ಒಂದು ಸಂವಾದದ ಚಿತ್ರಗಳು..

ಮಂಗಳೂರಿನಲ್ಲಿ.. ಮಂಗಳೂರಿನ ತೊಕ್ಕೊಟ್ಟು‍ನಲ್ಲಿನ ಮಾಧ್ಯಮ ಕೇಂದ್ರದಲ್ಲಿ ಅಲ್ಲಿನ photo journalist ಗಳೊಂದಿಗೆ ಶಿವು ಪಿ ಕಾಳಯ್ಯ ಅವರು ಎರಡು ಗಂಟೆ ಪಿಕ್ಟೋರಿಯಲ್ ಫೋಟೊಗ್ರಫಿಯ ಬಗ್ಗೆ ಸಂವಾದ ನಡೆಸಿದರು. ಅದರ ಕೆಲವು ಫೋಟೊಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

[gallery columns="4" orderby="ID"]]]>

‍ಲೇಖಕರು G

September 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

2 ಪ್ರತಿಕ್ರಿಯೆಗಳು

 1. Badarinath Palavalli

  ಒಮ್ಮೊಮ್ಮೆ ನನಗನಿಸಿದ್ದು ಈ ಫೇಸ್ ಬುಕ್ ಮತ್ತು ಬ್ಲಾಗ್ ನಮ್ಮನ್ನು ಹೊಸ ಗೆಳೆಯರ ಕರಡಿ ತೆಕ್ಕೆಗೆ ಸಿಕ್ಕಿಸುತ್ತದೆ. ಮುದುಡಿದ ಮನಗಳಿಗೆ ಚೇತೋಹಾರಿಯಾಗುತ್ತದೆ.
  ಉಜಿರೆಯ ನಿಮ್ಮ ಅನುಭವಗಳು ನಮಗೆ ಹೊಸ ದಿಶೆ ತೋರಿದವು. ನಮ್ಮಲ್ಲಿರುವ ಜ್ಞಾನವನ್ನು ಹಲವರಿಗೆ ಹಂಚಿದಾಗಲೇ ಕಲೆಗೂ ಸಾರ್ಥಕ್ಯ.
  ದಕ್ಷಿಣ ಕನ್ನಡದ ಮಳೆಯ ಜೋರು ಅನುಭವಿಸಿದವರಿಗೆ ಗೊತ್ತು ಅಲ್ವಾ ಶಿವು ಸಾರ್?
  ನನಗೆ ತುಂಬಾ ಖುಷಿಯಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: