ಎಸ್ ಮಂಜುನಾಥ್ ಅವರ ಈ ತನಕದ ಕವನಗಳ ಗುಚ್ಛ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ‘ನೆಲದ ಬೇರು ನಭದ ಬಿಳಲು’ ಸಂಕಲನವನ್ನು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ ಮಾಡಿದರು. ಲಕ್ಷ್ಮೀಶ ತೋಳ್ಪಾಡಿ, ರಾಜೇಂದ್ರ ಚೆನ್ನಿ ಪುಸ್ತಕ ಕುರಿತು ಮಾತನಾಡಿದರು. ಅಂಕಿತ ಪುಸ್ತಕ ಸಮಾರಂಭ ಹಮ್ಮಿಕೊಂಡಿತ್ತು
ಚಿತ್ರಗಳು: ಡಿ ಸಿ ನಾಗೇಶ್
ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ ಮಾಡಿ
[gallery order="DESC" columns="2" orderby="ID"]]]>
ಈ ಆಸೆಯ ಬಸುರು ಬಲು ಭಾರ…
ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...
ಅದ್ಭುತ ಫೋಟೋಗಳು. ವಂದನೆಗಳು.