ಕರ್ನಾಟಕಕ್ಕೆ ಇದು ಕೆಟ್ಟ ಕಾಲ..

ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಒಳ್ಳೆಯ ಪತ್ರಿಕೆಗಳು, ನಿಯತಕಾಲಿಕಗಳು ಮುಚ್ಚುತ್ತಿವೆ. ಪುಸ್ತಕದ ಅಂಗಡಿಗಳು ಬಾಗಿಲು ಹಾಕುತ್ತಿವೆ.ಅಂದು ಬೆಂಗಳೂರಿನ ಪ್ರಿಮಿಯರ್ ಬುಕ್ ಹೌಸ್. ನಾಚಿಕೊಳ್ಳುವುದನ್ನು ಬಿಟ್ಟು ನಾವೇನು ಮಾಡಬಲ್ಲೆವು? ಶ್ರೀ ಅಶೋಕವರ್ಧನ ಅವರು ನಾನು ನೋಡಿರುವ ಅತ್ಯಂತ ತತ್ವನಿಷ್ಠ, ಪ್ರಾಮಾಣಿಕ ವ್ಯಕ್ತಿಗಳಲ್ಲಿ ಒಬ್ಬರು. ಪುಸ್ತಕವ್ಯಾಪಾರಿಯಾಗಿ ಮಾತ್ರವಲ್ಲ, ಮನುಷ್ಯರಾಗಿ ಕೂಡ. ಅನಿಸಿದ್ದನ್ನು ಹೇಳುವ ಅವರ ಧೈರ್ಯ ಅಪರೂಪದ್ದು. ಅವರ ವಿಷಾದ ಮತ್ತು ಕೋಪ ನಮ್ಮೆಲ್ಲರದೂ ಆಗಬೇಕು. ಆಗುವುದಿಲ್ಲ. ಅವರ ಮುಂದಿನ ಬಾಳು ಚಂದವಾಗುವುದೆಂದು ನನಗೆ ಗೊತ್ತು. ಖಾಲಿಯಾಗುವುದು ಅವರಲ್ಲ, ಮಂಗಳೂರು. -ಎಚ್  ಎಸ್ ರಾಘವೇಂದ್ರ ರಾವ್  ]]>

‍ಲೇಖಕರು G

March 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

ಪುಟ್ಟಾರಿ ಆನೆಯೊಂದಿಗೆ…

ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳಿಗಾಗಿ ಕಾದಂಬರಿ. ಲೇಖಕರು: ಡಾ.ಆನಂದ ಪಾಟೀಲ ಮೊದಲ ಮುದ್ರಣ: 2020 ಪುಟಗಳು: 388 ಬೆಲೆ:...

೧ ಪ್ರತಿಕ್ರಿಯೆ

 1. ಇಂದ್ರಕುಮಾರ್ ಎಚ್.ಬಿ.

  ಒಳ್ಳೆಯದು ಉಳಿಯದಿದ್ದರೆ ನಮಗೆ ಉಳಿಗಾಲವಿಲ್ಲ. ಈ ತರಹದ ಬೆಳವಣಿಗೆಗಳು ಸಾಹಿತ್ಯಕ್ಕೆ ಮಾರಕ. ಈಗಾಗಲೇ ಪುಸ್ತಕ ಪ್ರಕಟಣೆ ದೊಡ್ಡ ಧಂದೆಯಾಗಿ, ರಾಶಿ ರಾಶಿಯಾಗಿ ಬೀಳುತ್ತ ಒಳ್ಳೆಯ ಪುಸ್ತಕಗಳೂ, ಒಳ್ಳೆಯ ಪ್ರಕಾಶಕರೂ, ಉತ್ತಮ ಅಭಿರುಚಿಯ ಪುಸ್ತಕದ ಅಂಗಡಿಯವರೂ ಕಾಣೆಯಾಗುತ್ತಿದ್ದಾರೆ.
  ಮಂಗಳೂರಿನ ಅತ್ರಿ ಪುಸ್ತಕ ಮಳಿಗೆ ಬಗೆಗೂ ಇದೇ ಅಭಿಪ್ರಾಯ ಬಂದಿತ್ತು.
  ಲೇಖನ ಬರೆದ ಜಾಗೃತಿಗೆ ಕಾರಣರಾದ ಗುರುಗಳಿಗೆ ಧನ್ಯವಾದಗಳು.
  ಇಂದ್ರಕುಮಾರ್ ಎಚ್.ಬಿ.
  ದಾವಣಗೆರೆ 9986465530

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: