ಕನ್ನಡ ಪ್ರಕಾಶನ ಲೋಕದ ‘ಅ’ ಮತ್ತು ‘ಅ’ ಅಂದರೆ ಅಹರ್ನಿಶಿ ಹಾಗೂ ಅಭಿನವ ಎರಡು ಹೊಸ ಪುಸ್ತಕಗಳನ್ನು ಓದುಗರ ಕೈಗಿಟ್ಟಿತು. ಜಿ ಎಚ್ ನಾಯಕ ಅವರ ‘ಮತ್ತೆ ಮತ್ತೆ ಪಂಪ’ ಹಾಗೂ ಜಿ ಪಿ ಬಸವರಾಜು ಅವರ ‘ಕರೆಯಿತೋ ಕಡಲತೀರ’ ಬಿಡುಗಡೆಯಾಯಿತು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದ ನೋಟ ಇಲ್ಲಿದೆ. ಇನ್ನೂ ಹೆಚ್ಚು ಫೋಟೋಗಳಿಗಾಗಿ ಯಥಾಪ್ರಕಾರ ‘ಓದುಬಜಾರ್’ಗೆ ಭೇಟಿ ಕೊಡಿ–
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ನನ್ನ ನೆಚ್ಚಿನ ಗುರುಗಳು ಮಂಜಪ್ಪ ಸರ್ ಅವರ ಒಂದು ಭಾವಚಿತ್ರ ವನ್ನು ಇಂಟರ್ ನೆಟ್ ನಲ್ಲಿ ನೋಡಲು ತುಂಬ ಸಂತೋಷ ವಾಗುತ್ತಿದೆ ……ಇ ಸೌಲಬ್ಯ ಒದಗಿಸಿದ ವೆಬ್ಸೈಟ್ಗೆ ನನ್ನ ದನ್ಯವಾದಗಳು ..ಒಳ್ಳೆಯ ಪ್ರಯತ್ನ ….