ಏಕಲವ್ಯ

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ
ಪ್ರದರ್ಶನ
ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ “ಏಕಲವ್ಯ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಜ್ಯ ಪ್ರಶಸ್ತಿ  ಪಡೆದ ಈ ಚಿತ್ರದ  ನಿರ್ದೇಶಕರು ಬರಗೂರು ರಾಮಚಂದ್ರಪ್ಪ

ನಿರ್ಮಾಪಕರು : ದೇವ್ ನಾಗೇಶ್
ರಚನೆ ನಿರ್ದೇಶನ : ಡಾ. ಬರಗೂರು ರಾಮಚಂದ್ರಪ್ಪ
ಛಾಯಾಗ್ರಹಣ : ನಾಗರಾಜ್ ಅದವಾನಿ
ಸಂಗೀತ : ವಿ. ಮನೋಹರ್
ಸಂಕಲನ : ಸುರೇಶ್ ಅರಸ್
ದಿನಾಂಕ: ಜುಲೈ 24 ಮತ್ತು  25- 2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ತಾರಾಗಣ: ಕಿಶನ್, ಬಿ. ಜಯಶ್ರೀ, ತಾರಾ, ಜಾಕೀ ಶ್ರಾಫ್, ಸೌರಭ್ ಶುಕ್ಲಾ, ಸುರೇಶ್ ಹೆಬ್ಲೀಕರ್ ಮತ್ತು ಇತರರು
ಪ್ರಶಸ್ತಿ: ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ 2007-08

‍ಲೇಖಕರು avadhi

July 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This