ಎಸ್ ಪಿ ಸರ್ ಫೋಟೋ ಆಲ್ಬಂ
ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...
ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...
ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...
ಶ್ರೀಧರ್ ಡಿ ಸಿ ಈ ವರ್ಷದ ಎಳ್ಳಿನ ಬೆಳೆ ಚೆನ್ನಾಗಿ ಆಗಿದೆ... ಮಾರ್ಚಿ 2020ರ ನಂತರದ ಸಂಧಿಗ್ದ ಹಾಗೂ ವಿಷಮ ದಿನಗಳಲ್ಲಿ ಇದು ನಿಜಕ್ಕೂ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಹಿರಿಯರಾದ ಶಾಮಣ್ಣನವರು, ತೇಜಸ್ವಿಯವರ ಜೊತೆಗಿನ ಕೊನೆ ಕೊಂಡಿ. ಅವರನ್ನು ಭೇಟಿ ಮಾಡಿ ಮಾತನಾಡಿಸಿದ ಕ್ಷಣಗಳನ್ನು ಮರೆಯುವಂತೆಯೇ ಇಲ್ಲ. ಕಡಿದಾಳು ಶಾಮಣ್ಣ ಎನ್ನುವ ನಾಟಕವನ್ನೊಮ್ಮೆ ನೋಡಿದರೆ, ಅಣ್ಣನ ನೆನಪು ಓದಿದರೆ, ತೇಜಸ್ವಿಯವರಷ್ಟೇ ಕ್ರಿಯಾಶೀಲರಾಗಿರುವ ಶಾಮಣ್ಣ ನಮ್ಮೊಂದಿಗಿರುವದು ಗೋಚರಿಸುತ್ತದೆ.
“ಕಡಿದಾಳು ಶಾಮಣ್ಣ ಕಣ್ಣಲ್ಲಿ ತೇಜಸ್ವಿ”
ಆ ಲೇಖನ ಎಲ್ಲಿದೆ? ಬರಿ ಚಿತ್ರ (photo) ದ ಮೇಲೆ ಟಿಪ್ಪಣಿ (comment) ಬರೆಯಬೇಕೆ? Dr. BR. Satyanarayana ಅವರು ಬರೆದಿರುವ ೩ ಸಾಲಿನ ಪುಟಾಣಿ ವಿಮರ್ಷೆ ಮಾತ್ರ ತಳಹದಿಯೆ?
ಶಾಮಣ್ಣನವರು ತಮ್ಮ ಭಾವನಯನದಲ್ಲಿ ತೇಜಸ್ವಿಯವರನ್ನು ಕಂಡ ಮಹಿಮೆಯ ವಿವರಣೆಯನ್ನು ಓದಲು ತಾಳ್ಮೆ ಇಲ್ಲದ ಕುತೂಹಲ ಕೂಡಿ ಬಂದಿತ್ತು. ಆದರೆ ….
ವಿಜಯಶೀಲ
lekhana ellide?
e photo shamanna hattira ittu, idannu nivu nodi antha helodu uddeshana. heading nodi, odona antha kushi li bandre idenidu?
ಲೇಖನ ಇದೆ ಅಂತ ಎಲ್ಲೂ ಹೇಳಿಲ್ಲವಲ್ಲ.
ಶಾಮಣ್ಣನವರ ಬಳಿ ಫೋಟೋ ಇತ್ತು ಅಂತ ಅಲ್ಲ, ಶಾಮಣ್ಣ ತೆಗೆದಿರುವ ಫೋಟೋ ನೋಡಿ ಅಂತ.