ಎಂ ವ್ಯಾಸ 'ಜನಶ್ರೀ'ಯಲ್ಲಿ..

ಬೀಜ, ತತ್ವ, ಕೃತ, ಋಣ, ಸಾವು ಹೀಗೆ ಎರಡಕ್ಷರದ ಶೀರ್ಷಿಕೆಗಳ ಕತೆಗಳಿಂದಲೇ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡವರು ಎಂ.ವ್ಯಾಸ.ಹೆಸರು ಕೇಳಿದ ತಕ್ಷಣ ಥಟ್ಟನೆ ಒಂದೂರಿನ ಚಿತ್ರಣ ಕಣ್ಣಮುಂದೆ ಬಂದು ನಿಲ್ಲುವಷ್ಟರ ಮಟ್ಟಿಗೆ ಅವರ ಕಥೆಗಳು ವಿಶಿಷ್ಟ. ಕಾಸರಗೋಡಿನ (ನನ್ನ ಊರು) ಸ್ವಚ್ಛಂದ ಪರಿಸರದಲ್ಲಿ ಕೂತು ಮನೋತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟ ವ್ಯಾಸ,ಮೀಡಿಯಾ ಪ್ರಪಂಚದ ಝಗಮಗದಿಂದ ಸಾಕಷ್ಟು ದೂರವೇ ಉಳಿದವರು.ಸ್ನೇಹ ಮತ್ತು ವಿಶ್ವಾಸವನ್ನು ಬದುಕಿನ ಮೌಲ್ಯಗಳಂತೆ ಕಾಯ್ದುಕೊಂಡಿದ್ದ ವ್ಯಾಸರ`ಸೀಳು’ ಕತೆ ಸಂಬಂಧಗಳಲ್ಲಿನ ಗೋಜಲು ಮತ್ತು ತಲ್ಲಣಗಳನ್ನ ಅತ್ಯಂತ ಭಾವತೀವ್ರತೆಯೊಂದಿಗೆ ಕಟ್ಟಿಕೊಡುತ್ತದೆ. ಆ ಚಂದದ ಕಥೆ ಶುಕ್ರವಾರ ರಾತ್ರಿ 8 ಗಂಟೆಗೆ ಜನಶ್ರೀ ವಾಹಿನಿಯಲ್ಲಿ ಪ್ರಸಾರವಾಗುವ ಕಾಡುವ ಕಥೆ ಕಾರ್ಯಕ್ರಮದಲ್ಲಿ…ಮಿಸ್ ಮಾಡ್ಕೊಬೇಡಿ.. -ವೇಣುಗೋಪಾಲ್ ಶೆಟ್ಟಿ  ]]>

‍ಲೇಖಕರು G

April 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. shanthakumari

    vyasa adbutha kathegararu yavudo lokakke eLedukondu hoguva avara kategalu ade gunginalliruvanthe maaduttave. kanditha miss madkolala. thank u.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: