ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ ..

ಸಮಯ ವಾಹಿನಿಯಲ್ಲಿ  ವಾರ್ತೆಗಳನ್ನು  ವೀಕ್ಷಿಸುವಾಗ ಕೆಲವು ಸಂಗತಿಗಳು ಸ್ಪಷ್ಟವಾಗಿ ಗೋಚರ ಆಗ್ತಾ ಇತ್ತು. ಮತ್ತೇನು ಇಲ್ಲ ಕಣ್ರೀ ವಾರ್ತಾವಾಚಕರ ವಿಶೇಷ  ಶೈಲಿ. ಅದರಲ್ಲೂ ಹೆಣ್ಣುಮಕ್ಕಳ ಕಥೆ ಅಯ್ಯೋ ರಾಮ ರಾಮ :-). ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ . ಈಗ ಪುಟ್ಟರಾಜ್ ಗವಾಯಿಯಗಳ ಮರಣದಿಂದ  ದುಃಖಸಾಗರದಲ್ಲಿ  ಜನರು  ಮುಳುಗಿದ್ದಾರೆ .ಇದು ಒಂದು ವಾಕ್ಯ .ಇದನ್ನು ಹೇಳುವ ರಭಸದಲ್ಲಿ  ವಾರ್ತಾವಾಚಕಿ  ದುಃಖಸಾಗರ ಪದಕ್ಕೆ ಪಾಸ್ ಕೊಟ್ಟು ಹೇಳಿದರು ,ಹೇಗೆಂದರೆ ದುಃಖ …. ಸಾಗರ. ನಮ್ಮಂತಹ ವೀಕ್ಷಕರು ಅರ್ಧಂಬರ್ಧ  ವಾರ್ತೆಗಳನ್ನು ಕೇಳುವವರು ಇದ್ದಾರೆ ಕಣ್ರೀ ಬೇಕಾದಷ್ಟು  :-). ಅವರ ಕಿವಿಗೆ ದುಃಖ ಅನ್ನುವ ಪದ ಬಿದ್ದರಲ್ಲ, ಬರೀ ಸಾಗರ ಅನ್ನುವ ಪದ ಮಾತ್ರ ಕೇಳಿರುತ್ತೇ :-). ಆಗ ನಾವೇನು ತಿಳಿದು ಕೊಳ್ತೀವಿ ಸಾಗರದಲ್ಲಿ ಜನ ಮುಳುಗಿದ್ದಾರೆ 🙂 .ಆಗ ಕಥೆ ಏನಾಗ ಬಹುದು ಕಣ್ರೀ? :-).
ಸಂಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

September 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

3 ಪ್ರತಿಕ್ರಿಯೆಗಳು

  1. bhimeshgn

    nivu sariyagi hellidri, addarindale nagalu tv news nodaddane bittubittidivi, irodralli etv paravagilla, innu news papernallanthu helohagilla irodralli prajavani hechukkammi tappugalu tumbane kammi, adre vijayakarnatakadalli matra tappugale hechu, gn mohan media roundup colomnalli ella paper, tvgala bagge baritare adare vijayakarntakada bagge matra bariyolla ekendare adaralli tappu oppu kalimide adaralli baredre dinakke eradu vishaya matra hakkoke sadya innu mohan bariyokke surumadire idi dinada patrikegene tappu oppu hakabekagute anta avarigu gottu. nanu bere peparnalli tappugalirall endu heluvudilla adare VKnalli madhyada putadalliruva vishaya bitre mattinalla vishaya galliruvudilla, indigu kooda kannadaprabha koduvantha suddi vishyagalu bere patrikegalli tumbane kammi, hellabenkendre vijayakarnataka patrikeyalli ella olleya patrakrtarugallidru astondu tappugalu suddigalu, vishayagalu punarvarthane aguvudu innu yava patrikayallu illa hale patrikagalnnu gamanisidaga idara yashasu ene iddaru kanndapatrikodyamadalli ondu kappu chukki.

    ಪ್ರತಿಕ್ರಿಯೆ
  2. hemakkpoojari

    spashtavagi kannada mathaduvavaranna bittu avru helo hage make up madkallorna kurisidre enri.. agutte mate….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: