ಕಥೆ ಕೇಳಿಯೂ ಖುಷಿಪಟ್ಟರು, ಚಿತ್ರ ಬರೆದೂ ಖುಷಿಯಾದರು

ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ  ಹಮ್ಮಿಕೊಂಡಿರುವ ಮುದ್ದುಶ್ರೀ ಉತ್ಸವಕ್ಕೆ ‘ಚಿಣ್ಣರಿಗೆ ಜಾನಪದ ಕಥಾಚಿತ್ರಸ್ಪರ್ಧೆ’ ಮೂಲಕ ಚಾಲನೆ ದೊರೆಯಿತು.
ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿ ಖ್ಯಾತ ಕಲಾವಿದ ಎಂ ಎಸ್ ಮೂರ್ತಿ ಗಣೇಶನ ಚಿತ್ರ ಬರೆಯುವುದರ ಮೂಲಕ ಉದ್ಘಾಟಿಸಿದರು. ಜಾನಪದ ಕಥೆ ಕೇಳಿಯೂ ಮಕ್ಕಳು ಖುಷಿಪಟ್ಟರು. ಚಿತ್ರ ಬರೆದೂ ಖುಷಿಯಾದರು.
ಆ ನೋಟ ಇಲ್ಲಿದೆ.






‍ಲೇಖಕರು avadhi

November 18, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This