ಕಾಗೋಡಿನಲ್ಲಿ ಲೋಹಿಯಾ – 60

ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ (ರಿ), ಸಾಗರ ಇನರು ಕಾಗೋಡಿನಲ್ಲಿ ಲೋಹಿಯಾ – 60 (ನೆನಪು-ಅಭಿನಂದನೆ-ಚಿಂತನೆ) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನೆ ಡಾ.ಕೆ.ವಿ.ನಾರಾಯಣ, ಅಧ್ಯಕ್ಷತೆ: ಕಾಗೋಡು ತಿಮ್ಮಪ್ಪ, ನಡೆಸಿಕೊಡಲಿದ್ದು, ಕಾರ್ಯಕ್ರಮದಲ್ಲಿ ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ ಮತ್ತು ಕಾಗೋಡು ಸತ್ತಾಗ್ರಹಿ  ಜಿ.ಆರ್.ಜಿ.ನಗರ್ ಇವರನ್ನು ಅಭಿನಂದಿಸುವರು. ವಿಚಾರ ಗೋಷ್ಠಿ ‘ಜಾಗತಿಗರಣ ಮತ್ತು ನಮ್ಮ ಕೃಷಿ ವ್ಯವಸ್ಥೆ’ ‘ಬದಲಾಗುತ್ತಿರುವ ಭೂ ಒಡೆತನದ ಸ್ವರೂಪ – ಪರಿಣಾಮಗಳು’ ಮಾತನಾಡುತ್ತಾರೆ : ಶ್ರೀ ಬಿ.ಆರ್.ಜಯಂತ್ರಾ ‘ಬದಲಾಗುತ್ತಿರುವ ಕೃಷಿ ತಂತ್ರಜ್ಙಾನ – ಪರಿಣಾಮಗಳು’ ಮಾತನಾಡುತ್ತಾರೆ : ಮಲ್ಲಿಕಾರ್ಜುನ ಹೊಸಪಾಳ್ಯ, ಜಲ ಪರಿಸರ ತಜ್ಙರು ಪ್ರತಿಕ್ರಿಯೆ: ಶ್ರೀ ಕಡಿದಾಳು ಶಾಮಣ್ಣ,  ದೇವೇಂದ್ರ ಬೆಳೆಯೂರು, ಕುರುವರಿ ಸೀತಾರಾಮ ದಿನಾಂಕ: 13ನೇ ಜೂನ್, 2010 (ಭಾನುವಾರ) ಸಮಯ: ಬೆಳಿಗ್ಗೆ 10.30 ಗಂಟೆಗೆ ಸ್ಥಳ : ಅಜಿತ ಸಭಾಭವನ, ಸೇವಾಸಾಗರ ಶಾಲೆ, ರೈಲ್ವೆ ಸ್ಟೇಷನ್ ರಸ್ತೆ, ಸಾಗರ]]>

‍ಲೇಖಕರು avadhi

June 11, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: