ಮೈಸೂರು ವಿಶ್ವವಿದ್ಯಾಲಯ ‘ಕನ್ನಡ ವಿಶ್ವಕೋಶ’ದ ಆರು ಸಂಪುಟಗಳನ್ನು ‘ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್’ನಡಿ ಅಂತರ್ಜಾಲದ ವಿಕಿಪೀಡಿಯಾದಲ್ಲಿ ಬಿಡುಗಡೆ ಮಾಡಲಿದೆ.
ಜುಲೈ 15ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ‘ಮುಕ್ತ ಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ವಿಕಿಸೋರ್ಸ್ನಲ್ಲಿ ಮೈಸೂರು ವಿ.ವಿ. ವಿಶ್ವಕೋಶ ಲೇಖನಗಳು – http://bit.ly/mysoreuniv
ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ
ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...
0 ಪ್ರತಿಕ್ರಿಯೆಗಳು