ಇದು ಪಿ ಮಹಮದ್ ಕಂಡ ನೋಟ. ಪಿ ಮಹಮದ್ ನೋಟ ಹರಿತ ಎಂಬುದಕ್ಕೆ ಇಲ್ಲಿರುವ ಕಾರ್ಟೂನ್ ಗಳೇ ಸಾಕ್ಷಿ. ಮಹಮದ್ ರ ಈ ನೋಟಕ್ಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ತನ್ನನ್ನು ಗೌರವಿಸಿಕೊಂಡಿದೆ. ‘ಎಲ್ಲ ಮರೆತಿರುವಾಗ…’ ಮತ್ತೆ ಕರ್ನಾಟಕದ ರಾಜಕಾರಣವನ್ನು ನೆನಪಿಸಿಕೊಳ್ಳಲು ಮಹಮದ್ ರಿಗೆ ಸಿಕ್ಕ ಪ್ರಶಸ್ತಿ ಒಂದು ನೆಪವಾಗಿದೆ. ಮಹಮದ್ ಅವರ ಸಂಪರ್ಕ: [email protected]
ಫಾರುಕ್ ಮತ್ತೆ ಸಿಕ್ಕಿದ
ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...
0 ಪ್ರತಿಕ್ರಿಯೆಗಳು