ಎಮ್ಮ ಮನೆಯಂಗಳದಲ್ಲಿ ಒಂದು ಕೋಳಿ

img_6789
ಹೊಸ ವರ್ಷ ಕಾಲಿಡಲು ಇನ್ನೂ ಒಂದಿಷ್ಟು ಘಳಿಗೆಗಳಿತ್ತು. ಆಗ ಎಂದಿನ ತುಂಬುನಗೆಯನ್ನು ಸೂಸುತ್ತಾ ಕಲಾವಿದ ಪ ಸ ಕುಮಾರ್ ‘ಎಮ್ಮ ಮನೆಯಂಗಳಕ್ಕೆ’ ಬಂದರು. ಅವರ ಕೈನಲ್ಲಿ ಹೊರಲಾರದಷ್ಟು ದೊಡ್ಡ ಕ್ಯಾನ್ವಾಸ್. ಎಂದೋ ‘ಅವಧಿ’ಯಲ್ಲಿ ಅವರಿಗೆ ೬೦ ರ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ, ಹಿಂದೆಂದೋ ಒಮ್ಮೆ ಅವರನ್ನು ಪರಿಚಯಿಸುತ್ತಾ ನಾವು ಪ್ರಕಟಿಸಿದ್ದ ಕಲಾಕೃತಿಯನ್ನೇ ಹೊತ್ತುಕೊಂಡು ಬಂದಿದ್ದರು.
‘ಇದು ಅವಧಿ’ಗೆ ಎಂದ ಅವರ ಕಣ್ಣಲ್ಲಿ ಅದೇ ಪ್ರೀತಿ ಸೋನೆ. ಹೊಸವರ್ಷಕ್ಕೆ ಎಂಬ ಮಾತು ಸೇರಿಸಿದರು. ಪ ಸ ಕುಮಾರ್ ಕೊಟ್ಟ ಕಲಾಕೃತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಇದಲ್ಲದೆ ಶುಭ ಹಾರೈಸುತ್ತಿರುವವರ ಸಂಖ್ಯೆ ದೊಡ್ಡದು ಅವರೆಲ್ಲರಿಗೂ ‘ಅವಧಿ’ ಪ್ರೀತಿಯ ವಂದನೆ ಸಲ್ಲಿಸುತ್ತದೆ. ಅವಧಿ ಬಳಗ ಇಷ್ಟೊಂದು ದೊಡ್ಡದು ಎಂದು ನಮಗೆ ಗೊತ್ತಿರಲಿಲ್ಲ…
ರಮೇಶ್ ಡಿ ಕೆ, ಶಶಿ ಸಂಪಳ್ಳಿ, ವಿ ಬಿ ಕೃಷ್ಣ, ಶಿವ ಸುಬ್ರಮಣ್ಯ, ಅಭಯ ಸಿಂಹ, ಸುಶ್ರುತ ದೊಡ್ಡೇರಿ, ಪೂರ್ಣಾನಂದ ಡಿ ಎಸ್, ಪಿ ಮಹಮೂದ್, ವೆಂಕಿ ನ್ಯೂಯಾರ್ಕ್, ಆನಂದತೀರ್ಥ ಪ್ಯಾಟಿ, ಗೋಪಿನಾಥ್ ರಾವ್,  ಸಂಗಮೇಶ ಮೆಣಸಿನಕಾಯಿ, ಪೃಥ್ವಿರಾಜ್ ಕವತ್ತಾರ್, ಮುರಳಿ ಪಿ ವಿ, ಕವಿತಾ ರೈ,
ಎಲ್ ಸಿ ಸುಮಿತ್ರಾ, ನಿರಂಜನ ವಾನಳ್ಳಿ, ಶಿವು .ಕೆ, ಎಸ್ ಆರ್ ಕೇಶವ, ಹರಪನಹಳ್ಳಿ ಭರತ್ ಕುಮಾರ್, ಸಹಜ ಸಮೃಧ್ಧ,  ಚಂದ್ರು  ಐಜೂರ್, ಶ್ರೀನಿಧಿ ಟಿ ಜಿ, ವಸುಧೇಂದ್ರ, ಕೆ ಜಿ ಸುಧೀಂದ್ರ, ಸಿದ್ದು ದೇವರಮನಿ, ಅಪ್ಪಾರಾವ್ ಸವಡಿ,  ವಿಶಾಲಮತಿ ಎನ್ ಕೆ, ಮೈ ಶ್ರೀ ನಟರಾಜ, ರಾಘವೇಂದ್ರ ಜೋಷಿ,
ಡಿ ಎಸ್ ರಾಮಸ್ವಾಮಿ, ಗಾಣಧಾಳು   ಶ್ರೀಕಂಠ, ಡುಂಡಿರಾಜ್, ಶೆಟ್ರು, ಹಂಸಲೇಖ, ಕುದ್ರೋಳಿ ಗಣೇಶ್, ಕೆ ಎಸ್ ಶ್ರೀಧರ್, ಕೆ ಅಕ್ಷತಾ, ಡಿ ಯಶೋದ, ಈಶಕುಮಾರ್, ರಾಜಶೇಖರ ಹಳೇಮನೆ, ದೇವಪ್ಪ ನಗನೂರ್, ವಾಮನ ನಂದಾವರ, ಹೇಮಾ ವೆಂಕಟ್, ಶ್ರೀನಿವಾಸ ಗೌಡ,
ಎಂ ಜಿ ಕಜೆ, ಡಿ ಎನ್ ಶ್ರೀದೇವಿ, ಅರವಿಂದ ನಾವಡ, ಎಚ್ ಎನ್ ಆರತಿ, ಪ ಸ ಕುಮಾರ್, ಎಸ್ ಕೆ ಶಾಮ ಸುಂದರ್, ರಾಘವೇಂದ್ರ ಶರ್ಮ, ರವೀಂದ್ರ ಮಾವಖಂಡ, ಉಮಾ ರಾವ್, ಉಷಾ ರಾಜೀವ್  ಶಾಸ್ತ್ರಿ, ಪಿ ಎಸ್ ಎಸ್ ಥಂಪಿ, ಹಾಲ್ದೊಡ್ಡೇರಿ ಸುಧೀಂದ್ರ, ಶಿವರಾಂ ಪುತ್ತೂರ್,
ಪ್ರಕಾಶ್ ಹೆಬ್ಬಾರ್,   ಸಿ ಎನ್ ರಾಮಚಂದ್ರನ್, ಶ್ರೀಕಾಂತ ಶೆಣೈ, ವಿ ಆರ್ ಕಾರ್ಪೆಂಟರ್, ಸದಾನಂದ ಹೆಗ್ಡೆ, ಶ್ರೀವತ್ಸ ಜೋಷಿ, ವೀರೇಶ್, ಗಿರೀಶ್ ಎಚ್ ಸಿ, ನೆತ್ರಕೆರೆ ಉದಯ ಶಂಕರ ಭಟ್, ಬಿ ಎ ಶ್ರೀಧರ್, ವಿ ಮಧುಸೂದನ್, ಎಂ ಶಿವರಾಂ, ಮಾಲತಿ ಶೆಣೈ, ಓಂಕಾರ ಕಾಕಡೆ, ಭೂಮಿ ಬಳಗ, ಬಸವರಾಜ ಹೊಂಗಲ್, ಕೆ ಇ ಸಿದ್ಧಯ್ಯ ..

‍ಲೇಖಕರು avadhi

January 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

2 ಪ್ರತಿಕ್ರಿಯೆಗಳು

  1. ನಿಮ್ಮವ

    ಅಬ್ಬಾ ಅಬ್ಬಾ ಎಂತಹ ದೊಡ್ಡ ಬಳಗ…………

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: