ಓಓಓ…ಅಜ್ಜಿ ಕಾಲದ ಒಡವೆ…

ಮೊಗ್ಗಿನ ಜಡೆ ಬ್ಲಾಗ್ ನಿಂದ ಆಯ್ದ ಅಜ್ಜಿ ಕಾಲದ ಒಡವೆ ಬಗೆಗಿನ ಲೇಖನ ಇಲ್ಲಿದೆ-

ಬೈತಲೆ ಬೊಟ್ಟು

ಓಓಓ…ಅಜ್ಜಿ ಕಾಲದ ಒಡವೆ… ಅಂತ ಮೂಗು ಮುರಿಸಿಕೊಂಡು ಅಮ್ಮನ ಒಡವೆ ಪೆಟ್ಟಿಗೆಯ ತಳ ಸೇರಿದ
ಒಡವೆಗಳಿಗೆಲ್ಲಾ ಮತ್ತೆ ಗಾಳಿ ಬೆಳಕು ನೋಡುವ ಅವಕಾಶ ಪ್ರಾಪ್ತವಾಗುತ್ತಿದೆ

ಟಿವಿ ಯಲ್ಲಿ ಬರುವ ‘ ಕೆ ‘ ಅಕ್ಷರದ ಸೀರಿಯಲ್ ಗಳ ಪ್ರಭಾವವೋ ಅಥ್ವಾ ಕನ್ನಡದವರು ಒಂದಿಷ್ಟೂ ಮೂಲದಿಂದ ಬದಲಾಯಿಸದೆ ತೆಲುಗಿನಿಂದ ತರುವ ಸಿನಿಮಾಗಳ ಪ್ರಭಾವ ಇದಕ್ಕೆ ಕಾರಣವೋ ಹೇಳುವುದು ಕಷ್ಟ ಜೊತೆಗೆ ನಮ್ಮ ಹೆಪ್ ಹುಡುಗಿಯರಿಗೂ ಇತ್ತೀಚೆಗೆ ಆಗಾಗ ಟ್ರಡಿಶನಲ್ಲಾಗಿ ಅಲಂಕರಿಸಿಕೊಳ್ಳುವ ಆಸೆಯಾಗುತ್ತಿದೆ….
ಒಟ್ಟಿನಲ್ಲಿ ಬೈತಲೆ ಬೊಟ್ಟು ಅದೃಷ್ಟಶಾಲಿ…!
**************
ಭಾರತೀಯರ ನಂಬಿಕೆ ಪ್ರಕಾರ ನಮ್ಮ ದೇಹದ ಏಳು ಚಕ್ರಗಳಲ್ಲಿ ಉನ್ನತವಾದ ಚಕ್ರಗಳು ಆಜ್ಞಾ ಮತ್ತು ಸಹಸ್ರಾರ ಚಕ್ರಗಳಾಗಿವೆ.ಆಜ್ಞಾ ಹಣೆಯ ಮಧ್ಯದಲ್ಲಿದ್ದರೆ ಸಹಸ್ರಾರ ನೆತ್ತಿಯಲ್ಲಿದೆ
ಭಾರತೀಯರು ಹಣೆಯಲ್ಲಿ ಕುಂಕುಮ ಇಡುವುದು ಆಜ್ಞಾ ಚಕ್ರದ ಸಂಕೇತವೆಂದೂ, ಶಿವನ ಮೂರನೇ ಕಣ್ಣಿನ
ಶಕ್ತಿಯನ್ನು ನೆನಪಿಸಲೆಂದೂ ಹೇಳಲಾಗುತ್ತದೆ
ಹಾಗೇ ಮಹಿಳೆಯರು ಬೈತಲೆ ಬೊಟ್ಟು ಅಥವಾ ಮಾಂಗ್ ಟೀಕಾ ಧರಿಸುವುದು ಈ ಎರಡೂ ಚಕ್ರಗಳ ನಡುವಿನ ಕೊಂಡಿಯನ್ನು ಸೂಚಿಸಲು ಎಂದು ಎಲ್ಲೋ ಓದಿದ ನೆನಪು
ಬೈತಲೆ ಬೊಟ್ಟಿಗೆ ಕಷ್ಕಾ ಎಂದೂ ಕರೆಯುತ್ತಾರೆ.ಅಂದ ಹಾಗೆ ಕಷ್ಕಾ ಉಜ್ಬೆಕಿಸ್ತಾನದ ನದಿಯೊಂದರ ಹೆಸರೂ ಕೂಡ.

‍ಲೇಖಕರು avadhi

June 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This