ಕಥೆಗಳು ಮುಗಿಯುವುದಿಲ್ಲ. ಶಹಜ಼ಾದಿಯ ಕಥೆ, ಸಿಂದಾಬಾದನ ಕಥೆ, ರಕ್ಕಸ ಕೊಳ್ಳದ ಕಥೆ, ಅಜ್ಜಿ ಹೇಳುತ್ತಿದ್ದ ಅದೇ ಅದೇ ಕಥೆ, ಯಾವುದೂ ಮುಗಿಯುವುದಿಲ್ಲ.
ಆದರೆ ಕಥೆಗಳ ಮಾಧ್ಯಮ ಮಾತ್ರ ಬದಲಾಗುತ್ತದೆ.
ಜನಪದ ಕಥೆಗಳಿಗಾಗಿ ಇಲ್ಲೊಂದು ಹೊಸ ತಾಣ, ’ಆಯಾಮ’.
ನೀವೂ ಕಥೆ ಓದಿ :

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...
ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...
ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
Very nice site. Thanks for introducing!