ಎಣ್ಮಕಜೆ: ಟಾಪ್‌ಟೆನ್ ಸ್ಥಾನ ಪಡೆದ ಕೃತಿಯಿದು

ಈ ಕಾದಂಬರಿಯನ್ನು ಅಂಕಿತ ಪ್ರಕಟಿಸಿದೆ. ಈ ಭಾನುವಾರ ಬಿಡುಗಡೆ. ೨೦೦೯ರಲ್ಲಿ ಇಂಡಿಯಾ ಟುಡೆ ವಾರಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಅತ್ಯುತ್ತಮ ಪುಸ್ತಕ ಎಂಬ ಹೆಗ್ಗಳಿಕೆ ಎಣ್ಮಕಜೆಗೆಯದಾಗಿತ್ತು. ಹತ್ತು ಮಂದಿ ಖ್ಯಾತ ಮಲೆಯಾಳಿ ವಿಮರ್ಶಕರಿಂದ ಈ ಆಯ್ಕೆ. ವರ್ತಮಾನ ಡೈಲಿಯ ಪ್ರಕಾರ ಅತ್ಯುತ್ತಮ ಪುಸ್ತಕ. ವಿವಿಧ ಸಮೀಕ್ಷೆಗಳಲ್ಲಿ ಟಾಪ್‌ಟೆನ್ ಸ್ಥಾನ ಪಡೆದ ಕೃತಿಯಿದು. ಮಹಾತ್ಮಾ ಗಾಂಧಿ ವಿ.ವಿ. ಮತ್ತು ಕೇರಳ ವಿ.ವಿ.ಯಲ್ಲಿ ಪಠ್ಯಪುಸ್ತಕವಾಗಿ ಆಯ್ಕೆ. ಕನ್ನಡದ ಹೊರತಾಗಿ ತಮಿಳು, ಹಿಂದಿ, ಇಸ್ರೇಲಿ ಭಾಷೆಗಳಿಗೆ ಅನುವಾದ ನಡೆಯುತ್ತಿದೆ. ಅತ್ಯಧಿಕ ಮಾರಾಟಗೊಂಡ ಡಿ.ಸಿ. ಪ್ರಕಾಶನದ ಪುಸ್ತಕ. ಅತ್ಯಂತ ಕಡಿಮೆ ಸಮಯದಲ್ಲೇ ಎಂಟು ಕಡೆಗಳಲ್ಲಿ ಪುಸ್ತಕದ ಕುರಿತಾದ ಸಂವಾದ. ಕನ್ನಡ, ತುಳು, ಮಲಯಾಳ ಸಂಸ್ಕೃತಿಗಳ ಸಮ್ಮಿಲನ ಎಣ್ಮಕಜೆಯ ವೈಶಿಷ್ಟ್ಯ. ಮಾಜಿ ಪತ್ರತರ್ಕ, ಅತ್ಯುತ್ತಮ ಬರಹಗಾರ, ಹಾಲಿ ಮಂಜೇಶ್ವರದಲ್ಲಿರುವ ರಾಷ್ಟ್ರ ಕವಿ ಗೋವಿಂದ ಪೈ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಬಾಲಕೃಷ್ಣ ಹೊಸಂಗಡಿ ಅವರು ಎಣ್ಮಕಜೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಹೆಚ್ಹಿನ ಓದಿಗಾಗಿ : ಓದುಬಜಾರ್ ]]>

‍ಲೇಖಕರು avadhi

August 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This