– ಅಶೋಕ್ ಶೆಟ್ಟರ್

– ಅಶೋಕ್ ಶೆಟ್ಟರ್
ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಯದ ಆಡಳಿತ ಮಂಡಳಿಗೆ ಮಾನ ಮರ್ಯಾದೆಗಳೂ ಘನತೆ ಗೌರವಗಳೂ ಇಲ್ಲದಿರುವುದು ಮತ್ತೆ ಶೃತವಾಗಿದೆ....
ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...
ಹರಿಹರಪ್ರಿಯ 'ಕಳೆದ 50 ವರುಷಗಳಿಂದ ಕುವೆಂಪು ವ್ಯಕ್ತಿತ್ವ, ವಿಚಾರ, ಹೋರಾಟ, ಬರವಣಿಗೆಗಳಿಂದ ಪ್ರಭಾವಿತನಾಗಿಯು, ಪ್ರಚೋದಿತನಾಗಿಯು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
sir,you are absolutely right, i dont understand why these people will not think on that lines. when a channel takes the decision it should think in all the ways and in all the angles. though it has taken a good decision, about malgudi days,but it will be meaningful only when it reaches all.
r.ravi varma hosapete
is dubbing allowed for Kannada serials? I think its not allowed hence the idea is to reach at least a few who can read kannada….am I missing something??
but dubbing madidare dhwaniya originality hoguttade. nanu eshtondu dub agiruv karyakrama nodidde. effect iruvudilla. sariyagi dub madiruvudilla. sappeyagiruttade. e.g. ananthnag, shankarnag dhwaniyalli sambhashane keluvudakku, dubbing madiruvavara dhwaniyalli sambhashane keluvudakku bahala vyatyasa.
@ Srirathna – I agree with you. Dub madiruva ads’galanne nodi yeshtu kalape aagiruttave. Innu Shankar nag avaru bere yarado dwaniyalli maatanaaduvudannu kalpisikollalu aaguvudilla.
Nija adre artha addiro basheli nodokita dub agidu nodbodu.
But dubbing is good to reach a good programme to common people
ಸರ್ ಇಲ್ಲಿ ಚಾನೆಲ್ ನವರನ್ನು ದೂಷಿಸಿ ಫಲವಿಲ್ಲ. ಒಂದು ವೇಳೆ ಜನಶ್ರೀ ಡಬ್ಬಿಂಗ್ ಮಾಡುವ ಸಾಹಸಕ್ಕೇನಾದರು ಕೈ ಹಾಕಿದ್ದರೆ ಜೀ ಚಾನೆಲ್ ಹಿಂದೊಮ್ಮೆ “ಝಾನ್ಸಿ ಕಿ ರಾಣಿ” ಡಬ್ಬಿಂಗ್ ಮಾಡಲು ಮುಂದಾದಾಗ ಉಂಟಾಗಿದ್ದ ಸನ್ನಿವೇಶವೇ ಮರುಕಳಿಸುತ್ತಿತ್ತು. ಇದರ ಹಿಂದೆ ಹಲವು ಶಕ್ತಿಗಳ ಕೊಡುಗೆ ಇಲ್ಲಿ ಸ್ಮರಣೀಯ.. ಆದರೆ ಸಂತಸದ ಸಂಗತಿ ಎಂದರೆ ನಮಗೆಲ್ಲ ನೋಡಲು ಆಗಿರದಿದ್ದ “ಮಾಲ್ಗೂಡಿ ಡೇಸ್” ಹಿಂದಿಯಲ್ಲಿ ನೋಡುವ ಅವಕಾಶವಾದರು ಈ ಮೂಲಕ ಲಭಿಸಿದೆಯಲ್ಲ ಅಷ್ಟೇ ಪುಣ್ಯ. ಒಂದು ವೇಳೆ ಇದನ್ನೂ ಪ್ರಸಾರ ಮಾಡುವಂತಿಲ್ಲ ಎಂದಿದ್ದರೆ ಈ ಅವಕಾಶವು ಇರುತ್ತಿರಲಿಲ್ಲ..
ಮಾನ್ಯರೇ,
ಕೆಲವು ವರ್ಷಗಳ ಹಿಂದೆ Mel Gibson ಅಪೋಕ್ಯಾಲಿಪ್ತೋ ಅನ್ನೋ ಚಿತ್ರ ಮಾಡಿದ್ದು ನಮಗೆಲ್ಲ ತಿಳಿದಿದೆ… ಆ ಚಿತ್ರದಲ್ಲಿ ಯಾರಿಗೂ ಅರ್ಥವಾಗದ ಕಾಡಿನ ಬುಡಕಟ್ಟು ಜನಾಂಗದ ಮತ್ತು ಮಾಯನ್ ಸಮುದಾಯದ ಭಾಷೆ ಎಂದು ಹೇಳಲಾಗುವ ಭಾಷೆಯನ್ನೂ ಉದ್ದೇಶಪೂರಿತವಾಗಿ ಬಳಸಿಕೊಂಡಿದ್ದರು. ಇಂಗ್ಲಿಷ್ sub titles ಇದ್ದರೂ ಅದು ಕೇವಲ ನೆಪ ಮಾತ್ರ ಆಗಿತ್ತು. ಆ ಚಿತ್ರದ ಪ್ರತಿಯೊಂದು ದೃಶ್ಯವೂ ಬಾಷೆಯ ಯಾವುದೇ ಹಂಗಿಲ್ಲದೆ ನೋಡುಗನ ಮನಸ್ಸಿಗೆ ತಲುಪುವಂತಿದ್ದವು. ಇದೊಂದು ಉದಾಹರಣೆ ಅಷ್ಟೇ… ಚಾಪ್ಲಿನ್ ನಿಂದ ಹಿಡಿದು ಇತ್ತೀಚಿಗೆ ಬಂದ The Artist ಚಿತ್ರಗಳು ಭಾಷೆಯ ಹಂಗನ್ನು ಮೀರಿ ಜನರಿಗೆ ತಲುಪುವಲ್ಲಿಗೆ ಯಶಸ್ವಿ ಆಗಿದ್ದಾವೆ. ದೃಶ್ಯ ಮಾಧ್ಯಮಕ್ಕೆ ಭಾಷೆ ಒಂದು ಪೂರಕ ಅಷ್ಟೇ ಎಂದು ನನ್ನ ಅನಿಸಿಕೆ. ದೃಶ್ಯದಲ್ಲಿ ಸತ್ವ ಇದ್ದರೆ ಭಾಷೆಯ ಹಂಗು ಅದಕ್ಕೆ ಬೇಕಿಲ್ಲ. ಅಂಥಹ ಸತ್ವ ಮಾಲ್ಗುಡಿ ಡೇಸ್ ನ ಪ್ರತಿಯೊಂದು ದೃಶ್ಯದಲ್ಲೂ ಇದೆ. ಮಾಲ್ಗುಡಿ ಡೇಸ್ ಏನೂ ವಿಜ್ಞ್ಯಾನ ದ ಕಾರ್ಯಕ್ರಮವಲ್ಲವಲ್ಲ ಅರ್ಥವಾಗದ ಭಾಷೆಯಲ್ಲಿ ಹೇಳಿದರೆ ತಿಳಿಯುವುದಿಲ್ಲ ಎಂದು ಹೇಳಲಿಕ್ಕೆ. ಇಲ್ಲಿ ಯಾರೂ ಕಪ್ಪು ಬೋರ್ಡ್ ಮುಂದೆ ನಿಂತು ಗಣಿತ ಲೆಕ್ಕಗಳನ್ನು ಹೇಗೆ ಬಿಡಿಸಬೇಕು ಎಂದು ಹಿಂದಿಯಲ್ಲೋ ಇಂಗ್ಲಿಷ್ ನಲ್ಲೋ lecture ಕೊಡುತ್ತಿಲ್ಲ.
ಇದೆಲ್ಲ ಒಂದುಕಡೆ ಆದರೆ… Technically , ಡಬ್ ಆಗಿರುವ ಕಾರ್ಯಕ್ರಮಗಳು, ಚಿತ್ರಗಳು ಎಷ್ಟರ ಮಟ್ಟಿಗೆ ನೋಡುವಂತ್ತಿರುತ್ತವೆ ಎಂದು ಒಮ್ಮೆ ಯೋಚಿಸಬೇಕಾಗುತ್ತದೆ. Set Max, Star Gold ಮುಂತಾದ ಹಿಂದಿ ಸಿನೆಮಾ ಚಾನೆಲ್ ಗಳಲ್ಲಿ ಇತ್ತೀಚಿಗೆ ಅತಿಯೇನ್ನುಸುವಂತೆ ಬರುತ್ತಿರುವ ತೆಲುಗು, ತಮಿಳು, ಕನ್ನಡದ ಡಬ್ಬಿಂಗ್ ಚಿತ್ರಗಳನ್ನು ನೋಡುತ್ತಿದರೆ ತಿಳಿಯುತ್ತದೆ ಎಷ್ಟರ ಮಟ್ಟಿಗೆ ಕಳಪೆಯಾಗಿ ಡಬ್ ಮಾಡಿರುತ್ತಾರೆ ಎಂದು. ಅವಷ್ಟೇ ಅಲ್ಲ… ಎಲ್ಲರೂ ಹೇಳುವ Titanic, Jurassic Park ಮುಂತಾದ ಚಿತ್ರಗಳ ಡಬ್ಬಿಂಗ್ ಅವತರಿಣಿಕೆಯನ್ನು ನೋಡುವಾಗ ಅದರ ಸಂಭಾಷಣೆಗಳು ಕೇಳಲು ಕರ್ಣ ಕಟೋರ ವೆನಿಸುವುದಿಲ್ಲವೇ. ಚಿತ್ರಾನ್ನ ದಿಂದ ಬಿಸಿ ಬೇಳೆ ಬಾತಿನ ಘಮ ಬಂದರೆ ಮೆದುಳು ನಾಲಿಗೆ ಕಕ್ಕಬಿಕ್ಕಿಯಾಗುತ್ತವೆ!!
ಜನಶ್ರಿ ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ನಿಟ್ಟಿನಲ್ಲಿ ಮುಖಮಾಡಿ ನಿಂತಿದೆ… ನೋಡುಗರಿಗೆ ಮರೀಚಿಕೆಯಂತಾಗಿದ್ದ ‘ಗುಡ್ಡದ ಭೂತ’ ದಾರವಾಹಿಯನ್ನು ಮತ್ತೊಮ್ಮೆ ಪ್ರಸಾರವಾಗುವತೆ ಮಾಡಿ ಒಂದು ತಲೆಮಾರಿಗೆ ಹಳೆಯ ದಿನಗಳನ್ನು ನೆನೆದು ಮೆಲ್ಲುವುವಂತೆ ಮಾಡಿದೆ. ಈಗ ಮಾಲ್ಗುಡಿ ಡೇಸ್ ಮೂಲಕ ಮತ್ತೊಮ್ಮೆ ಅಂಥಹ ಪ್ರಯತ್ನ ಮಾಡುತ್ತಿದೆ. ಪ್ರೋತ್ಸಾಹಿಸೋಣ… ಕಾಲೆಳೆಯುವುದು ಬೇಡ. ಅವರು ಕೂಡ ಇಂಥಹ ಪ್ರಯತ್ನಗಳಿಂದ ವಿಮುಖರಾಗುವಂತೆ ಮಾಡಿಕೊಳ್ಳುವುದು ಬೇಡ. ಶಂಕರ್ ನಾಗ್ ಅವರು ಪ್ರೀತಿಯಿಂದ ಹಿಂದಿಯಲ್ಲಿಯೇ ಮಾಡಿರುವ ದಾರವಹಿಯನ್ನು ಅವರ ನೆನಪಿನಲ್ಲಿ ಅಷ್ಟೇ ಪ್ರೀತಿಯಿಂದ ನೋಡೋಣ.
Congrats Ananth Cheenivaar and his Team.
ಇಷ್ಟೇ….
kannada prekshakarannu TAKE IT FOR GRANTED reetiyalle intha channel nadesuvavaru traet maadodu……… needs to be resisted…… so many rakshanaaa vedikegalu intha issues kade gamana kodali…
Janashree can try telecasting original Hindi version in the first half hour followed by Kannada dub version in the next half. So that the viewers senses are left free to smell the aroma of either “packet puliogre” or local flavored “chitranna” or they can try the cocktail.
And Kannada film industry shouldn’t have any qualms about dubbing Malgudi Days, as most of the actors, artists and technicians are(were) Kannadigas.