಗದ ಹಲವು ನಿರ್ದೇಶಕರ ಮನಗೆದ್ದ,ಪ್ರೀತಿಪಡೆದ ತಮ್ಮ ನಟನೆಯ ಮೂಲಕ ,ಪ್ರೇಕ್ಷಕರ ಬೆಚಿಬೀಲಿಸಿದ ನಟರಾಜ್ ಏಣಗಿ.ಅವರದ್ದು .
RAVI VARMA HOSAPETE
ravivarma neevu yenigi nataraja ra aaptha chitra kattikondiddeeri,nijakku rangajeevi yenigi nataraj avara kanmare rangakke tumbalarada nashta.nenapina chitra avarige akshara shraddhanjaliyaagi bandide.
ನಿಮ್ಮ ಮಾತು ಅಕ್ಷರಶಃ ಸತ್ಯ ರವೀ ಅವರೇ..
ಇಂದು ಏಣಗಿಯವರು ನಮ್ಮ ನಡುವಿನಿಂದ ಎದ್ದು ಹೋಗಿದ್ದರೂ ಅವರ ನೆನಪು ಮಾತ್ರ ಅವರ ಅಭಿಮಾನಿಗಳೆಲ್ಲರ ಮನದಲ್ಲೂ ಚಿರಸ್ಥಾಯಿಯಾಗಿರುತ್ತಾರೆ…..
—
ನಾನು ಅವಧಿಗೆ ಋಣಿಯಾಗಿದ್ದೇನೆ
ಹಲವು ದಿನಗಳಿಂದ ಈ ಅವಧಿಯಲ್ಲಿ ರವಿವರ್ಮ ಅನ್ನುವ ಓರ್ವ ನಿಷ್ಕಲ್ಮಶ, ತೆರೆದ ಮನಸ್ಸಿನ,ಎಲ್ಲಾ ಬರಹಗಳನ್ನು ಓದಿ ಅಷ್ಟೇ ಅಚ್ಚುಕಟ್ಟಾಗಿ ಪ್ರತಿಕ್ರಿಯಿಸಿ ಹುರಿದುಂಬಿಸುತ್ತಿದ್ದ ವಿಶಾಲ ಹೃದಯಿಯ ಬಗ್ಗೆ ಆಲೋಚಿಸುತ್ತಿದ್ದೆ.ಇವತ್ತು ಭಾವಚಿತ್ರ ನೋಡುವಾಗ ಅನ್ನಿಸಿತು ಇದು ಮೂಳೆ ತಡಿಕೆಯ ದೇಹದೊಳಗೆ ಸೇರಿಕೊಂಡ ಬೆಣ್ಣೆಯಂತ ಮನಸ್ಸಿನ ಬದುಕು ಅಂತ. ಗೌರವಾನ್ವಿತ ರವಿವರ್ಮರಿಗೆ ಎಲ್ಲಾ ಬರಹಗಾರರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಇಲ್ಲಿ ಬಂದಿರುವ ನಿಮ್ಮ ಬರಹವನ್ನು ಮತ್ತೆ ಮತ್ತೆ ಓದಿದ್ದೇನೆ.
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹುರಿದುಂಬಿಸಿ ಬೆಳೆಸುವ ತಾಕತ್ತಿಗೆ ನನ್ನ ಸಲಾಂ.ಆ ತಾಕತ್ತು ವಿಶಾಲ ಹೃದಯಿಗೆ ಮಾತ್ರ ಲಭ್ಯವಾಗುವ ಅಪರೂಪದ ವರ. ಇಂತಹ ಹತ್ತು ರವಿವರ್ಮ ಕನ್ನಡ ನಾಡಿನಲ್ಲಿ ಇದ್ದರೆ ಸಾವಿರ ಬರಹಗಾರರು ಕನ್ನಡ ಸಾಹಿತ್ಯ ಭಂಡಾರದಲ್ಲಿ ತುಂಬಿಕೊಳ್ಳುವರು. ನನ್ನದು ಅನಂತ ವಂದನೆಗಳು.
ಇ೦ದು ಬರಹದ ಜೊತೆ ಇರುವುದು ರವಿವರ್ಮ ಅವರ ಚಿತ್ರವಲ್ಲಾ, ಅವರು ಏಣಗಿ ನಟರಾಜ್. ಮು೦ದಿನ ಅವರ ಬರಹದ ಜೊತೆ ಅವರ ಫ಼ೋಟೋ ಸಹ ಹಾಕಲಾಗುತ್ತದೆ.
ಮಾಹಿತಿಗೆ ತುಂಬಾ ಧನ್ಯವಾದಗಳು. ಯಾರಿಗೂ ಗೋಚರವಾಗದ ಅಮೂಲ್ಯ ವ್ಯಕ್ತಿತ್ವದ ಪರಿಚಯವನ್ನು ಅವಧಿ ಸೂಕ್ಷ್ಮವಾಗಿ ಕೈಗೆತ್ತಿಕೊಳ್ಳಬೇಕು. ಹಲವು ಬರಹಗಾರರನ್ನು ಹುರಿದುಂಬಿಸಿ ನವ ಚೈತನ್ಯವನ್ನು ತುಂಬಿದ ರವಿವರ್ಮರಂತವರನ್ನು ನಾಡು ಗುರುತಿಸಬೇಕು. ಪ್ರತಿಕ್ರಿಯೆಯ ಮೂಲಕ ಬೆನ್ನು ತಟ್ಟಿಸಿಕೊಂಡವರು ಬೆನ್ನು ತಟ್ಟುವವರನ್ನು ಕೂಡ ನೋಡಿದರೆ ಪ್ರಯತ್ನ ಉತ್ತಮ. ಅದು ಬೆನ್ನು ತಟ್ಟಿಸಿಕೊಂಡ ಬರಹಗಾರರಿಗೂ ಅನ್ವಯಿಸುತ್ತದೆ. ಅದರಿಂದ ಇನ್ನಷ್ಟು ಹತ್ತು ಹಲವು ರವಿವರ್ಮರು ಹುಟ್ಟಬಹುದು.ನೂರಾರು ಉದಯೋನ್ಮುಖರು ಹುಟ್ಟುವ ನಿಚ್ಚಳ ಸಾಧ್ಯತೆ ಇದೆ.ಅಲ್ಲಿಗೆ ಅವಧಿಯ ಪ್ರಯತ್ನಕೆ ಪ್ರತಿಫಲ ಸಂದಾಯವಾಗುತ್ತದೆ.
ನನಗೆ ರವಿವರ್ಮ ಯಾರೆಂದು ಗೊತ್ತಿಲ್ಲ.ಆದರೆ ಅವರ ಸಾಹಿತ್ಯದ ಪ್ರೀತಿ, ಔದಾರ್ಯ, ಅವಧಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಬರಹದಲ್ಲಿ ಕಾಣುತ್ತಿದೆ. ಕನ್ನಡ ಸಾಹಿತ್ಯ ಉಜ್ವಲವಾಗಲಿ ಎಂದು ಆಫ್ರೀಕಾದಿಂದ ಹಾರೈಸುತ್ತೇನೆ. ಯಾರಿಗೂ ಗೊತ್ತಾಗದ ಸಾಹಿತ್ಯದ ಕೆಲವು ಸೂಕ್ಷ್ಮಗಳಲ್ಲಿ ನಾನು ಪ್ರಸ್ತಾಪಿಸಿದ ಇಂತಹ ವಿಷಯವೂ ಒಂದು ಎಂದು ಪರಿಗಣಿಸಬೇಕಾಗಿ ವಿನಂತಿ.
ಸಾರ್, ನಿಮ್ಮ ಅಬಿಮಾನಕ್ಕೆ ಹೃದಯಪೂರ್ವಕ ವಂದನೆಗಳು .ಅದು ನನ್ನ ಫೋಟೋ ಅಲ್ಲ .ಬಹುದೊಡ್ಡ ಕ್ರಿಯಾ ಶೀಲ ರಂಗಜೀವಿ ,ನಾಟಕ ರಂಗದ ಹಲವು ನಿರ್ದೇಶಕರ ಮನಗೆದ್ದ,ಪ್ರೀತಿಪಡೆದ ತಮ್ಮ ನಟನೆಯ ಮೂಲಕ ,ಪ್ರೇಕ್ಷಕರ ಬೆಚಿಬೀಲಿಸಿದ ನಟರಾಜ್ ಏಣಗಿ.ಅವರದ್ದು .
RAVI VARMA HOSAPETE
ಹೌದೌದು ..ರವಿವರ್ಮಾ ಅವರದು ನಿಜಕ್ಕೂ ವಿಶಾಲ ಮನಸು..ಅವರು ಬರಹಗಾರರನ್ನು ಪ್ರೋತ್ಸಾಹಿಸಿವುದರ ಜೊತೆಗೆ ತಾವೂ ಹೀಗೆ ಬರೆಯುತ್ತಿರಬೇಕು…ಮತ್ತಷ್ಟು ಬರೆಯಬೇಕು…
—
Shaanu.
Dear Ravivarma,
Exllenet information about Enagi Nataraj, neevu heegeye bareyutta iruvirendu aashisuttene.