ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ
ʼಚಾಕ್ ಸರ್ಕಲ್ʼ ನ ಇಂದಿನ ವಿಶೇಷ ಅತಿಥಿಯಾಗಿ ವಿಶ್ರಾಂತ ನ್ಯಾಯಮೂರ್ತಿ ʼಎಚ್ ಎನ್ ನಾಗಮೋಹನ್ ದಾಸ್ʼ ಅವರು ಪಾಲ್ಗೊಂಡಿದ್ದರು.
ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.












ಚಂದದ ಕಾರ್ಯಕ್ರಮ