ಒ೦ದು ದಿನ ಅವಳು…

– ರಾಘವೇ೦ದ್ರ ಜೋಶಿ

ಭೂಮಿ ಸುಂದರವಾಗಿದೆ ಅಂದರು

ಗುಂಡಗಿದೆ ಅಂದರು

ಚಪ್ಪಟೆಯಾಗಿದೆ ಅಂದರು

ಅಲ್ಲಿ ನೀರಿದೆ, ಹಸಿರಾಗಿದೆ, ಬಿಸಿಯಾಗಿದೆ,

ಮಾ​ಲಿನ್ಯವಾಗಿದೆ, ಬಿರುಕುತ್ತಿದೆ, ಸಿಡಿಯುತ್ತೆ ಅಂದರು.

ಒಂದು ದಿನ,

ಅವಳು ನಾನೇ ಭೂಮಿ ಅಂದಳು!!

]]>

‍ಲೇಖಕರು G

June 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

4 ಪ್ರತಿಕ್ರಿಯೆಗಳು

 1. D.RAVI VARMA

  ಸಾರ್ ತುಂಬಾ ಮಾರ್ಮಿಕವಾಗಿದೆ . ನಿಮಗೇನೂ ಆಕೆ “ತಾನೇ ಭೂಮಿ ಎಂದಿದ್ದಾಳೆ” ಇಲ್ಲೊಬ್ಬ ಹೆಂಗಸು “ತಾನೇ ಜಗತ್ತು” ಎನ್ನುತ್ತಾಳೆ . ಇರಬಹುದೇ ………… ನನಗೆ ತೋಚುತ್ತಿಲ್ಲ .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. ರವಿಮುರ್ನಾಡು,ಕ್ಯಾಮರೂನ್.

  ಮೂರ್ತ ಪ್ರಶ್ನೆಗೆ ಸಮರ್ಥವಾಗಿ ಕಟ್ಟಿಕೊಟ್ಟ ಕಾವ್ಯ ಪ್ರತಿಮೆ. ಶಹಬ್ಬಾಶ್…!
  “ಅವನು” ಕಟ್ಟಿಕೊಂಡ
  “ಅವನಿ”ಯ ಹೆಸರು ಕವಿತೆ !
  ಅವಳೇ ಸುರಿದ ಮಳೆಗೆ
  ಅರಳಿದೆ ಮುಡಿಗೆ ಮಲ್ಲಿಗೆ !
  ಅವರಿಬ್ಬರು ನಡೆದ ಆ ನಡೆಗೆ
  ನಕ್ಕಿತು ಕುಂಕುಮದ ಚಂದ್ರ ಹಣೆಗೆ !

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: