ಒಡೆದ ಮನೆಯ ನೋವ ನೆರಳು

partition5new.jpgಸಂಭ್ರಮವೊ, ನಿಟ್ಟುಸಿರೊ?

ಸ್ವಾತಂತ್ರ್ಯ ಹುಟ್ಟುಹಾಕಿದ ಸಂತಸದ ಬೆನ್ನಲ್ಲೇ ನೋವಿನ ಗೆರೆಗಳೂ ಮೂಡಿದವು. ನಿಟ್ಟುಸಿರಿನ ಇತಿಹಾಸ ಸೃಷ್ಟಿಯಾಯಿತು. ಧಿಡೀರನೆ ದೇಶಗಳು ಎದ್ದು ನಿಂತವು. ಇದ್ದ ಮನೆಯಲ್ಲೇ ಪರಕೀಯರಾಗಿ ಹೋದವರು ಅದೆಷ್ಟೊ? ತಾಯ್ನೆಲವನ್ನು ಹುಡುಕುತ್ತ ಹೊರಟ ಪಯಣ ಎಲ್ಲೆಲ್ಲೋ ಮುಗಿದುಹೋಯಿತು.

ಮಾರ್ಗರೆಟ್ ಬರ್ಕ್ ವೈಟ್ ಎಂಬ ಛಾಯಾಗ್ರಾಹಕಿ ಈ ನಿಟ್ಟುಸಿರಿಗೆ ಕಣ್ಣಾಗಿದ್ದು ಇಲ್ಲಿದೆ. ಸ್ವಾತಂತ್ರ್ಯದ ಸಂಭ್ರಮದ ನಡುವೆಯೇ ಈ ಸಾವಿಗೂ ಒಂದು ನಿಟ್ಟುಸಿರಿರಲಿ.

[rockyou id=80754192&w=426&h=319]

‍ಲೇಖಕರು avadhi

August 15, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This